ಪದವ ಬರೆದುಕೊಟ್ಟೆ

ಪದವ ಬರದುಕೊಟ್ಟೆ ನಿನಗ ಅದನ್ನರಿತು ಹಾಡುವದು ನಿನ್ನೊಳಗ               ||ಪ|| ಸದಮಲ ಜ್ಞಾನದಿ ಕುದಿಉಕ್ಕಿ ಬರುವಾಗ ಚದುರನಾದರೆ ತಿಳಿ ಹೃದಯ ಕಮಲದೊಳು ಪದವ ಬರೆದು...     ||ಅ.ಪ|| ಅಡಿಪ್ರಾಸ ಗುರು ಲಘು ಶೂನ್ಯ ಕಟ್ಟ- ಕಡೆಯರಡಕ್ಷರ ಕನ್ಯಾ...