Day: January 1, 2014

#ನಗೆ ಹನಿ

ನಗೆ ಡಂಗುರ – ೯೮

0
ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)

ಮೊಬೈಲ್ ರಿಂಗಣಿಸಿತು. ಹುಡುಗಿಗೆ ಆಕೆಯ ಲವ್ವರ್‌ನಿಂದ ಫೋನು. “ಹಾಯ್, ಕೊಂಚ ಇವತ್ತು ಸಂಜೆ ಫ್ರೀಯಾಗಿ ಸಿಕ್ತೀರಾ?” ಹುಡುಗಿ: “ನಾನು ಯಾವತ್ತಾದರೂ ನಿಮಗೆ ಚಾರ್ಜ್ ಮಾಡಿದ್ದೇನಾ? ಹೇಳಿ ನೋಡೋಣ. ಖಂಡಿತಾ ಫ್ರೀಯಾಗೇ ಸಿಕ್ತೀನಿ! ಓ.ಕೆ” ***