ನಗೆಡಂಗುರ – ೧೨೩

ಅಮೇರಿಕಾದಲ್ಲಿದ್ದ ಮಗಳು ಅಪ್ಪನಿಗೆ ಫೋನ್ ಮಾಡಿದಳು ಅಪ್ಪಾ ನಾನು ನಿನಗೆ ಒಂದು ವಿಷಯ ಹೇಳದೆ ಮುಚ್ಚಿಟ್ಟು ತಪ್ಪು ಮಾಡಿದ್ದೇನೆ ನನ್ನನ್ನು ನೀನು ಕ್ಷಮಿಸಲೇ ಬೇಕು ಎಂದು ಕೇಳಿಕೊಂಡಳು. ಅಪ್ಪಾ ಚಿಂತೆಯಿಲ್ಲ ಮಗಳೆ ಅದೇನು ತಪ್ಪು...

ಇಂಜೆಕ್ಷನ್ ನೀರಿನಲ್ಲಿ ಸೋಂಕು

ಮಳೆ ಶುರುವಾಯಿತೆಂದರೆ ಶೀತ, ನೆಗಡಿ ಮತ್ತು ಜ್ವರದ ಬಾಧೆ ಜ್ನರಜೋರಾದಾಗ ಡಾಕ್ಟರ ಬಳಿ ಧಾವಿಸುತ್ತೇವೆ. "ತಡೆಯಲಾಗುತ್ತಿಲ್ಲ ಡಾಕ್ಟರೇ, ಏನಾದರೂ ಮಾಡಿ ಜ್ವರ ಇಳಿಸಿ" ಅನ್ನುತ್ತೇವೆ. ಆಗ ಡಾಕ್ಟರ್ ಕೆಲವು ಮಾತ್ರೆಗಳನ್ನು  ಕೊಟ್ಟು ಬೇಗನೇ ಜ್ವರ...

ತಾಯಂದಿರಿಗೆ

ತಾಯಂದಿರೇ ಹುಟ್ಟುತ್ತಲೇ ಯಾರೂ ಕರ್ಣಕುಂಡಲ ಜಟೆ ಗಡ್ಡ ಮೀಸೆಗಳ ಪಡೆದುಕೊಂಡೇ ಬರುವುದಿಲ್ಲ ಹುಟ್ಟುತ್ತಲೇ ವೇದಾದಿಗಳು ಯಾರ ನಾಲಿಗೆಯ ಮೇಲೂ ನರ್ತಿಸುವುದಿಲ್ಲ ಹುಟ್ಟಿ ಬಂದ ಕುಲ ಕುಂದು ದೋಷ ವೃತ್ತಿಗಳೆಲ್ಲ ಶಿಲಾ ಶಾಸನವೇನಲ್ಲ ಇದನ್ನು ಬರೆದಿಟ್ಟುಕೊಳ್ಳಿ...

ಜೆಡ್ಡಾ ಹಾಗೂ ನಮ್ಮ ಕಿರು ಪ್ರಪಂಚ

ಜೆಡ್ಡಾ :. ಸೌದಿಯಲ್ಲಿದ್ದಷ್ಟು ದಿನವೂ ನಾವಿದ್ದದ್ದು ಅದರ ಪಶ್ಚಿಮ ತೀರದಲ್ಲಿನ ದೊಡ್ಡ ಹಡಗು ಬಂದರು ನಗರವಾದ ಜೆಡ್ಡಾ ನಗರದಲ್ಲಿ. 'ಬ್ರೈಡ್ ಆಫ್ ದಿ ರೆಡ್ ಸೀ' ಅಥವಾ 'ಕೆಂಪು ಸಮುದ್ರದ ಕನ್ಯೆ' ಎಂದು ಈ...

ದೂರ ಬೆಟ್ಟದ ಮೇಲೆ

ಆ ಹಾದಿಯಲ್ಲಿ ಪಯಣಿಸುವಾಗ ಅದೆಷ್ಟು ಬಾರಿ ಆ ಬೆಟ್ಟ ಸಾಲುಗಳನ್ನು ನೋಡಿದ್ದೆನೊ? ಸುಳ್ಯದಿಂದ ಮಡಿಕೇರಿಗೆ ಹೋಗುವಾಗ ಸಂಪಾಜೆ ದಾಟಿದ ಮೇಲೆ ಎಡಭಾಗದಲ್ಲಿ ಕಾಣಸಿಗುತ್ತವೆ ಅವು. ಭತ್ತ ರಾಶಿ ಹಾಕಿದಂತೆ ಸೂರ್ಯನ ಬೆಳಕಲ್ಲಿ ಬಂಗಾರ ವರ್ಣದಿಂದ...

ಅಬ್ಬಾ! ಇಂಥದ್ದೊಂದು ಕಾರು ಬರಲಿದೆಯೆ?!

ಜಗತ್ತನ್ನೇ ಅಂಗೈಯೊಳಗೆ ನೋಡುವ ಕಾಲ ಸನ್ನಿಹಿತವಾಗುತ್ತದೆ. ಈಗಾಗಲೇ ಕಂಪ್ಯೂಟರ್ ಮೂಲಕ ಕುಳಿತಲ್ಲೇ ಜಗತ್ತಿನ ದರ್ಶನವಾಗುತ್ತಲಿದೆ. ಆದರೆ ಚಲಿಸುತ್ತಲೇ ಜಗತ್ತನ್ನು ನೋಡುವ ವಿಜ್ಞಾನ ಇದುವರೆಗೂ ಬೆಳೆದಿರಲಿಲ್ಲ ಆದರೆ ಇತ್ತೀಚಿನ ಶೋಧಗಳಿಂದಾಗಿ ಚಲಿಸುವ ಕಾರಿನೊಳಗೆ ಪವಡಿಸಿಕೊಂಡೇ ಜಗತ್ತಿನ...

ಪ್ರಿಯಾ ಪ್ರಿಯಾ ಎಂದು ಇನಿಯನ

ಪ್ರಿಯಾ ಪ್ರಿಯಾ ಎಂದು ನನ್ನ ಇನಿಯನ ಹೇಗೆ ನೀನು ಕರೆದೆ ಹೇಳು ಕೋಗಿಲೆ? ಹರಿಯು ನನ್ನ ಇನಿಯನೆಂದು ತಿಳಿಯದೆ? ಲಜ್ಜೆ ಬಿಟ್ಟು ನೀನು ಅವನ ಕರೆವುದೆ? ಕಿಚ್ಚು ಹಚ್ಚಬೇಡ ನನ್ನ ಹೃದಯಕೆ, ಉಪ್ಪ ಸುರಿಯಬೇಡ...

ನಗೆಡಂಗುರ – ೧೨೨

"ಪೇಪರ್ ಓದ್ಯಾ ಶಾಮಣ್ಣಾ?" ಶೀನಣ್ಣ ಕೇಳಿದ. ಸಾರಿಗೆ ಬಸ್ ಉರುಳಿ ಎಂಟು ಹತ್ತು ಜನ ಸತ್ತರಂತೆ ಶಾಮಣ್ಣ "ಹಾಗಾದರೆ ಅದು ಇನ್ನೆಂತಹ ಬಾರಿ ಪಾತ್ರೆಯಪ್ಪಾ ಸಾರು ಮಾಡಿದ್ದು? ಬಸ್ಸು ಮುಳುಗುವಷ್ಟು ಭಾರಿ ಪಾತ್ರೆ ನಾನು...

ಸಿರಿಂಜ್ ಮತ್ತು ಸೂಜಿ – ಸುರಕ್ಷಿತವೇ?

ಸ್ವಚ್ಛ ಆಸ್ಪತ್ರೆ, ಬಿಳಿಯುಡುಪು ಧರಿಸಿದ ವೈದ್ಕರು, ದಾದಿಯರು. ನಿಮ್ಮತೋಳು ಹಿಡಿದ ದಾದಿ ಇನ್ನೇನು ತೋಳಿಗೆ ಚುಚ್ಚುಮದ್ದು ಚುಚ್ಚಬೇಕು. ಆ ಕ್ಷಣದಲ್ಲಿ ಎಲ್ಲವೂ ಸುರಕ್ಷಿತ ಎಂದು ನೀವು ಭಾವಿಸುತ್ತೀರಿ. ಆದರೆ ಚುಚ್ಚುಮದ್ದು ನೀಡುವ ಸಿರಿಂಜ್ ಮತ್ತು...

ಅಕ್ಷರ

ನಾವಿಂದು ಬಳಸುತ್ತಿರುವ ಒಂದೊಂದು ಅಕ್ಷರದ ಹಿಂದೆ ಹೃದಯಗಳು ಮಿಡಿಯುತಿವೆ ಅಸಂಖ್ಯ ನಾಡಿ ತುಡಿಯುತಿವೆ ಅಸಂಖ್ಯ ನಾದ ಮೊಳಗುತಿವೆ ಅಸಂಖ್ಯ ಹೆಣಗಳ ಸಾಲು ಸಾಲು ಕಾಣುತ್ತಿವೆ ಅಸಂಖ್ಯ ಅಸಂಖ್ಯ ಇವು ಬರೀ ಕರಿಬಣ್ಣದ ಅಂಕು ಡೊಂಕು...