ನೂಲು ಸುತ್ತುವ ಹಾಡು

ಸಣ್ಣ ಖಂಡಿಽಕ್ಹಿಡಿದು ಕನ್ನಿ ತಾ ಬರತಾಳಽಽ| ಚೆನ್ನಮಲ್ಲೈನ ನೆನಽವೂತ || ಚೆನ್ನಮಲ್ಲೈನ ನೆನವೂತೀ ಕಳಸಕಽಽ| ಛೆಂದಾಗಿ ನೂಲಾ ತೊಡಽಽಸವ್ವಾ ||೧|| ಹಸರ ಖಂಡಿಽಕ್ಹಿಡಿದು ಕುಸುಮಲ್ಲಿ ತಾ ಬರತಾಳಽಽ| ಬಸವೇಸುರನಿಂಗನ ನೆನವೂತ|| ಬಸವೇಸುರನಿಂಗನ ನೆನವೂತೀ ಕಳೆಸಾಕಽಽ|...
ಅಕ್ಷರಗಳನ್ನು ತಿಳಿಸುವ ಪಾತರಗಿತ್ತಿಗಳು

ಅಕ್ಷರಗಳನ್ನು ತಿಳಿಸುವ ಪಾತರಗಿತ್ತಿಗಳು

ಬಣ್ಣದ ರೆಕ್ಕೆಗಳುಳ್ಳ ಪಾತರಗಿತ್ತಿ (ಪತಂಗ)ಗಳನ್ನು ನಾವು ಗಿಡದ ಮೇಲೊ, ಗೋಡೆಗಳಲ್ಲಿಯೋ ನೋಡಿ ಖುಷಿ ಪಟ್ಟುಕೊಳ್ಳುತ್ತವೆ. ಆದರೆ ಈ ರೆಕ್ಕೆಗಳಲ್ಲಿ A ದಿಂದ Z ವರೆಗಿನ ಅಕ್ಷರಗಳು ೦ ದಿಂದ ೯ರವರೆಗಿನ ಅಂಕಿಗಳು ಇವೆ. ಈ...

ಕವಿತೆ

ಕವಿತೆ ಮತಿಜಲ ನಲಿನ, ವ್ಯಸನ ವನಧಿಯ ಪುಲಿನ, ಕವಿತೆ ಗಾನದ ಸುಗ್ಗಿ, ಸೊಬಗ ತೆನೆಸೂಡಿ, ಕವಿತೆ ನವರಸ ರಂಗ ವದು ತ್ರಿವೇಣಿಯ ಸಂಗ ಮಿದೊ ನೆನಸು ಕನಸು ಮನಸಿನ ತ್ರಿತಯಮೊಡಗೂಡಿ ೬ ಧ್ಯಾನ ಗನಿಗಳ...

ಸಂಕ್ರಾಂತಿ

ಸಂಕ್ರಾಂತಿ ಸೂರ್ಯ ಬದಲಿಸುವ ಪಯಣದ ದಿಕ್ಕು ಆ ದಿಕ್ಕು ನಾನಾಗುವುದೆಂದು? ಸಂಕ್ರಾಂತಿ ಎಲ್ಲೆಲ್ಲೂ ಹೊಮ್ಮಿಸುವ ಈ ಭೂಮಿ ಅದಕ್ಕೆ ಅರ್ಥ ತಾರದೇಕೆ? ಭುವಿಗಿಳಿದ ಸಂಕ್ರಾಂತಿ ನನ್ನೆದೆಗಿಳಿಯಲಿಲ್ಲ ಎದೆಗಿಳಿದರೂ ಅಲ್ಲಿ ಸಮೃದ್ಧಿ ತರಲಿಲ್ಲ ಸಮೃದ್ಧಿಯ ಮೇಲೆ...
ಗೌರಿ ಮೆಸ್ಸು

ಗೌರಿ ಮೆಸ್ಸು

ಮೊಬ್ಬಳ್ಳಿ ಪ್ರಾಥಮಿಕ ಶಾಲೆಯನ್ನು ವಿದ್ಯಾರ್ಥಿಗಳ ಕೂರತೆಯ ಕಾರಣ ಪಕ್ಕದ ಹಳ್ಳಿಗೆ ಸ್ಥಳಾಂತರಿಸಬೇಕೆಂಂಬ ನಿರ್‍ಧಾರಕ್ಕೆ ಸರ್ಕಾರ ಬಂದಾಗಿತ್ತು. ಮೊಬ್ಬಳ್ಳಿ ಶಾಲೆಗೆ ಬಂದ ಮೇಸ್ಟ್ರು ನಾಲ್ಕು ತರಗತಿಗಳಿಗೆ ಒಬ್ಬನೆ ಪಾಠ ಮಾಡಬೇಕಿತ್ತು. ಜವಾನನೂ ಅವನೇ ದಿವಾನನೂ ಅವನೇ...

ಇಷ್ಟು ಕೊರತೆಗಳಿದ್ದೂ ನನ್ನೆದೆಯನ್ನಾಳುವ

ಇಷ್ಟು ಕೊರತೆಗಳಿದ್ದೂ ನನ್ನೆದೆಯನ್ನಾಳುವ ಇಂಥ ಅದ್ಭುತ ಶಕ್ತಿ ಎಲ್ಲಿಂದ ಪಡೆದೆಯೆ ? ಕಣ್ಣಿಂದ ಕಂಡದ್ದ ಸುಳ್ಳೆಂದು ಹುಸಿನುಡಿವ ಕಪ್ಪು ಬಿಳುಪೆಂದು ವಾದಿಸುವ ಬಲ ನೀಡಿದೆಯೆ ? ಕೆಟ್ಟದೂ ಒಳಿತೆನಿಸುವುದು ಹೇಗೆ ನಿನ್ನಿಂದ ? ಯಾರು...
ಪುಟ್ಟೂ

ಪುಟ್ಟೂ

ಮೈಸೂರಲ್ಲಿ ನವರಾತ್ರಿ ಬಂತು. ಶಾಲೆಗಳನ್ನೆಲ್ಲಾ ಮುಚ್ಚಿದರು. ಮುಚ್ಚುವ ದಿನಸ ಉಪಾಧ್ಯಾಯರು-ಬಂದು "ನಾಡಿದ್ದು ಶ್ರಿಮನ್ಮಹಾರಾಜರು ಒಂಭತ್ತು ಘಂಟೆ ಸರಿಯಾಗಿ ಸಿಂಹಾಸನದ ಮೇಲೆ ಕುಳಿತು ಕೊಳ್ಳುವರು. ಆ ವೇಳೆಯಲ್ಲಿ "ನಾವೆಲ್ಲರೂ ಹೋಗಿ ಆ ಮಹೋತ್ಸವವನ್ನು ನೋಡಲಿ’ ಎಂದು...

ನಮಸ್ತೇ!

ಹೋಗಿ ಬರುವೆನು ನನ್ನ ಎಳೆಗನಸುಗಳೆ! ನಿಮ್ಮ ತಳಿರ್‍ಗೆಂಪು ಹೂಗಂಪು ತಂಗಾಳಿ ಮುಗಿದು ಸಮರವನು ಸಾರಿಹುದು ಅಮರ ಶಕ್ತಿಯದೊಂದು, ಎದೆಮನವ ತಣಿಸಿರುವ ದಿನಗಳನೆ ಹುಗಿದು! ನಿಂತಿರುವದೆದುರಾಳಿಯಾಗಿ ನನಸಿನ ಕಹಿಯು, ಪ್ರಾಣಗಳ ಗಂಟೆಯನು ಗಣಗಣನೆ ಬಡಿದು; ಪಾಪಸಂಚಯವೆಲ್ಲವಾಗಿ...

ಏರಿತು ಗಗನಕೆ ನಮ ಧ್ವಜ!

ಏರಿತು ಗಗನಕೆ ನಮ್ಮ ಧ್ವಜ! ಭಾರತ ಭಾಗ್ಯ ರವಿಯ ತೇಜ ! ೧ ಮರವೆಯಿಂದ ಜನಮನ ಜಾಗರಿಸಿ, ಪರದಾಸ್ಯದ ಜಾಲದ ಭಯ ಹರಿಸಿ, ಹುರುಳ ಹುರುಪನೀ ಬಾಳಲಿ ಬೆರಸಿ, ಏರಿತು ಗಗನಕೆ ನಮ್ಮ ಧ್ವಜ-...