ವ್ಯಾಪಾರ
ಇಲ್ಲಿ ನಿತ್ಯಸಂತೆ ಅನುಕ್ಷಣವೂ ಬಿರುಸಿನ ಮಾರಾಟ ಎಲ್ಲ ಎಲ್ಲವೂ ವ್ಯಾಪಾರದಾಟ! ಹೂವು - ಹಣ್ಣು ಹಸಿರು - ಮೀನು ನಾನು - ನೀನು - ಅವನು ಎಲ್ಲ ಇಲ್ಲಿ ಬಿಕರಿಗಿಟ್ಟ ಸರಕು! ಭರಾಟೆ ಮಾರಾಟದಲಿ...
Read More