ರಾವು ಕೊರುಂಗು

ರಾವು ಕೊರುಂಗು

ರಾವೋ ರಾವು ಕೊರುಂಗು ರಾವಾಂದೇನ್ ದಾನ್‍ಪೇ ಪುಟ್ಟಣ್ಣನಿಗೆ ಈ ಕೊಕ್ಕರೆ ಹಾಡೆಂದರೆ ತುಂಬಾ ಇಷ್ಟ. ಅವನು ಆಗಾಗ ಗುನುಗುನಿಸುವ ಹಾಡದು. ಭತ್ತದ ಗದ್ದೆಯಲ್ಲಿ ನೇಜಿ ನೆಡುವಾಗ ಹೇಳುವ ಹಾಡನ್ನು ಶಾಲೆಯಲ್ಲೂ ಹೇಳುವುದು ಪುಟ್ಟಣ್ಣನ ಅಭ್ಯಾಸ....

ಸೈಬರ್ನಾಟಕ ಮಾತೆ

ಜೈ ಭಾರತ ಜನನಿಯ ತನುಜಾತೆ ಜಯಹೇ ಸೈಬರ್ನಾಟಕ ಮಾತೆ ಸೈಬರ್‍ ಶಕೆಯು ಭವ್ಯತೆ ನೋಡು ಮೌನದಿ ಉರುಳುವ ಮೌಸಿನ ಬೀಡು ಜೈ ಭಾರತ ಜನನಿಯ ತನುಜಾತೆ ಜಯಹೇ ಸೈಬರ್ನಾಟಕ ಮಾತೆ *****

ಹುಗಲಿಲ್ಲ ಬಿಯದರಿಗೆ

ಇಲ್ಲಿ ನಿನಗೆ ಹುಗಲಿಲ್ಲ ಓ ಬಿಯದ ! ಇದು ಪಕ್ಷಿ ಕಾಶಿ - ಕುವೆಂಪು ಝೆನ್ ಬುದ್ಧತತ್ವದ ನಂತರ ಬಂದವನು ಜಪಾನಿನ ತತ್ವಶಾಸ್ತ್ರಜ್ಞ ನಿಶಿದಾ. ಅವನನ್ನು ಓದುತ್ತಿರುವಾಗ ಬಂಜಗೆರೆ ಜಯಪ್ರಕಾಶರ ಕಾವ್ಯ ನೆನಪಾಗಿದ್ದು ಎಂದುಸಾಮ್ಯತೆಯ...

ಹತ್ತು ದಿವಸದಾಕಾರ ಮೊಹೋರುಮ

ಹತ್ತು  ದಿವಸದಾಕಾರ ಮೊಹೋರುಮ ಗೊತ್ತನರಿಯದಾದರೆ ಕತ್ತೆ                |ಪ| ಮತ್ತೆ ಬೊಗಳುವಾ ಶ್ವಾನಕವಿ ಯಾ- ವತ್ತು ರಿವಯತು ಹೇಳುತಿಹ             |ಅ-ಪ.| ಮೇದಿನಿಯೊಳು ಬೈದಾಡೋ ಸವಾಲೊಂದು ಹೋದ ವರುಷ ಹೇಳಿದಿ ಬಂದು ವಾದ ಬಿಡೋ ಈ ವರುಷ...

ಕ್ಯಾಬಿನ್ ನಂ.೬

  ನೀಲಾಕಾಶದಲ್ಲಿ ಸರ್ಪವೊಂದು ಹರಿದಂತೆ ಅವಳು ಬುಸುಗುಡುತ್ತಾಳೆ. ಸಂಗೀತ ದಿಕ್ಕಾಪಾಲಾಗಿ, ಕೋಣೆ ಗೋಡೆಗಳಿಗೆ ತನ್ನ ತಲೆ ಜಜ್ಜಿಕೊಂಡು ರಕ್ತ ಕಾರಿ, ನಿರಂತರ ಸಾಯತೊಡಗುತ್ತದೆ. ಅಲ್ಲಿ ಚುಂಬನಗಳು ಪ್ರತಿ ಮಧ್ಯಾಹ್ನ ಚಳಿಗಾಲದ ತಣ್ಣಗಿನ ಗಾಳಿಯಂತೆ, ಶರತ್ಕಾಲದ...

ಪ್ರಾಮಾಣಿಕ ಅನಿಸಿಕೆ

ಸಂಜೆ ಸಮಯ. ಅವನು ಒಳಗೆ ಬಂದ. ತನ್ನ ಮಾದಕ ನೋಟದಿಂದ ಅವಳು ಅವನನ್ನು ಬಾಗಿಲಲ್ಲಿಯೇ ಸ್ವಾಗತಿಸಿದಳು. ಅವಳ ಲಿಪ್‌ಸ್ಟಿಕ್ ತುಟಿ, ಪೌಡರ್‍ ಮೆತ್ತಿದ ಕೆನ್ನೆಯ ಗುಳಿ ಅವನನ್ನು ರೋಮಾಂಚನಗೊಳಿಸಿದವು. ಆಕೆಯ ತುರುಬು ಶೃಂಗರಿಸಿದ್ದ ಮಲ್ಲಿಗೆಯ...

ನಗೆ ಡಂಗುರ – ೪೨

ಓರ್ವ ವ್ಯಕ್ತಿ ಬಹಳ ಕಾಲದಿಂದಲೂ ಖಾಯಿಲೆಯಿಂದ ನರಳುತ್ತಿದ್ದ. ಆಸ್ಪತ್ರೆಯ ವೈದ್ಯರು ಆ ವ್ಯಕ್ತಿಯ ಪತ್ನಿಯನ್ನು ಉದ್ದೇಶಿಸಿ, "ನೋಡಿ ಅಮ್ಮಾ ನಿಮ್ಮ ಪತಿ ಬಹಳ ಕಾಲ ಬದುಕಲಾರರು. ಹೆಚ್ಚೆಂದರೆ ಇನ್ನು ಒಂದುವಾರ ಉಳಿದಿರಬಹುದು ಅಷ್ಟೆ" ಅಂದರು....

ಟಿಸಿ ಮದ್ದು

ನೀವು ಆಡಾಡ್ತಾ ಅಡವಿ ಬೀಳ್ತೀರೇನೋ ದೊಡ್ಡ ಆಟಂಬಾಂಬ ಪಟಾಕಿ ಹಾರುತ್ತದೆಂದು ಬೆಂಕಿ ಹಚ್ಚಿದಾಗ ನೀವು, ಕಿವಿ ಮುಚ್ಚಿಗೊಳ್ಳಲು ಜನ ಅದು ಸುರು ಸುರು ಎಂದು ಮೊದಲು ಬುಸುಗುಟ್ಟಿ ನಂತರ ಮದ್ದು ಮುಟ್ಟುವುದರೊಳಗೇ ಟಿಸ್ಸೆನ್ನುವುದೇನೋ! ತಳದೊಳಗಿಂದೇಳದೆ...

ತಮ್ಮನಿಗೆ

ನನ್ನ ಬೆನ್ನಿಗೆ ಬಿದ್ದವ ನೀನು ತಮ್ಮ ಮೊದಲಿನ ಮನೆಯ ಅಟ್ಟದ ಕತ್ತಲೆ ಕೋಣೆಯಲ್ಲಿ ಹುಡುಕಿದೆವು ಗುಮ್ಮ ಮಾದನಗೇರಿಯ ಭವ್ಯ ರಂಗಮಂಟಪದಲ್ಲಿ ಯಕ್ಷಗಾನ ಮನೆಯ ಅಂಗಳದಲ್ಲಿ ಪುನಃ ಆಡಿದೆವು ಅಳಿದುಳಿದ ಮಾತನಾಡಿದೆವು ಆಯಿಗೆ ಸಿಕ್ಕದ ಹಾಗೆ...

ಕನ್ನಡ ಭಾಷೆ-ಸಂಸ್ಕೃತಿ- ಸಿನಿಮಾ: ಒಂದು ಮಾಂಟಾಝ್

‘ಕನ್ನಡ ಸಿನಿಮಾ’ ಕುರಿತಂತೆ ಬರೆಯಿರಿ ಎಂಬ ಆಹ್ವಾನ. ಬೇಕಿರಲಿ - ಬೇಡದಿರಲಿ ಇದೊಂದು ಪ್ರತ್ಯೇಕವಾದ ಪ್ರತ್ಯಯ ಎಂಬಂತೆ ಬಳಕೆಯಾಗುತ್ತಿದೆ. ‘ಕನ್ನಡ ಸಿನಿಮಾ’ ಕುರಿತಂತೆ ಬರೆಯುವಾಗ ಇದರ ನಿರ್ದಿಷ್ಟ ಗುಣಗಳು ಯಾವುವು ಎಂಬ ಪ್ರಶ್ನೆ ಎದುರಾದಾಗ...