ಒಲವೇ… ಭಾಗ – ೧೨

ಆಕೆಯ ಪ್ರಶ್ನೆಯಿಂದ ತುಂಬಾ ಆಶ್ಚರ್ಯ ಹಾಗೂ ಕಳವಳಗೊಂಡ ನಿಖಿಲ್ ಇಲ್ಲ. ನಾನು ಯಾರನ್ನೂ ಪ್ರೀತಿ ಮಾಡ್ಲಿಲ್ಲ. ನೀನು ಯಾರನ್ನಾದರು ಪ್ರೀತಿ ಮಾಡಿದ್ದೀಯ? ಪ್ರತಿಯಾಗಿ ಕೇಳಿದ. "ಹೌದು. ಪ್ರೀತಿ ಮಾಡಿದ್ದೆ". ಆಕೆಯ ಮಾತು ಕೇಳಿ ನಿಖಿಲ್‌ಗೆ...

ಅಘನಾಶಿನಿ

ಇಂದು ಅಘನಾಶಿನಿಯ ಬಗೆಗೆ ಮಾತಾಡುವೆ ನನ್ನೊಲವಿನ ಅಘನಾಶಿನಿ ಆ ಊರು ನದಿ ಮತ್ತು ದಡ ಇಲ್ಲಿ ನಾನು ಅವತರಿಸಿದೆ ನಿನ್ನ ಪ್ರೀತಿಯ ಅಘನಾಶಿನಿಗೆ ಅದರ ಅಪಾರ ಜಲರಾಶಿಗೆ ನನಗೆ ಸ್ಪಷ್ಟ ಕೇಳಿಸುವ ಆ ಜೀವದ...

ಕ್ರಿಸ್‌ಮಸ್ ಹಬ್ಬ

  ಗುಡ್ಡದ ಮೇಲೆ ಹಿಮ ಮಳೆಯಂತೆ ಸುರಿಯುತ್ತಿದ್ದರೆ, ಆ ಕೋಣೆಯಲ್ಲಿ ದನದ ಮಾಂಸ, ರೆಡ್‌ವೈನ್ ಬ್ಯಾರೆಲ್‌ಗಟ್ಟಲೆ ತಯಾರಾಗುತ್ತಿತ್ತು. ಪ್ರೇಮಿಗಳಾಗಬಯಸುವ ಅದೆಷ್ಟೋ ಜೋಡಿಗಳು ಶ್ವೇತವರ್ಣದ ಮರದ ಹಿಂದೆ ಅವಿತುಕೊಂಡು, ಕೆಂಪು ಪರದೆಯೊಳಕ್ಕೆ ನುಗ್ಗಲು ಹಂಬಲಿಸುತ್ತಿದ್ದವು. ಕ್ರಿಸ್‌ಮಸ್...

ಮೈನಾವತಿ

ಒಂದೂರಲ್ಲಿ ಒಬ್ಬ ರಾಜ, ಒಬ್ಬ ಪ್ರಧಾನಿ, ಒಬ್ಬ ಸಾಹುಕಾರ ಇದ್ದರು. ಆ ಮೂವರಿಗೂ ಒಬ್ಬೊಬ್ಬರಂತೆ ಗಂಡಸು ಮಕ್ಕಳಿದ್ದರು. ಅವರೆಲ್ಲರೂ ಸಾಲೆ ಬರೆಯುತ್ತಿದ್ದರು. ಮುಂದೆ ದೊಡ್ಡವರಾದರು. "ಬೇಟೆಗಾಗಿ ಎಕ್ಕೀಹಳ್ಳಿಗೆ ಹೋಗಾರಿ" ಎಂದು ಮೂವರೂ ನಿಶ್ಚಯಿಸಿದರು. ಅಷ್ಟರಲ್ಲಿ...

ಕೆಂಪು ಬಣ್ಣದೆಲೆಗಳು

  ಕೆಂಪು ಬಣ್ಣವೇ ಪ್ರಧಾನವಾಗಿ ಕಾಣುವ ಆ ಮರದೆಲೆಗಳಲಿ ಬತ್ತಿದ ಮೊಲೆಗಳು- ವಿಷಾದವನ್ನೂ, ಕೆಲವೊಮ್ಮೆ ಪ್ರೇಮವನ್ನೂ ಹಲವಾರು ಸಲ ಕ್ರೂರನಗೆಯನ್ನು ಪ್ರಯೋಗಿಸುತ್ತಿದ್ದವು. ಹಾಲು ಕುಡಿದು ಗಟ್ಟಿಗರಾಗಬಹುದಾಗಿದ್ದ ಆ ಮಕ್ಕಳು ಆ ಕೆಂಪುಬಣ್ಣದೆಲೆಗಳಲಿ ಆಟವಾಡುತ್ತಲೇ ದುಷ್ಟರಾಗಿಹೋದರು....