ಐಸುರ ಮೋರುಮದಾಟ

ಐಸುರ ಮೋರುಮದಾಟ ಹೇಸಿ ತಗಿ ನಿನ್ನ ಪಾಠ                ||ಪ|| ಒಂದು ಬೀಜ ಅಕ್ಷರವನರಿಯದೆ ಮಂದಿಯೊಳು ಬಹು ಜಾಣನೆನಸಿ ನಿಂದೆಗುಣ ನಿಜಾತ್ಮನರಿಯದೆ ಹಂದಿ ಜಲ್ಮಕೆ ಬಿದ್ದಿ ತಮ್ಮಾ             ||೧|| ಕತ್ತಲ ಶಹಾದತ್ತು ಹ್ಯಾಂಗೋ ಛೇ ಮತಿಹೀನ...

ಅಲಾವಿ ಇನ್ನ್ಯಾತಕ್ಕಾಡಬೇಕು

ಅಲಾವಿ ಇನ್ನ್ಯಾತಕ್ಕಾಡಬೇಕು                       ||ಪ|| ಬೇಧವನರಿಯದೆ ನೀವು ಸಾಲತುರುಕರು ಕೂಡಿ ಕುಂದನಿಟ್ಟು ಕುಣಿಸ್ಯಾಡೋ ಅಲಾವಾ ಯಾತಕ್ಕಾಡಬೇಕು. . .    ||೧|| ಆರು ಶಾಸ್ತ್ರ ಹದಿನೆಂಟು ಪುರಾಣ ಓದಿಕೋ ಪುರಾಣ ಓದಿಕೋ ಕಿತಾಬ ಯಾತಕ್ಕಾಡಬೇಕು...  ...

ಹಿಡಿ ಹಿಡಿ ಹೋಗ್ತದ ಐಸುರ

ಹಿಡಿ ಹಿಡಿ ಹೋಗ್ತದ ಐಸುರ ಹೋಗ್ತದ ಐಸುರ                                       ||ಪ|| ಜಡಿ ಜಡಿ ಬಲವಾಯ್ತು ಕರ್ಬಲ ಕರ್ಬಲ ಜಡಿದರ ಮಾರ್ಬಲಯೆಲ್ಲದ ಸಾರ್ಬಲದೊಳು ನೀ ನಡಿ ನಡಿ   ||೧|| ಪಡಿ ಪಡಿ ಸಮ ರಂಗಭೂಮಿಯ ಶಾದತ್ತ ಪಡಿ...

ಹಾಡುದು ಬಿಡೊ ಮೂಢಾ

ಹಾಡುದು ಬಿಡೋ ಮೂಢಾ ಕವಿತ ರಿವಾಯತ     ||ಪ|| ರೂಢಿಪ ಶಾರಮದೀನದ ಪತಿಗಳು ಕೂಡಿದರ‍್ಹೋಗಿ ಶಾದತ್ತ                  ||೧|| ಕಲ್ಲಿನೊಳಗ ವಜ್ರ ಚೆಲ್ಲಿ ಕತ್ತಲದಿನ ಬಲ್ಲಿದರ‍್ಹೋಗಿ ಶಾದತ್ತ                ||೨|| ಹೇಳುವರ‍್ಯಾರಿಲ್ಲ ಶಿಶುನಾಳಧೀಶ ಬಲ್ಲ ಹಾಳವಚನ ಪದಗಳ                   ||೩||...

ನಾಲ್ಕುಮಂದಿ ಹೆಣ್ಣುಮಕ್ಕಳು

ರಾಜನಿಗೆ ನಾಲ್ವರು ಹೆಣ್ಣುಮಕ್ಕಳು. ನಾಲ್ವರನ್ನೂ ಸಾಲೆಗೆ ಹಾಕಿದರು.  ದೊಡ್ಡವರಾದಮೇಲೆ ಲಗ್ನಮಾಡಿಕೊಳ್ಳಲು ಅಣಿಗೊಳಿಸಿದರು. ಅವರಲ್ಲಿ ಮೂವರು, ತಾವು ಎಂಥವರನ್ನು ಲಗ್ನವಾಗಬೇಕು ಅನ್ನುವುದನ್ನು ಹೇಳಿದರು. ಆದರೆ ಸಣ್ಣಾಕೆ ಮಾತ್ರ - ನೀ ಹೇಳಿದವರಿಗೆ ಲಗ್ನವಾಗುತ್ತೇನೆ - ಎಂದು...

ಹರದಾರಿಯಳತಿ ಹೇಳ್ಕೊಡೋ ಮಕ್ಕಾಮದೀನಕೆ

ಹರದಾರಿಯಳತಿ ಹೇಳ್ಕೊಡೋ ಮಕ್ಕಾಮದೀನಕೆ ಬರದೋದಿ ಅಂಕಿ ಮೇಲ್ಕೊಡೋ ಗುಣಕಾರ ಧ್ಯಾನಕೆ  || ಪ || ಮದೀನದ ಪೂರ್ವಕ್ಕೆ ಒಂದು ಬೆಟ್ಟ ಇರುತದೆ ಹದಿನೆಂಟು ವರ್ಗಡೆ ಆದು ಮೇಲ ಬರುತದೆ    ||೧|| ಆ ಶಹರದ ಉತ್ತರಕ್ಕೆ...

ಪದವ ಬರೆದುಕೊಟ್ಟೆ

ಪದವ ಬರದುಕೊಟ್ಟೆ ನಿನಗ ಅದನ್ನರಿತು ಹಾಡುವದು ನಿನ್ನೊಳಗ               ||ಪ|| ಸದಮಲ ಜ್ಞಾನದಿ ಕುದಿಉಕ್ಕಿ ಬರುವಾಗ ಚದುರನಾದರೆ ತಿಳಿ ಹೃದಯ ಕಮಲದೊಳು ಪದವ ಬರೆದು...     ||ಅ.ಪ|| ಅಡಿಪ್ರಾಸ ಗುರು ಲಘು ಶೂನ್ಯ ಕಟ್ಟ- ಕಡೆಯರಡಕ್ಷರ ಕನ್ಯಾ...

ನಗೆ ಡಂಗುರ – ೫೩

ಆತ: "ಏನೋ ಮಗೂ, ಈಸಲ ಪರೀಕ್ಷೆಯಲ್ಲಿ ಮೂರು ಚಿನ್ನದ ಪದಕಗಳನ್ನ ಗೆದ್ದೆಯಾಂತೆ. ಯಾವುದಕ್ಕೆ ಬಂತು ಎಂದು ತಿಳಿಯೋಣವೋ? ಈತ: " `ಮೆಮೊರಿಟೆಸ್ಟ್' ಗಾಗಿ ಮೊದಲನೆಯದಕ್ಕೆ ಬಂತು." ಅತ: "ಎರಡನೆಯದು ಯಾವುದಕ್ಕಾಗಿ ಬಂತು ?" ಈತ:...

ಹೇಳೂನು ಬಾರೋ ಸವಾಲಿನ ಆಕ್ಷರಾ

ಹೇಳೂನು ಬಾರೋ ಸವಾಲಿನ ಆಕ್ಷರಾ           ||ಪ|| ಕಾಳ ಕರ್ಬಲದೊಳು ಖೇಲ ಖೇಲ ಖೇಲ ನಾಳೆ ಶಹಾದತ್ತ ಪಂಜ ತಾಬೂತ ಮ್ಯಾಳ ಹಿಡಿದು ಬಳ್ಳಿ ಖೇಲ ಖೇಲ ಖೇಲ         ||೧|| ಲಾಡಿ ತಗದು ಚಲ್ಲಿ ಬೇಡಿಕೊಂಡಾಡೊ...