ಹತ್ತಿರ ಸುಳಿಯದವಳು
ಭ್ರಮೆಯ ಗುಡಿಯ ದೇವತೆ
ಜೊತೆ ಬಂದವಳು
ಒಲುಮೆಯ ಬೆಳಕು ಬೀರಿ
ನಂದಿ ಹೋದ ನತದೃಷ್ಟ ಹಣತೆ
*****