ನಗೆ ಡಂಗುರ – ೧೧೧

ಮಗಳ ಮದುವೆ ಮತ್ತೆ ಮತ್ತೆ ಮುಂದಕ್ಕೆ ಹೋಗುತ್ತಿತ್ತು. ಹೀಗೇಕೆ ಎಂದು ಹೆಣ್ಣಿನವರು ಆತಂಕಗೊಂಡಾಗ ವರನ ಕಡೆಯವರೊಬ್ಬರು ಹೇಳಿದರು: "ವರ ವಕೀಲ ವೃತ್ತಿಯಲ್ಲಿದ್ದಾರೆ; ಹಿಯರಿಂಗ್ ಅಡ್ಜರ್ನ್ ಮಾಡಿ ಮಾಡಿ ಅಭ್ಯಾಸವಾಗಿ ಹೋಗಿದೆ. ಅಭ್ಯಾಸಬಲ ಆಷ್ಟೆ." ಅಂದರಂತೆ!...