ಎದೆಯೊಳಗೆ
ಒಲವಿನ ಹೂ ಮುಡಿಸಿದ
ಹುಡುಗಿ
ದೂರ ನಿಂತು ಕಣ್ಣರಳಿಸಿದ್ದಾಳೆ.
ನನ್ನ ಕಣ್ಣಂಚು
ಒದ್ದೆಯಾಗಿದೆ.
*****