ಮಕ್ಕಳು
ಬೇಗ ಮಲಗಲಿ
ಎಂದು ಹಾಡಿದ
ಜೋಗುಳ
ಬಹು ಬೇಗ
ನಿದ್ರೆ ಬರಿಸಿತು.
ಮಕ್ಕಳಿಗಲ್ಲ,
ಗಂಡನಿಗೆ!
*****