ಕವಿತೆ ಐಸುರ ಮೋರುಮದಾಟ ಶಿಶುನಾಳ ಶರೀಫ್February 15, 2013May 20, 2015 ಐಸುರ ಮೋರುಮದಾಟ ಹೇಸಿ ತಗಿ ನಿನ್ನ ಪಾಠ ||ಪ|| ಒಂದು ಬೀಜ ಅಕ್ಷರವನರಿಯದೆ ಮಂದಿಯೊಳು ಬಹು ಜಾಣನೆನಸಿ ನಿಂದೆಗುಣ ನಿಜಾತ್ಮನರಿಯದೆ ಹಂದಿ ಜಲ್ಮಕೆ ಬಿದ್ದಿ ತಮ್ಮಾ ||೧|| ಕತ್ತಲ ಶಹಾದತ್ತು ಹ್ಯಾಂಗೋ ಛೇ ಮತಿಹೀನ... Read More