ಮಲಾಲಾಳ ಮನದಾಳ (ಕಾಬೂಲಿವಾಲಾ ನೆನಪಿಸಿ)

ಹೊಟ್ಟೆಪಾಡಿಗೆ ದೂರದೇಶ ತಿರುಗಿ ಮಿಠಾಯಿ ಮಾರಿ ಮಕ್ಕಳಿಗೆ ಕಥೆ ಹೇಳಿ ನಗಿಸಿ ಅವರೊಳಗೆ ನನ್ನ ಕಂಡು ಮಗಳು ಹೇಗಿದ್ದಾಳೋ ಎಂದಂದು ಕರುಳು ಕತ್ತರಿಸಿದನುಭವಕೆ ಕಣ್ಣೀರು ಸುರಿಸಿ ಭಾವನೆಗಳನ್ನೊತ್ತಿ ಗಂಟಲು ಬಿಗಿದದ್ದು... ಅದೊಂದು ಸುಂದರ ಬೆಳಗು...

ಚಿಟ್ಟೆಗೆ

(Wordsworth ಎಂಬ ಅಂಗ್ಲ ಕವಿಯ ಕವಿತೆಯನ್ನು ಅವಲಂಬಿಸಿ ಬರೆದುದು) ನಿಂದಿರು ಕುಲುಂಕದಿರೆರಂಕೆಗಳ ನಿನ್ನ, ಮುಂದು ಬಳಿಸಂದು ಕುಣಿ ಕಣ್ಣೆದುರೊಳೆನ್ನ, ನಿನ್ನ ನಿರುಕಿಸಲೊರೆವೆನೊರೆವ ಕಳೆನುಡಿಯ ನನ್ನೆಳೆಯ ಬಣ್ಣಿಸುವ ಚಿಣ್ಣ ಕವಿಯೊಡೆಯ! ೪ ಹೊನ್ನಿನಂಬಿಯ ಗಾಡಿಯಿಂದ ತೇಲಾಡು,...
ಐತಿಹ್ಯದ ನಿರಚನೆ: ತೇರು

ಐತಿಹ್ಯದ ನಿರಚನೆ: ತೇರು

ಯಾವುದರ ಬಗ್ಗೆಯೇ ಆಗಲಿ ನೇರ ನೋಟ ನೀಡುವುದು ಒಂದು ಬಗೆಯಾದರೆ ವಾರೆನೋಟ ನೀಡುವುದು ಇನ್ನೊಂದು ಬಗೆ. ನೇರವಾಗಿ ನೋಡಿದಾಗ ಪ್ರಕಟವಾಗದ ಆಯಾಮಗಳು ವಾರೆನೋಟದಲ್ಲಿ ಪ್ರಕಟವಾಗುತ್ತವೆ. ಈ ಕಾರಣದಿಂದಲೋ ಏನೋ ಮನುಷ್ಯ ಸಮಾಜ ಸಾಹಿತ್ಯ ಎಂಬ...

ತಾನಾನಾ ತಂದ್ರನಾನಾ

(ಕೆರ್‌ಯಾ ಯೇರಿಯ ಮೇನೇ) ಕೆರ್‌ಯಾ ಯೇರಿಯ ಮೇನೇ ಕೆರ್‌ಯಾಯೇರಿಯ ಮೇನೇ ಜಡ್ಯಾ ಕೊಂಬಿನ ಬಸವ ಹಾದಾಡಿ ಮೆಂದಾ ಹೊಡಿ ಹುಲ್ಲಾ || ೧ || ಹಾದಾಡಿ ಮೆಂದಾ ಹೊಡಿ ಹುಲ್ಲು ಬಸುವಪ್ಪ ಕಡುಜೀಲ ಬನುಕೇ...

ಕಾನನವಿಲ್ಲದೆ ಆನೆಯೆಂತು? ಕೃಷಿಯೆಂತು?

ಆನೆ ದಂತದವೊಲಾಯ್ತಲಾ ಕೃಷಿ ಭೂಮಿ ಯನು ನಿವೇಶನಕೆಂದು ಮಾರಿದೊಡುಂಟು ಘನ ಬೆಲೆಯದನು ಉತ್ತು ಬಿತ್ತಿದೊಡೆ ಆನೆ ಸಾಕಿದಂದದಲಿ ಬರಿ ಖರ್ಚು ಮಾನಿಸೆಲೋ ಕಾನನವನತಿ ತುರ್‍ತಿನಲಿ - ವಿಜ್ಞಾನೇಶ್ವರಾ *****

ವನಿತೆ

ಲತೆಯಾಗದಿರು ಹೂವಾಗದಿರು ವನಿತೆ ಮರವಾಗು ಹೆಮ್ಮರವಾಗು ಮೋಡವಾಗದಿರು ವನಿತೆ, ಗುಡುಗಾಗು ಸಿಡಿಲಾಗು, ಮಿಂಚಾಗು. ಹಣತೆಯಾಗದಿರು ಮೊಂಬತ್ತಿಯಾಗದಿರು ವನಿತೆ, ಕಿಡಿಯಾಗು ಜ್ವಾಲಾಮುಖಿಯಾಗು ಚಾಕುವಾಗದಿರು ಈಳಿಗೆ ಮಣೆಯಾಗದಿರು ವನಿತೆ ಕತ್ತಿಯಾಗು ಗುರಾಣಿಯಾಗು ಕವಿತೆಯಾಗದಿರು ಕಥೆ ಕಾದಂಬರಿಯಾಗದಿರು ವನಿತೆ,...
ವಚನ ವಿಚಾರ – ಸಂಬಂಧ

ವಚನ ವಿಚಾರ – ಸಂಬಂಧ

ಕೈ ಕೈದ ಹಿಡಿದು ಕಾದುವಾಗ ಕೈದೊ ಕೈಯೊ ಮನವೊ ಅಂಗ ಲಿಂಗ ಸಂಬಂಧದಲ್ಲಿ ಸಂಬಂಧಿಸುವಾಗ ಅಂಗವೊ ಲಿಂಗವೊ ಆತ್ಮನೊ ಕಾಲಾಂತ ಭೀಮೇಶ್ವರಲಿಂಗವನರಿದುದು [ಕೈದ-ಆಯುಧವನ್ನು] ಡಕ್ಕೆಯ ಬೊಮ್ಮಣ್ಣನ ವಚನ. ಇದು ಕುತೂಹಲಕರವಾದ ಪ್ರಶ್ನೆಯೊಂದನ್ನು ಕೇಳುತ್ತಿದೆ. ಆಯುಧ...