ಕವಿತೆ ಧಗೆ ಲತಾ ಗುತ್ತಿMarch 31, 2014June 11, 2015 ಮರುಭೂಮಿಗೆ ಬಾಯಾರಿಕೆ ಇಲ್ಲ ಮೋಡ ಮಳೆಗೆ ವಸಂತವಾದೀತೆಂದುಕೊಂಡಿದ್ದೆ- ಉಗ್ರ ಸೂರ್ಯನ ಹಪಹಪಿಗೆ ಮಳೆ ಇಳಿದು ಹಳ್ಳ ಹೊಳೆಯಾಗಿ ಹರಿದು ತೃಷೆ ಹಿಂಗಿಸಬಹುದೆಂದುಕೊಂಡಿದ್ದೆ- ಕೆರೆ ಹಳ್ಳ ಪಳ್ಳ ಕೊಳ್ಳಗಳಲ್ಲಿ ಒಂಟೆಗಳು ಖುಷಿಯಾಗಿ ರಾಡಿಯಲಿ ಮಿಜಿ ಮಿಜಿ... Read More