ದ್ರೌಪದಿ ಸ್ವಯಂವರ

-ಬ್ರಾಹ್ಮಣ ವೇಷಧಾರಿಗಳಾಗಿ ಭಿಕ್ಷೆ ಬೇಡುತ್ತ ಏಕಚಕ್ರನಗರದಲ್ಲಿ ಕೆಲವು ದಿನಗಳಿದ್ದಂತಹ ಪಾಂಡವರು, ಅಲ್ಲಿ ಪ್ರಜಾಪೀಡಕನಾಗಿದ್ದ ಬಕಾಸುರನನ್ನು ಕೊಂದು ಪ್ರಜೆಗಳ ಕಷ್ಟ ನಿವಾರಣೆ ಮಾಡಿದ ಬಳಿಕ, ಇನ್ನು ಅಲ್ಲಿರುವುದು ಒಳಿತಲ್ಲವೆಂದು ಭಾವಿಸಿ, ಅಗ್ನಿಪೂಜಕನೂ ಪಾಂಚಾಲದರಸನೂ ಆದಂತಹ ದ್ರುಪದನು...

ದಾಹ

ನಿನ್ನ ಶಬ್ದ ಜಾಲದಲ್ಲಿ ಸಿಲುಕಿರುವೆ ನಾ, ಧೋ ಎಂಬ ಸುರಿವ ಮಳೆಗೆ ಮುಖ ಒಡ್ಡಿ ಈ ಬಯಲಲಿ ಹಾಗೆ ಸುಮ್ಮನೆ ಅಲೆಯುತ್ತಿರುವೆ. ಚಳಿ ನನ್ನ ನರನಾಡಿಗಳಲಿ ಇಳಿದು ರಕ್ತ ಹೆಪ್ಪುಗಟ್ಟಿದ ಈ ಅಲೆದಾಟ ಮತ್ತು...

ವರ್‍ತಮಾನ

ವರ್‍ತಮಾನ ಅಭಿಮಾನದ ಹೊನ್ನಬೆಳಕಲ್ಲಿ ಮುನ್ನೆಡೆದಿದೆ ನವಯುಗದ ನವಚೇತನ ಹಿಮ್ಮೆಟ್ಟದೆ ಮುನ್ನುಗಿದೆ ಅನಂತ ಕಾನನ || ಕರ್‍ನಾಟ ಗತಕಾಲದಿ ಮೆರೆದಿದೆ ಕಲಿ ಜಾಗೃತದ ಅರಿವ ಮೂಡಿಸುವಡೆಗೆ ಶೃಂಗವೇರಿದೆ ಬಾಹ್ಯಸತ್ವವಿಜ್ಞಾನದ ಮರ್‍ಮತೆ ಸಾಧನಕೆ || ಮನ್ವಂತರದ ಪುರಭಾವೆಯಲಿ...

ತಾಯೆಯ ಮಾಯೆ

ತಾಯೆ ಓ ಜಗದ ಮಾಯೆ ಬಂಧಿಸಿರುವೆ ನಿ ಎತ್ತೆತ್ತಲು ನಿನ್ನ ಸ್ಮರಣಿಯ ಮರೆಸಿ ಮತ್ತೆ ದುಕ್ಕ ದುಮ್ಮಾನಗಳ ಸುತ್ತಲೂ ನಿನ್ನ ಜ್ವಾಲೆಯಂತಹ ಕಂಗಳು ನಿನ್ನ ನಗುವು ಬೆಳದಿಂಗಳು ನಿನ್ನ ಕೌದ್ರಾವತಾರದ ಕೆನ್ನಾಲಗೆ ಮೂಲೋಕಕ್ಕೆ ಸುಡುವ...
ಸುಭದ್ರೆ – ೧೬

ಸುಭದ್ರೆ – ೧೬

ಮಾಧವರಾಯನ ಕಾಗದವು ಮುಟ್ಟಿ ದಾಗ್ಗೆ ವಿಕಾರ್-ಉಲ್- ಮುಲ್‌ಕನು ಬೊಂಬಾಯಿನಲ್ಲಿದ್ದನು. ಅವನು ಆ ಕಾಗದವನ್ನು ನೋಡಿದೊಡನೆಯೆ ತನ್ನ ಕೆಲಸವನ್ನೆಲ್ಲಾ ಆದಷ್ಟು. ಬೇಗನೆ ಮುಗಿಸಿ ಕೊಂಡು ಹೈದರಾಬಾದಿಗೆ ಹಿಂದಿರುಗಿ ಅಲ್ಲಿನ ಪೋಲೀಸಿನವರೊಂದಿಗೆ ಮಾತಾಡಿ ಗಂಗಾರಾಮನೆಂಬೊಬ್ಬ ಪೋಲೀಸು ದರೋಗನನ್ನು...

ಬಂದೆ ಬಂದೆ

ಮಾತೃವಚನ ನನ್ನ ದೊರೆಯೆ ಸವಿಗಾರ ಸ್ವಾಮಿ ಈ ನಿನ್ನ ಕೆಲಸವನ್ನೇ ಗೊನೆಗೊಳಿಸಲೆಂದು ಜಡಜಲಧಿತಳಕೆ ಮುಟ್ಟಿದೆನು ಮೂಲವನ್ನೇ ಸುಳ್ಳನ್ನು ಮತ್ತೆ ಅಜ್ಞಾನನರಕ ಬೆರಳೊತ್ತಿ ಮುಟ್ಟಿಬಿಟ್ಟೆ ಗಾಢಾಂಧಕಾರ ವಿಸ್ಮೃತಿಯ ಪರಮಗುಹೆಯಲ್ಲಿ ಪಾದವಿಟ್ಟೆ ನಿನ್ನ ನೆನೆವು ನನ್ನೆದೆಯೊಳಿತ್ತದರ ಕರೆಯೆ...

ಸೆಟ್ಟಿಯ ಲೆಕ್ಕಾಚಾರ

೧ ಸೆಟ್ಟಿಯ ಮನೆ ಸುಲಿಗೆಯಾಯ್ತು, ಮನೆಯಲಿದ್ದುದೆಲ್ಲ ಹೊಯ್ತು, ಬಡಿದುಕೊಂಡು ಅತ್ತ ಸೆಟ್ಟಿ ಬಾಯ್ಗೆ ಡೊಳ್ಳಿಗೆ; ನಡೆದನಂದೆ ನಗರ ಬಿಟ್ಟು ತನ್ನ ಹಳ್ಳಿಗೆ. ೨ ‘ಬಸ್ಸು’ಗಳಲಿ ಅಂದು ಜಿದ್ದು; ಸೆಟ್ಟಿ ಬರಲು ತಟ್ಟನೆದ್ದು ಓಡಿ ಬಳಿಗೆ...

ಬೇಲಿಯ ಹೂಗಳು ನಾವು

ಬೇಲಿಯ ಹೂಗಳು ನಾವು ಬೆಳದಿಂಗಳ ಬಾಲೆಯು ನೀನು|| ತರತರಹದ ಬಣ್ಣಗಳಲಿ, ತರತರದ ನೋವುಗಳಲಿ ನಾವು| ಸಂತಸದಲಿ ಮೈತುಂಬಿ ಸ್ವಚ್ಚ ಬಿಳಿಯ ಬಣ್ಣದಲಿ ಕಾಣಸಿಗುವೆ ನೀನು|| ಪ್ರತಿ ತಿಂಗಳಿಗೊಮ್ಮೆ ನಿನಗೆ ಮರುವಸಂತದ ಸಂತಸ| ನಮಗೆಲ್ಲಾ ವರ್ಷಕ್ಕೊಂದೇ...

ಕುಡಕರ್ ಮಾತ್ವ

ಕುಡಕರ್ ಮಾತ್ವ ತಿಳಕೊಳ್ದೇನೆ ನೂಕ್ಬಾರ್ದ್ ಔರ್‍ನ ಕೆಳಗೆ; ಯಾವ್ ಚಿಪ್ನಾಗ ಯಾವ್ ಮುತ್ತ್ ಐತೊ ಒಡದಿ ನೋಡ್ಬೇಕ್ ಒಳಗೆ! ೧ ಕೊಚ್ಚೆ ನೀರೀನ್ ಸೋದೀಸ್ತ್ ಅಂದ್ರೆ ಸಿಕ್ಕೋಕಿಲ್ವ ಗಂಗೆ? ಸಾಜಾ ಯೋಳೋನ್ ಯಾರಾದ್ರೇನು? ಸತ್ಯ...
ಕ್ರೀಡೆ : ಸಂಸ್ಕೃತಿ ಮತ್ತು ತಾತ್ವಿಕತೆಯ ಒಳಗೆ

ಕ್ರೀಡೆ : ಸಂಸ್ಕೃತಿ ಮತ್ತು ತಾತ್ವಿಕತೆಯ ಒಳಗೆ

ಕ್ರೀಡಾ ಭೂಮಿಕೆ ಮತ್ತು ಬಯಲು ಆಲಯಗಳೆರಡೂ ಒಂದೇ. ಎರಡೂ ಪವಿತ್ರವಾದುವೇ. ಕಾರಣ, ಇಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಕ್ರಿಯಾಶೀಲಗೊಳ್ಳುವ ಮನಸ್ಸು ಎಲ್ಲಾ ಜಾತಿ, ಮತ, ವರ್ಗ, ಪಂಗಡ, ಭಾಷೆ, ರಾಷ್ಟ್ರೀಯತೆ ಮೊದಲಾದ ಎಲ್ಲಾ ಗೋಡೆಗಳನ್ನು...