ಇಂಗಲೀಸು

ಬಾಸೆ ಕಲಿಯದೇ ಮೋಸವಾಯಿತೂ
ಇಂಗಲೀಸೂ ಬಿಂಗಲೀಸು || ೧ ||

ಗೋ ಡೆಗೆ ಇಂಗಲೀಸೂ ಮಾಡಿಗೆ ಇಂಗಲೀಸೂ
ಮೋಟರಿಗೆ ಇಂಗಲೀಸೂ ಬ್ಯಾಟ್ರಿಗೆ ಇಂಗಲೀಸೂ || ೨ ||

ಬಾಸೆ ಕಲಿಯದೇ ಮೋಸವಾಯಿತೂ
ಚಕ ಮಾಡವರ ಬಾಜಿಗೆ ಇಂಗಲೀಸೂ || ೩ ||

ಚಕ ಮಾಡವರ ಬಾಜಿಗೆ ಇಂಗಲೀಸೂ
ಇಂಗಲೀಸೂ ಬಿಂಗಲೀಸು || ೪ ||

ಬಾಸೆ ಕಲಿಯದೇ ಮೋಸವಾಯಿತೂ
ಗಣಬಣಂಬೂ ಗೆಂಟೆಗೆ ಇಂಗಲೀಸೂ
ಬಾಸೆ ಕಲಿಯದೇ ಮೋಸವಾಯಿತು || ೫ ||
*****
ಹೇಳಿದವರು: ಮೋಹನ ನಾಗು ಗೌಡ, ಮಂಜುಗುಣಿ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಪಿಯ ಪಾಡು – ೧೪
Next post ಅಡುಗೆಯ ರುಚಿಗೆ ಮಾತ್ರ ಗಮನಕೊಟ್ಟರೆ ಸಾಕಾ?

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…