ಹಾಳಿ ಹಡಗ

ತೇಲಿಬಿಡುವೆನು ಹಾಳಿ ಹಡಗಗಳ, ಹುಡುಗರಾ- ಟದೊಳೆಂತು ಅಂತು, ಕಾರ್‍ಮೋಡ ಕತ್ತಲೆ ಕವಿದ ಹೊತ್ತು ಹೊರಪಾಗಿ ಬೆಳಗುವವರೆಗೆ, ಮನೆಯ ಕಸ- ವನೆ ಸರಕು ಮಾಡಿ; ಕೆರೆಕಾಲುವೆಯನೊಂದು ಗೊಳಿ- ಸುವ ಜಲಾದ್ವೈತದೀ ಕೆಂಪು ಹೊಳೆಯಲಿ, ಹಳ್ಳ- ಹಿಡಿದು...

ಧ್ಯಾನಕ್ಕೆ ಹುಡುಕಾಟವೇಕೆ?

ದೇವಾಲಯದಲ್ಲಿ ಕುಳಿತಿದ್ದ ಓರ್‍ವ ಸ್ವಾಮಿಗಳ ಬಳಿ ಒಬ್ಬ ಶಿಷ್ಯ ಬಂದ. ಅವನಿಗೆ ಧ್ಯಾನ ಕಲಿಯುವ ಬಲು ಕಾತುರ. ಗುರುಗಳ ಮುಂದೆ ಕೈ ಜೋಡಿಸಿ "ನನಗೆ ಧ್ಯಾನ ಕಲಿಸಬೇಕೆಂದು" ಬಿನ್ನವಿಸಿಕೊಂಡ. "ಊಟ ಮಾಡಿದೆಯಾ? ಹೊಟ್ಟೆ ತುಂಬಿತೇ?...

ಎಲ್ಲ ರೋಗದ ಮೂಲ ಮಾಲಿನ್ಯವೆಲ್ಲಿಹುದು ಗೊತ್ತಾ?

ಮೂಲ ಪ್ರಕೃತಿಯನಾಂತು ನೋಡಿದೊಡರಿಯುವುದು ಶಾಲ್ಯ ಧಾನ್ಯಗಳೆಮಗಲ್ಲ, ಹಕ್ಕಿಗಳಾಹಾರವದು ಸುಲಿದಂತುಣಲಪ್ಪ ಹಣ್ಣುಗಳೆಮ್ಮ ಪಾಲಿನದು ಹುಲ್ಲೆಯನುಣುವ ಹುಲಿಯೆಂದು ಹುಲ್ಲುಣದು ಮಲಬದ್ಧತೆಯ ಪೇಟೆ ಬೆಳೆದಿಹುದೀ ಕಾರಣದಿ - ವಿಜ್ಞಾನೇಶ್ವರಾ *****