ಎಂದೂ ಇರದ ನೋವು

ಎಂದೂ ಇರದ ನೋವು ಇಂದೇಕೆ ಹೊಮ್ಮಿದೆ, ಹಿಂಡಿದೆ ನನ್ನ ಮನವನ್ನೆಲ್ಲ ಉಲ್ಲಾಸದ ಭಾವ ಇಷ್ಟೂ ಇಲ್ಲ! ಬಾನೊಳಗೆ ಮುಗಿಲೇ ಇಲ್ಲ ಬರೀ ಬೋಳು ಮೌನ, ಎಲೆಯೊಂದೂ ಅಲುಗುತ್ತಿಲ್ಲ ಸೃಷ್ಟಿ ಚಲನ ಹೀನ. ಏತಕೆ ಲೋಕ...