ಆತ: “ಏನೋ ಮಗೂ, ಈಸಲ ಪರೀಕ್ಷೆಯಲ್ಲಿ ಮೂರು ಚಿನ್ನದ ಪದಕಗಳನ್ನ ಗೆದ್ದೆಯಾಂತೆ. ಯಾವುದಕ್ಕೆ ಬಂತು ಎಂದು ತಿಳಿಯೋಣವೋ?
ಈತ: ” `ಮೆಮೊರಿಟೆಸ್ಟ್’ ಗಾಗಿ ಮೊದಲನೆಯದಕ್ಕೆ ಬಂತು.”
ಅತ: “ಎರಡನೆಯದು ಯಾವುದಕ್ಕಾಗಿ ಬಂತು ?”
ಈತ: “ಅದೂ ನೆನೆಪಿಲ್ಲ. ಮರೆತಿದ್ದೇನೆ.”
ಆತ: “ಹೋಗಲಿ, ಮೂರನೆಯದು ಯಾವುದಕ್ಕಾಗಿ ಬಂದಿದೆ. ಹೇಳು ನೋಡೋಣ.”
ಈತ: “ಮೂರನೆಯ ಪದಕ ಬಂದಿದ್ದು… ಇದಕ್ಕೆ… ಓಹ್. “ಅದೂ ನೆನೆಪಿಗೆ ಬರುತ್ತಿಲ್ಲ. ಮರೆತೇ ಬಿಟ್ಟಿದ್ದೀನಿ!”
***