ಜೀನನ ಹಾಡು

ಇಂದಽ ಎಳ್ಳಾಮಾಸಿ ಬಂತಲ್ಲ ಜೀನಾ|| ಅದ್ದಽನ ಬೀಸಽ ಗಿದ್ದಽನ ಕುಟ್ಟ| ಕುಳ್ಳ್ಯಾಗ ಅಡುವ ಕೋಲೀಲೆ ಮುಗಚ|| ಎಲ್ಲಾರ ಛೆರಗಾ ಹೊಂಟಿತಲ್ಲೊ ಜೀನಾ| ನಮ್ಮ ದ್ಯಾವರ ಛೆರಗಾ ಹೊಂಡಬೇಕೊ ಜೀನಾ|| ಅವರೆಲ್ಲಾ ಹಿಂದಽ ನಾವೆಲ್ಲಾ ಹಿಂದಽ||...
ಫ್ರಿಜ್ ನಿಂದಾಗುವ ಹಾನಿಕಾರಕ

ಫ್ರಿಜ್ ನಿಂದಾಗುವ ಹಾನಿಕಾರಕ

ಫ್ರಿಜ್‌ಗಳಲ್ಲಿ ಪ್ರಿಯಾನ್‌, ಅನಿಲವು ಬಳಕೆಯಾಗುತ್ತದೆ. ಈ ಅನಿಲವೂ ಸಹ ಪರಿಸರದ ಮೇಲೆ ದುಷ್ಟರಿಣಾಮವನ್ನು ಬೀರುತ್ತದೆ. ಭೂ ಮಂಡಲವನ್ನು ಸುತ್ತುವರೆದಿದ್ದು ಭೂಮಿಯ ಸಕಲಜೀವಿಗಳನ್ನೂ ಸೂರ್‍ಯನ ಅಪಾಯಕಾರಿ ಅಲ್ಟ್ರಾ ವಾಯೊಲೆಟ್ ಕಿರಣಗಳಿಂದ ರಕ್ಷಿಸುವ ಓಝೋನ್ ವಲಯವಮ್ನ ಪ್ರಿಯಾನ್...

ಕ್ವ?

ಮರಣತ ಪರಮೆನ್ನ ಜಿಜ್ಞಾಸೆಯೊಡೆಯಾ- ಹುಟ್ಟ ಹೊರವಟ್ಟು ಬಾಳ್ವೆಯ ಮುಟ್ಟೆ ಕಡೆಯಾ, ಮುಂತಡೆವರೇ ಕಡದಿ ಕತ್ತಲೆಯ ತಡಿಯಾ? ೩ ಆವಂಬಿಗಂ ಬರುವ ಪರಿಸೆಯಂ ಕಾಯ್ವಂ? ಎಂತೆಲ್ಲಿಗೆನ್ನೆಗಂ ತೊರೆಯಾಚೆ ಹಾಯ್ವಂ? ಅಲ್ಲಿಂದ ಮುಂದವರನಾರೆಲ್ಲಿಗೊಯ್ವಂ? ೬ ಕಡವಿಹವೆ ಮುಂದಿದೇನೊಂದೆ...

ಕನ್ನಡದ ಜನ

ಕನ್ನಡಕೆ ಕೈಯೆತ್ತಿ ಓ ನನ್ನ ಬಂಧುಗಳೆ ಇಲ್ಲವಾದರೆ ತೊಲಗಿ ಈ ನೆಲದ ‘ಭಾರ’ಗಳೆ ಉಂಡ ಅನ್ನದ ಋಣವ ತೀರಿಸದೆ ಏಕಿಂತು ಮುಳ್ಳಾಗಿ ನಿಲ್ಲುವಿರಿ ತಾಯ್ ನಡೆವ ಹಾದಿಗೆ? ಕನ್ನಡದ ಈ ನಾಡು ಸಿಂಗರದ ಬೀಡು...
ಎಚ್ಚರ ತಪ್ಪಿದರೆ….

ಎಚ್ಚರ ತಪ್ಪಿದರೆ….

ರಮೇಶ ಮಧ್ಯ ವಯಸ್ಕರನಾಗಿದ್ದರೂ ಸುಂದರವಾಗಿದ್ದ. ತಾನೇ ನೋಡಿ ಮೆಚ್ಚಿ ಸುಮತಿಯನ್ನು ಮದುವೆಯಾಗಿದ್ದ. ಆತನು ಹೆಂಡತಿಯನ್ನು ಬಹಳ ಪ್ರೀತಿಸುತ್ತಿದ್ದ. ತಿಂಗಳುಗಳು ಉರುಳಿದಂತೆ ರಮೇಶನ ಮುಖ ಬಿದಗೆಯ ಚಂದ್ರನಂತೆ ಕಳೆಗುಂದುತ್ತಾ ಬಂದಿತು. ಮುಖದಲ್ಲಿ ನಗುವಿರಲಿಲ್ಲ. ಸದಾ ಯೋಚನೆಯಲ್ಲಿ...

ಒಂದು ದ್ರುಢವಚನ

ನಿನ್ನ ದೃಢವಚನವನ್ನು ನೀನು ಪಾಲಿಸಲಿಲ್ಲ, ಹಾಗೆಂದೆ ಆಪ್ತರಾಗಿದ್ದಾರೆ ಇತರರು ನನಗೆ; ಆದರೂ ಮೃತ್ಯು ಕಣ್ಣೆದುರು ನಿಂತಾಗ, ನಿದ್ದೆಯ ಎತ್ತರಗಳನ್ನು ತೆವಳುತ್ತ ಹತ್ತಿರುವಾಗ, ಅಥವ ಮದ್ಯವ ಹೀರಿ ಉದ್ದೀಪ್ತನಾದಾಗ ಹಠಾತ್ತನೆದುರಾಗುವುದು ನಿನ್ನ ಮುಖ ನನಗೆ *****...
ಮೂರ್‍ಖರಾಗದೇ ಉಳಿವೆವೇ ?

ಮೂರ್‍ಖರಾಗದೇ ಉಳಿವೆವೇ ?

ಪ್ರಿಯ ಸಖಿ, ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಲೇಖಕ ಯು. ಆರ್. ಅನಂತಮೂರ್‍ತಿಯವರು ಸಂವಾದಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ನಮ್ಮ ದೇಶದ ದುರಂತವೆಂದರೆ ಜನರಿಗೆ ಮೊದಲು ದೂರದರ್‍ಶನವನ್ನು ನೀಡಿದ್ದು! ಮೊದಲು ನಾವು ಜನರಿಗೆ ವೈಚಾರಿಕ ಪ್ರಜ್ಞೆಯನ್ನು, ವಿವೇಚನೆಯನ್ನು...

ಮರುಭೂಮಿ

ವರುಷ ವರುಷಕೆ ಮಳೆಯು ಬಾರದಿರೆ ನೊಗಗುಂದಿ ಬಿಸಿಲಿಗೆದೆಯೆಲ್ಲ ನಿಗಿನಿಗಿಯಾಗಿ ಮಲಗಿಹುದು ಮರುಭೂಮಿ ಕಂರಗತ ಪ್ರಾಣ ತಾ ಹಲುಬಿಹುದು ಗಂಗೋದಕವ ಬೇಡಿ ಸಸ್ಯಗಳು ಕಳೆಗುಂದಿ ನಿಶ್ಚೇಷ್ಟವಿರೆ ಹೆಮ್ಮರಗಳು ನಿಂತಿವೆ ಹೊಂದಿ ನೂರಾರು ಕೆಳಗಿರುವ ಜೀವನವ, ತೊಲಗಿಹುದು...

ಮುದ್ದು ಕಂದನ ವಚನಗಳು : ಮೂರು

ಶರಣ ದೊಡ್ಡ ದೀಪದ ಕೆಳಗ ಉದ್ದ ಭಾಷಣ ಬಿಗಿದು ಚಪ್ಪಾಳಿ ಹೊಡೆಸಿದರ ಶರಣನಲ್ಲ ಕುಡ್ಡ ದೀಪದ ಕೆಳಗ ಬಿದ್ದ ಆತ್ಮರ ಹುಡಿಕಿ ಶಿವನ ತೋರುವ ಶರಣ ಮುದ್ದುಕಂದ ವ್ಯಾಖ್ಯಾನ ಬಲುದೊಡ್ಡ ಜುಟ್ಟಿನಲಿ ರುದ್ರಾಕ್ಷಿ ಸರ...