ರಸದೊಳಗೆ ಕಸ

‘ಯಾರು ತುಂಬಿಟ್ಟರೋ ಈ ಬಿಳಿಬಿಳಿ ಅಕ್ಕಿಯೊಳಗೆ ನೊರಜುಗಲ್ಲು ಕರಿ ಮಣ್ಣೆಂಟೆ ಹುಲ್ಲು ಬೀಜ ಭತ್ತ, ಹೊಟ್ಟು?’ ಸದಾ ಇವರ ಗೊಣಗು ಮೊಗದಲ್ಲಿಲ್ಲ ನಗು ಎಲ್ಲ ಶುದ್ಧವಿರಬೇಕು ಬೇಕೆಂದಾಕ್ಷಣ ಬಳಸುವಂತಿರಬೇಕು ಇವರಿಗೆ ತಿಳಿದಿಲ್ಲ ತಪ್ಪು ಅಕ್ಕಿಯದಲ್ಲ...

ಏನೆಂದು ಹಾಡಲಿ

ಏನೆಂದು ಹಾಡಲೀ ಏನನ್ನು ಹಾಡಲೀ ನಿಮ್ಮ ಮುಂದೆ ನಿಂತು ಒಡೆದ ಗಂಟಲಿಂದಾ ಬಿರಿದ ಒಣಾ ನಾಲಿಗಿಂದ ||ಪ|| ಕಣ್ಣು ಕಣ್ಣುಗಳ ಚಿಕ್ಕೆ ಕಾಂತಿಗಳು ನಂದಿ ನರಳುತಿರಲು ಬಾನ ಚಿಕ್ಕೆಗಳ ಬೆಣ್ಣೆ ಚಂದ್ರಮನ ತೋರಿ ಹಾಡಲೇನು...

ಹಗಮಲ್ಲಿ ದಿಗಮಲ್ಲಿ

ಅಜ್ಜಿಗೆ ಮೊಮ್ಮಗಳೊಬ್ಬಳ ಹೊರತು ಇನ್ನಾರೂ ಇರಲಿಲ್ಲ. ಮೊಮ್ಮಗಳು ದೊಡ್ಡವಳಾದಳೆಂದು ತಕ್ಕವರನಿಗೆ ಕೊಟ್ಟು ಲಗ್ನಮಾಡಿದ್ದಳು. ಒಳ್ಳೆಯದಿನ ನೋಡಿ ಮೊಮ್ಮಗಳನ್ನು ಕರೆಯಲಿಕ್ಕೆ ಆಕೆಯ ಗಂಡನು ಬಂದನು. ಅಜ್ಜಿ ಬಲು ಹಿಗ್ಗಿನಿಂದ ಮೊಮ್ಮಗಳನ್ನು ಎರಡು ದಿವಸ ಇಟ್ಟುಕೊಂಡು, ಹೋಳಿಗೆ...

ನಗೆ ಡಂಗುರ – ೧೧೧

ಮಗಳ ಮದುವೆ ಮತ್ತೆ ಮತ್ತೆ ಮುಂದಕ್ಕೆ ಹೋಗುತ್ತಿತ್ತು. ಹೀಗೇಕೆ ಎಂದು ಹೆಣ್ಣಿನವರು ಆತಂಕಗೊಂಡಾಗ ವರನ ಕಡೆಯವರೊಬ್ಬರು ಹೇಳಿದರು: "ವರ ವಕೀಲ ವೃತ್ತಿಯಲ್ಲಿದ್ದಾರೆ; ಹಿಯರಿಂಗ್ ಅಡ್ಜರ್ನ್ ಮಾಡಿ ಮಾಡಿ ಅಭ್ಯಾಸವಾಗಿ ಹೋಗಿದೆ. ಅಭ್ಯಾಸಬಲ ಆಷ್ಟೆ." ಅಂದರಂತೆ!...

ಎಂದೂ ಇರದ ನೋವು

ಎಂದೂ ಇರದ ನೋವು ಇಂದೇಕೆ ಹೊಮ್ಮಿದೆ, ಹಿಂಡಿದೆ ನನ್ನ ಮನವನ್ನೆಲ್ಲ ಉಲ್ಲಾಸದ ಭಾವ ಇಷ್ಟೂ ಇಲ್ಲ! ಬಾನೊಳಗೆ ಮುಗಿಲೇ ಇಲ್ಲ ಬರೀ ಬೋಳು ಮೌನ, ಎಲೆಯೊಂದೂ ಅಲುಗುತ್ತಿಲ್ಲ ಸೃಷ್ಟಿ ಚಲನ ಹೀನ. ಏತಕೆ ಲೋಕ...

ಧಗೆ

ಮರುಭೂಮಿಗೆ ಬಾಯಾರಿಕೆ ಇಲ್ಲ ಮೋಡ ಮಳೆಗೆ ವಸಂತವಾದೀತೆಂದುಕೊಂಡಿದ್ದೆ- ಉಗ್ರ ಸೂರ್ಯನ ಹಪಹಪಿಗೆ ಮಳೆ ಇಳಿದು ಹಳ್ಳ ಹೊಳೆಯಾಗಿ ಹರಿದು ತೃಷೆ ಹಿಂಗಿಸಬಹುದೆಂದುಕೊಂಡಿದ್ದೆ- ಕೆರೆ ಹಳ್ಳ ಪಳ್ಳ ಕೊಳ್ಳಗಳಲ್ಲಿ ಒಂಟೆಗಳು ಖುಷಿಯಾಗಿ ರಾಡಿಯಲಿ ಮಿಜಿ ಮಿಜಿ...

ಮಾನವ ನಿರ್ಮಿಸಿದ ಅತಿಮಾನವ ಯಂತ್ರ ರೋಬಟ್

ಭೌತಿಕ ದೇಹದೊಳಗೆ ಜೀವಹೊತ್ತ ಮಾನವನಿಗೆ ಯಾವುದೇ ಕೆಲಸ ನಿರ್ವಹಿಸಲು ತನ್ನದೇ ಆದ ಸಮಯದ ಮಿತಿ ಇರುತ್ತದೆ. ತನ್ನ ಶಕ್ತಿಗೆ ಮೀರಿ ಕೆಲಸಗಳನ್ನು ನಿರ್ವಹಿಸಿದರೆ ಅನಾರೋಗ್ಯ ಕಾಡಿ ಕೊನೆಗೊಂದು ದಿನ ಅವಸಾನವೂ ಆಗಬಹುದು. ಒಬ್ಬ ವ್ಯಕ್ತಿಮಾಡಬಲ್ಲ...

ಹೊಸ ಬೆಳಗು

ಶತ ಶತಮಾನಗಳಿಂದ ಅದೇ ದಡ ಅದೇ ಕಡಲು ಕಡಲ ಸಿಟ್ಟಿಗೆ ಮತ್ತೆ ಮತ್ತೆ ಹಲ್ಲೆಗೊಳಗಾಗುವ ದಡದ ಒಡಲು. ಕಬಂಧ ಬಾಹುಗಳ ಚಾಚಿ ದಡವನೇ ಬಾಚಿ ನುಂಗುವ ಹುನ್ನಾರ ಕಡಲಿನದು ದೈತ್ಯ ಕಡಲಲೆ ಎಷ್ಟಾದರೂ ತಟ್ಟಲಿ...
ಜಿಹ್ವೆ

ಜಿಹ್ವೆ

[caption id="attachment_6768" align="alignleft" width="200"] ಚಿತ್ರ: ಜುನಿತ ಮುಲ್ಡರ್‍[/caption] "ಅನು, ಅನು" ಹೊರಗಿನಿಂದಲೇ ಕೂಗುತ್ತ ಒಳಬಂದ ಸದಾನಂದ ಏದುಸಿರು ಬಿಡುತ್ತ ಅನುವನ್ನು ಹುಡುಕಿಕೊಂಡು ಹಿತ್ತಿಲಿನವರೆಗೂ ಬಂದ. ಬಟ್ಟೆ ತೆಗೆಯುತ್ತಿದ್ದವಳನ್ನು ಕಂಡವನೇ "ಅನು ಕೇಳಿದ್ಯಾ, ಚಂದ್ರು...