ಹರದಾರಿಯಳತಿ ಹೇಳ್ಕೊಡೋ ಮಕ್ಕಾಮದೀನಕೆ

ಹರದಾರಿಯಳತಿ ಹೇಳ್ಕೊಡೋ ಮಕ್ಕಾಮದೀನಕೆ ಬರದೋದಿ ಅಂಕಿ ಮೇಲ್ಕೊಡೋ ಗುಣಕಾರ ಧ್ಯಾನಕೆ  || ಪ || ಮದೀನದ ಪೂರ್ವಕ್ಕೆ ಒಂದು ಬೆಟ್ಟ ಇರುತದೆ ಹದಿನೆಂಟು ವರ್ಗಡೆ ಆದು ಮೇಲ ಬರುತದೆ    ||೧|| ಆ ಶಹರದ ಉತ್ತರಕ್ಕೆ...