ಎಲ್ಲ ರೋಗದ ಮೂಲ ಮಾಲಿನ್ಯವೆಲ್ಲಿಹುದು ಗೊತ್ತಾ?

ಮೂಲ ಪ್ರಕೃತಿಯನಾಂತು ನೋಡಿದೊಡರಿಯುವುದು ಶಾಲ್ಯ ಧಾನ್ಯಗಳೆಮಗಲ್ಲ, ಹಕ್ಕಿಗಳಾಹಾರವದು ಸುಲಿದಂತುಣಲಪ್ಪ ಹಣ್ಣುಗಳೆಮ್ಮ ಪಾಲಿನದು ಹುಲ್ಲೆಯನುಣುವ ಹುಲಿಯೆಂದು ಹುಲ್ಲುಣದು ಮಲಬದ್ಧತೆಯ ಪೇಟೆ ಬೆಳೆದಿಹುದೀ ಕಾರಣದಿ - ವಿಜ್ಞಾನೇಶ್ವರಾ *****

ಕರೆಯಾಲೇನೇ?

ಉಲಪೀ ಸುಂಗಾ ಬಿಟ್ಟೀದಾನೆ ಜನಪಿನ ಪಂಜೀ ಉಟ್ಟೀದಾನೆ ಕೈಲ ತೊವಲ ಕಟ್ಟಿಯದಾನೆ || ೧ || ವಾರ್‍ನಾಸ ಹಚ್ಚಿಯದಾನೆ ಯೇನ ಮಾಡಲೇ ಅಕ್ಕಾ ನಾನ್ ಕರೆಯಾಲೇನೆ? || ೨ || ಕರದರ ಬಂದಾನೇನೇ? ಬಂದರೆ...
ಮಲ್ಲಿ – ೬

ಮಲ್ಲಿ – ೬

ಕಾರಾಪುರದ ಖೆಡಾ ಕ್ಯಾಂಫೂ ಎಂದರೆ ಜಗತ್ಪ್ರಸಿದ್ಧವಾದುದು. ಆನೆಗಳ ಹಿಂಡನ್ನು ಅಟ್ಟಿಕೊಂಡು ಬಂದು ಒಂದು ಆವರಣದಲ್ಲಿ ಸೋಲಿಗರು ಸೇರಿಸುವರು. ಕಾಡಿನಲ್ಲಿ ಅಂಕೆಶಂಕೆಗಳಿಲ್ಲದೆ ನಿರಂ ಕುಶವಾಗಿ ಸ್ವೇಚ್ಛೆಯಾಗಿ ಬೆಳೆದ ಆನೆಗಳು ಮನುಷ್ಯನ ಬುದ್ಧಿ ಶಕ್ತಿಯೆನ್ನುವ ಬಲೆಗೆ ಸಿಕ್ಕಿ...

ಅರ್‍ಪಿಸಿಕೊ

ಕ್ಷಣ ಕ್ಷಣ ನಿನ್ನ ಬಾಳಿನಿಂದ ಉರುಳದಿರಲಿ ಕ್ಷಣ ಕಳೆದ ಹಾಗೆ ಸಾವಿನತ್ತ ಧಾವಿಸುವೆ ಮತ್ತೆ ಮತ್ತೆ ಮರೆತು ದೇವರಿಗೆ ಜೀವನವೇ ಸುಂದರವೆಂದು ಭಾವಿಸುವೆ ಆನಂದಕ್ಕಾಗಿ ಆನಂದವನ್ನು ಮರೆತಿರುವೆ ಹಗಲಿರುಳು ಚಂಚಲ ನಾಗಿರುವೆ ಅತೃಪ್ತಿ ಅಟ್ಟಹಾಸಗಳಲಿ...

ಉಮರನ ಒಸಗೆ – ೨೮

ಇಂತೊರೆದ ಕುಡಿಕೆ ತಾಂ ಪಿಂತೊಂದು ಜನ್ಮದಲಿ ಉಸಿರಿಡುತ ಕೂರ್‍ಮೆಯಿಂ ಬಾಳ್ದುದಿರಬಹುದು; ಎನ್ನ ತುಟಿ ಸೋಂಕಿದಾ ತಣ್ಪುಳ್ಳ ನುಣ್ದುಟಿಯ ದೆನಿಸು ಮುತ್ತನು ಕೊಟ್ಟು, ಎನಿಸ ಕೊಂಡಿತ್ತೋ! *****

ಮೂಡುತಿಹನದೊ

ಬಾನ ಬಣ್ಣ ಮಾಗಿಸಿ ಶಶಿ ಮೂಡುತಿಹನದೋ. ಸಂಜೆ ಹೂವನೆರಚಿ ಸಾರೆ ನಮ್ರವಾಗಿ ತಾರೆ ತೋರೆ ಶರದದಿರುಳ ಕರವ ಪಿಡಿದು ಏರುತಿಹನದೋ. ಉದ್ಯಾನದ ಪುಷ್ಪಬೃಂದ ಲಜ್ಜೆಯ ಸಿರಿ ಹೊಂದಿದಂದ ತೆಳು ಬೆಳಕಿನ ಮೇಲುದುವನು ಧರಿಸುವಂತಿದೋ. ತಮವನುಳಿದುವೆನುವ...

ಶಾಂತಿ ಮಳೆ

ಬರೀ ಮಾತುಗಳು ಇವು ಕೇವಲ ಅರ್ಥಕಳಕೊಂಡ ಶಬ್ದಗಳು ಬೀಜ ನೆಲದಲ್ಲಿ ಹೂತು ಪಸೆಯೊಡೆದು ಮೊಳಕೆ ಕಟ್ಟಿ ಬೇರು ಬಿಡುವತನಕ ಇವು ಅರ್ಥವಿಲ್ಲದ ಕೇವಲ ಮಾತುಗಳು. ಬರೀ ಮಾತುಗಳು ಇವು ಉಗುಳಿನ ವಿಷಕ್ಕೆ ನಂಜೇರಿದ ಮಹಾತ್ಮನ...
ಭಯಂಕರ ರೋಗ ಸಾರ್‍ಸ್‌ಗೆ ಮದ್ದು

ಭಯಂಕರ ರೋಗ ಸಾರ್‍ಸ್‌ಗೆ ಮದ್ದು

‘ಸಾರ್‍ಸ್’ ಎಂಬ ಸಾಂಕ್ರಾಮಿಕ ಮಾರಕ ರೋಗಕ್ಕೆ ಮದ್ದಿಲ್ಲ ಎಂಬ ಮಾತು ಇನ್ನು ಕೇಳುವಂತಿಲ್ಲ. ಚೀನಾದ ವಿಜ್ಞಾನಿಗಳು ಕೊನೆಗೂ ಸಾರ್‍ಸ್‌ಗೆ ಲಸಿಕೆ ಕಂಡು ಹಿಡಿಯುವಲ್ಲಿ ಸಫಲರಾಗಿದ್ದಾರೆ. ಈ ಲಸಿಕೆಯನ್ನು ಬೀಜಿಂಗ್‌‌ನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ...

ಮಹಾಕವಿ ಕುಮಾರವ್ಯಾಸನಿಗೆ

ಶ್ರೀಮದಮಲ ವಚಃಪರಿಧಿಯಾ ದೀ ಮಹಾಕೃತಿಯಿಂದೊಲವು ಮಿಗೆ ವ್ಯೋಮದಲಿ ವಿಧು ವೇಡಿಸಿದ ಪರಿವೇಷದಿಂದೆರೆವ| ಕೌಮುದಿಯೊಲೀ ಕನ್ನಡದೊಳಾ ಸೀಮಮೆನೆ ನೆಲಸಿಹುದಿದಂ ನೆಗ ಳ್ದಾ ಮಹಾಕವಿ ನಿನಗೆ ಕನಿಗಳ ಕವಿಯೆ ವಂದಿಸುವೆ ||೧|| ಮೊದಲ ಮಗನಾ ಶುಕನು ಭಾಗವ...