ದೀಕ್ಷೆ

ಸಂಪಿಗೆಯ ವೃಕ್ಷದ ಕೆಳಗೆ ಕುಳಿತ ಗುರುವಿನ ಸಾನಿಧ್ಯಕ್ಕೆ, ಒಬ್ಬ ಸಾಧಕ ಬಂದು 'ದೀಕ್ಷೆ' ಕೊಡಲು ಕೇಳಿಕೊಂಡ. ಗುರು ಹೇಳಿದರು- “ಅರಳಿದ ಸ್ವರ್ಣ ಸಂಪಿಗೆ, ಬುದ್ಧದೇವನ ಸಂದೇಶವ ಸಾರುತ್ತಿದೆ. ಗಿಡವು ಗುರುವಾಗಿರುವಾಗ, ನೀನು ದೀಕ್ಷೆ ಕೊಡುವ...

ಮುಂದೇನು? ಇಂದೆಲ್ಲ ತಿಂದು ಮುಗಿಸಿದರೆ?

ಸಂತಸವೆಂದೊಡದು ಕುಂತತಿ ತಿನ್ನುವುದಲ್ಲ ಅಂತೆ ತಿನದಿರ್‍ಪವರ ಕಂಡು ಸುಖಿಸಲಳವಿಲ್ಲ ಸ್ವಂತ ದುಡಿಮೆಯು ಸಾಯುತಿರಲೆಂತು ನೋಡಿದೊಡಂ ಕಂತುತಿದೆ ನಿಶ್ಚಿತದಿ ಅನ್ನ ಮೂಲದ ಬಲವು ಚಿಂತನದ ಕೃಷಿ ದಾರಾವೃತವನಿವಾರ್‍ಯವೀ ಜಗಕೆ - ವಿಜ್ಞಾನೇಶ್ವರಾ *****

ಕೋಲಾಟದ ಪದಗಳು (ಕಂದ ನಂದನೋ)

ಕಂದ ನಂದನೋ ತಾನೆ ನಂದನಂದನಾ ತಂದನ್ನೆ ತಾನೋ ತಾನಾನಾ || ಪಲ್ಲವಿ || ಜಾಗಡಿ (ಶೀತೆಗೆ ಎಂದು) ಶೀತೆಗೋ ಶಿರರಾಮಾಗೋ ಮಕ್ಕಳಿಲ್ಲಾ ಮಾದೇವಾ ಹುಟ್ಟಾದೆರಡು ಚಿಕ್ಕಮಕ್ಕಳು ತಾನೋ ತಂದನಾನಾ ತಂದನೆನಾನೊ ತಾನಾನಂದೆ ತಾನತಾನ ತಂದನೆನಾನೊ...
ಮಲ್ಲಿ – ೧೨

ಮಲ್ಲಿ – ೧೨

ಬರೆದವರು: Thomas Hardy / Tess of the d'Urbervilles ಗುರುವಾರ ಎಂಟು ಗಂಟೆಗೆ ಬೇಟೆಗಾರರ ಗುಂಪು ಹೊರಟತು. ಆನೆಗಳ ಮೇಲೆ ಕೆಲವರು : ಕೆಲವರು ಕುದುರೆಗಳ ಮೇಲೆ. ಕ್ಯಾಂಪಿ ನಿಂದ ಸುಮಾರು ಏಳೆಂಟು...

ವಿರಾಗ

ಕೇಶವ ಕೇಶವ ಮಾಧವಾ ನೀನು ನನ್ನ ಮೊರೆಯ ನೀ ಕೇಳಲಾರೆಯಾ ಏಳುತ್ತ ಬೀಳುತ್ತ ಸಾಗಿರವನನಗೆ ಬಂದರೆಡು ಮಾತು ಹೇಳಲಾರೆಯಾ ಭವಸಾಗರದಲಿ ನಿನ್ನ ನನ್ನ ಬೀಳಿಸಿದೆ ನನಗೊಂದು ನೀಡಿ ರಂಧ್ರದ ದೋಣಿ ತೇಲುತ್ತಿದೆ ಮುಳುಗತ್ತಿದೆ ನಿತ್ಯ...

ಉಮರನ ಒಸಗೆ – ೩೪

ಸಖನೆ, ನೀಂ ಬಹುದಿನದ ಪಿಂತೆನ್ನ ಮನೆಯೊಳಗೆ ಪೊಸ ಮದುವೆಯೌತಣಕೆ ಬಂದಿರ್‍ದೆಯಲ್ತೆ? ಒಣ ಬಂಜೆ ತರ್‍ಕ ವನಿತೆಯನಂದು ನಾಂ ತೊರೆದು ದ್ರಾಕ್ಷಿಯೆಂಬಳ ಸುತೆಯ ಮೆದುಗೈಯ ಪಿಡಿದೆಂ. *****

ಬೆಟ್ಟಪ್ಪ ಎದ್ದಾನ

ಬೆಟ್ಟಪ್ಪ ಎದ್ದಾನ ಘಟ್ಟದ ಮ್ಯಾಲೆ ಕಣ್ಣ ಮಿಟುಕಿಸಿ ಕಂಬಳಿ ಸರಿಸಿ ಮೂಡಲ ಮನೆಯೊಳಗೆ ಸೂರಪ್ಪ ಆಗಲೆ ಎದ್ದೆದ್ದು ಬೆಳಕ ಕಳಿಸ್ಯವನೆ ಇನ್ನೀಗ ನಿದ್ದಿಲ್ಲ ಇನ್ನೀಗ ಕನಸಿಲ್ಲ ಬೆಟ್ಟಪ್ಪ ತಲೆಯೆತ್ತಿ ಕುಂತವನೆ ಮೋಡದ ಮರಿಗಳ ತಲೆ...

ನೆರಳು

ಮೇಲೊಂದು ಗರುಡ ಹಾರುತಿಹುದು ಕೆಳಗದರ ನೆರಳು ಓಡುತಿಹುದು ಅದಕೊ ಅದರಿಚ್ಛೆ ಹಾದಿ ಇದಕು ಹರಿದತ್ತ ಬೀದಿ. ನೆಲನೆಲದಿ ಮನೆಯ ಮನೆಯ ಮೇಲೆ ಕೊಳ ಬಾವಿ ಕಂಡು ಕಾಣದೋಲೆ ಗಿಡ ಗುಲ್ಮ ತೆವರು ತಿಟ್ಟು ಎನ್ನದಿದಕೊಂದೆ...

ಇದೆಂತಹ ಗಡಿಗಳು

ಇದೆಂತಹ ಗಡಿಗಳು ಎಂತಹ ವಿಭಾಜಕ ರೇಖೆಗಳು ಕಾವೇರಿಯ ತಟದಲಿ ಕುಂಟಾಬಿಲ್ಲೆ ಆಡುತ್ತಾ ಎಲ್ಲರೊಂದಿಗೆ ಕೂಡಿ ಬೆಳೆದವಳು ನಾನು ಇಲ್ಲಿ ಮುಹಾಜಿರಳಾಗಿರುವೆ. ಅಲ್ಲಿ ಮಾಮರಗಳ ಹತ್ತಿ ಮರಕೋತಿ ಆಡಿದ್ದವಳು ಆ ನದಿ, ಬೆಟ್ಟ, ಗಿಳಿ, ಕೋಗಿಲೆ...
ಬಂದಿದೆ ಪಾತ್ರೆ ತೊಳೆಯುವ ಯಂತ್ರ!!

ಬಂದಿದೆ ಪಾತ್ರೆ ತೊಳೆಯುವ ಯಂತ್ರ!!

ಪಾತ್ರೆ ತೊಳೆಯುವ ಯಂತ್ರವು ಸ್ವಯಂ ಚಾಲಿತವಾಗಿ ಪಾತ್ರೆಗಳನ್ನು ತೊಳೆಯುತ್ತದೆ ಮತ್ತು ಒಣಗಿಸುತ್ತದೆ. ಕರ್ರಗಿರುವ ಕೊಳೆ ನಿವಾರಕಗಳನ್ನೂಳಗೊಂಡ ಬಿಸಿ ನೀರು ಅವುಗಳನ್ನು ತೊಳೆಯುತ್ತದೆ. ತೊಳೆದಾದ ಮೇಲೆ ಶುದ್ದವಾದ ನೀರಿನಲ್ಲಿ ಪಾತ್ರೆಗಳನ್ನು ಅದ್ದಿ ನಂತರ ಬಿಸಿಗಾಳಿಯಿಂದ ಒಣಗಿಸುತ್ತದೆ....