ಹೀಗೊಬ್ಬ ತಾಯಿ

ಹೀಗೊಬ್ಬ ತಾಯಿ

[caption id="attachment_6719" align="alignleft" width="215"] ಚಿತ್ರ: ಪಿಕ್ಸಾಬೇ[/caption] "ಸತ್ಯವನ್ನೇ ಹೇಳುತ್ತೇನೆ. ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ" ಹೇಳಿಕೊಟ್ಟಂತೆ ನಾಲಗೆ ನುಡಿಯುತ್ತಿತ್ತು. ತಗ್ಗಿಸಿದ ತಲೆ ಮೇಲೆತ್ತಿರಲಿಲ್ಲ. ಭವಬಂಧನವ ಕಳಚಿದ ನಿರ್ಲಿಪ್ತತೆ ಅಲ್ಲಿತ್ತು. ಏನೋ ಕೇಳುತ್ತಿದ್ದಾರೆ. ಏನೋ ಉತ್ತರಿಸುತ್ತಿದ್ದಾಳೆ....

ನಗೆ ಡಂಗುರ – ೯೮

ಮೊಬೈಲ್ ರಿಂಗಣಿಸಿತು. ಹುಡುಗಿಗೆ ಆಕೆಯ ಲವ್ವರ್‌ನಿಂದ ಫೋನು. "ಹಾಯ್, ಕೊಂಚ ಇವತ್ತು ಸಂಜೆ ಫ್ರೀಯಾಗಿ ಸಿಕ್ತೀರಾ?" ಹುಡುಗಿ: "ನಾನು ಯಾವತ್ತಾದರೂ ನಿಮಗೆ ಚಾರ್ಜ್ ಮಾಡಿದ್ದೇನಾ? ಹೇಳಿ ನೋಡೋಣ. ಖಂಡಿತಾ ಫ್ರೀಯಾಗೇ ಸಿಕ್ತೀನಿ! ಓ.ಕೆ" ***

ಯಾರೋ ಬಂದರು ಹಾರಿ

ಯಾರೋ ಬಂದರು ಹಾರಿ ಧಗೆಯ ಕುದುರೆಯನೇರಿ ಉರಿದಾವು ಹೂಮಲ್ಲಿಗೆ - ಬಿಸಿಯುಸಿರಿಗೆ ಬೂದಿಯಾದವು ಮೆಲ್ಲಗೆ ಬೆಂಕಿಯಂಗಾಲಿಂದ ತುಳಿದು ಕೆಂಡವ ಸುರಿದ ಉರಿದು ಹೋದವು ಹೂವು ಚಿಗುರು ಉಕ್ಕಿ ಹೋದವು ಹಾಲು ಹೌಹಾರಿ ಹಾಯೆನಲು ಬಿರಿದಾವು...

ರೀತಿ ನೀತಿ (ಅಮೆರಿಕ)

೧ ಅಮೆರಿಕದ ಬಗೆಗೆ ಅದೆಷ್ಟು ಪ್ರೀತಿ ವೈಭವೀಕರಿಸಿ ಹೇಳುವ ರೀತಿಗೆ ಬೆರಗಾಗಬೇಕು ವಿಜ್ಞಾನ ತಂತ್ರಜ್ಞಾನ ಮೇರೆಮೀರಿದ ಡಾಲರ್ ಹೊಳೆ ಸಮಯ ಪ್ರಜ್ಞೆಗೆ ಟಾಮ್ ಹ್ಯಾರಿಗಳ ನಡುವೆ ಎರಡನೆಯ ದರ್ಜೆಯ ನಾಣಿ ಸೀನರ ಹೋರಾಟ ಗೋಳಾಟ...

ಬಿಜೆಪಿದೀಗ ತಬ್ಬಲಿಯು ನೀನಾದೆ ಮಗನೆ ಪೋಜು

ಇತ್ತೀಚೆಗೆ ಬಂದ ತಾಜಾಖಬರ್ ಗೊತ್ತೇನ್ರಿ? ಖ್ಬರಗೇಡಿ ಬಿಜೆಪಿ, ದ್ಯಾವೇಗೌಡ ಅಂಡ್ ಸನ್ಸ್ ಕಟುಕರ ಅಂಗಡಿನಾಗೆ ಕುರಿಯಾಗಿಬಿಟ್ಟದೆ. ಕುರ್ಚಿ ಆಶೆಗಾಗಿ ಕೂಗು ಮಾರಿ ಯಡೂರಿ ಗೋಡ್ರ ಪಾದಕ್ಕೆ ಶರಣಾಗಿ ಉಗುಳಿದರೆ ದಾಟುವಷ್ಟು ಪ್ಯಾರಸೈಟಾಗಿ ಬಿಟ್ಟಿರೋದ್ರಿಂದ, ಬಿಜೆಪಿ...

ದೀಪ ಮಾತಾಡಿತು

ಒಂದೂರಾಗ ಅತ್ತಿಗಿ ನಾದಿನಿ ಇದ್ದು ನಾದಿನಿ ನೀರು ಹೊಯ್ಕೊಂಡಿದ್ದಳು. ಐದರಾಗ ಅಣ್ಣ ತಂಗೀಗಿ ಕರಕೊಂಡು ಬರಲಿಕ್ಕ ಹೋದ. ಕರಕೊಂಡೂ ಬಂದ. ಅಡವ್ಯಾಗ ಒಂದು ಬಾಳೆಗಿಡ ಇತ್ತು. ಅದರ ಬುಡಕ್ಕ ಅಣ್ಣ ತಂಗಿ ಮನಕೊಂಡರು. ತಂಗಿ...

ನಗೆ ಡಂಗುರ – ೯೭

ಅವರು: "ತಾವು ಸಿಗರೇಟು ಸೇದುತ್ತೀರಾ?" ಇವರು: "ಇಲ್ಲಪ್ಪ." ಅವರು: "ಬೀಡಿ ಚುಟ್ಟ ಇತ್ಯಾದಿ?" ಇವರು: "ಛೇ, ಛೇ ಅವಾವುದೂ ಇಲ್ಲ" ಅವರು: "ಕುಡಿಯುವ ಅಭ್ಯಾಸ?" ಇವರು: "ಅಯ್ಯೋ ಅದರ ಗಂಧವೇ ಗೊತ್ತಿಲ್ಲ" ಅವರು: "ಆಯ್ತು....