ಗೋಡ್ರು ಬುಸ್ ಕೊಮಾಸಾಮಿ ಖುಸ್ ರೆಡ್ಡಿಬಾಂಬ್ ಠುಸ್

ದೊಡ್ಡ ಗೋಡ್ರು ದೇವರಾಣೆಗೊ ರಾಗಿಬಾಲ್ ನಾಟೇ ಸ್ಟ್ರಾಂಗ್. ಯಾಕಂತಿರಾ? ಮಾಜಿ ಪ್ರಧಾನಿಗಳೆಲ್ಲಾ ನಿಧಾನವಾಗಿ ಡೆತ್ ಕೌಂಟ್ ಮಾಡ್ಕೊಂಡು ಕುಂತಿರೋವಾಗ ಮಗನ ಗೊನಮೆಂಟ್ ಉಳಿಸೋಕಾಗಿ ಟೊಂಕ ಕಟ್ಟಿ ನಿಂತಿರೋ ಹರದನಹಳ್ಳಿ ಹಿರೋ ಆವಯ್ಯ. ವಿ.ಪಿ ಸಿಂಗ್...

ಋಣ

ಅಪ್ಪಾ ಹೊರಲಾರೇನೋ ಈ ಮಣಭಾರ ಹೆಣಭಾರಾ ತಿಂದುಂಡ ತುತ್ತುಗಳೆಲ್ಲಾ ಬಾಯಲ್ಲೇರಿ ಬಂದಾಡಿಕೊಳ್ಳುತ್ತವೆ ಕುಡಿದ ಹನಿಹನಿಯೂ ಕಣ್ಣೀರ ಪೋಣಿಸುತ್ತದೆ ಸೇವಿಸಿದ ಉಸಿರುಸಿರೂ ಮೂಗುಕಟ್ಟುತ್ತದೆ ಮಲಗಿದಿಂಚಿಂಚು ನೆಲವೂ ಬಾಯ್ದೆರೆದು ನುಂಗುತ್ತದೆ ನಡೆದಡಿಯಡಿ ಮಣ್ಣೂ ಮಣ್ಣು ಹೊರಿಸುತ್ತದೆ ಪಡೆದ...

ಬೀದಿ

ವ್ಯೋಮ ಮಂಡಲದೊಳಗಿನ ರಹಸ್ಯ ಲೋಕದಂತೆ ನೂರುಗೂಢಗಳ ಗರ್ಭದೊಳಗೇ ಅಡಗಿಸಿ ಕಣ್‌ ಮಿಟುಕಿಸಿ ಸೆಳೆವ ತುಂಟ ಊರೊಳಗಿನ ಈ ಬೀದಿ. ಬಣ್ಣಬಣ್ಣಗಳ ಕನಸು ತುಂಬಿಟ್ಟುಕೊಂಡ ಅಂಗಡಿ ಸಾಲು ಎಂದಿಗೂ ಯಾರೂ ಕೊಳ್ಳದ ಕೈಗೆಟುಕದ ಸೂರ್ಯಚಂದ್ರತಾರೆ ಎಲ್ಲ...

ಅಳಬೇಕೆಂದರೆ

ಒಂದು ಗಂಡು ಒಂದು ಹೆಣ್ಣು ಭೂಮಿಯ ಮೇಲೆ ಮೊದಲು ಹುಟ್ಟಿದರು. ಅವರಿಂದ ಆರಂಭವಾಯಿತು ಮಾನವ ಸಂತಾನ ಬೆಳೆಯಲಿಕ್ಕೆ. ಹೆಣ್ಣು-ಗಂಡು ಮಕ್ಕಳು ಹುಟ್ಟಿದರು. ಮಕ್ಕಳಿಂದ ಮಕ್ಕಳಾದರು. ಮೊಮ್ಮಕ್ಕಳು ಮರಿಮಕ್ಕಳು ಆದರು. ಮೊಮ್ಮಕ್ಕಳ ಮರಿಮಕ್ಕಳೂ ಹುಟ್ಟಿಕೊಂಡರು. ಹುಟ್ಟಿದವರೆಲ್ಲ...

ಹೇಳು ಸಖೀ ಹೇಳೇ ಆ ಹೆಸರನು

ಹೇಳು ಸಖೀ ಹೇಳೇ ಆ ಹೆಸರನು ನನ್ನೀ ಕಿವಿಗಳಲಿ, ಮಿಡಿಯುತಿದೆ ಅದು ದಿವ್ಯಗಾನವನು ನನ್ನೆದೆ ವೀಣೆಯಲಿ. ವಸಂತ ಬಿಡಿಸಿದ ವನದ ಹಾಸಿನಲಿ ತೇಲಿ ಬಂದ ಹೆಸರು ವಿರಹಿ ವಿಹಂಗದ ಮಧುರ ಗೀತೆಯಲಿ ಕಳವಳಿಸಿದೆ ಉಸಿರು...

ದೀಪಾವಳಿ

ಈಗ- ಎಲ್ಲೆಲ್ಲೂ ದೀಪಾವಳಿ ಭೂಮಿಯ ಮೇಲೆ ಬಣ್ಣ ಬಣ್ಣದ ನಕ್ಷತ್ರಗಳ ಜಾತ್ರೆ ಹಸಿರು ಕೆಂಪು ನೀಲಿ ಹಳದಿ ಗುಲಾಬಿ ದೀಪ ದೀಪಗಳ ಸ್ಪರ್ಧೆ ದೀಪ ದೀಪಿಕೆಯರು ಕಣ್ಣು ಮುಚ್ಚಿ ತೆರೆದು ಮುಚ್ಚಿ ತೆರೆದು ಕಚಗುಳಿಯಾಟಕ್ಕೆ...

ಪ್ರೀತಿಗೇಕೆ ಸೋಲುತ್ತದೆ?

ಕಣ್ಣಂಚಿನಲ್ಲಿ ಉಯ್ಯಾಲೆಯಾಡುತ್ತಿದ್ದ ಹನಿಯಲ್ಲಿ ಹೆಸರಿಲ್ಲದ ಯಾವುದೋ ಉಸಿರು ದೋಣಿಯಾಟವಾಡುತ್ತದೆ ಯಾವುದು ಆ ಹೆಸರಿಲ್ಲದಾ ಉಸಿರು? ಕಣ್ಣಂಚಿನಲ್ಲಿ ಉಯ್ಯಾಲೆಯಾಡುತ್ತಿದ್ದ ಹನಿಯಲ್ಲಿ ನೆನಪು ರಂಗೋಲಿಯಿಡುತ್ತದೆ ಹಕ್ಕಿಯೊಂದು ಮೊಟ್ಟೆಯಿಡುತ್ತದೆ ಎಲ್ಲಿಯವು ಈ ನೆನಪು, ಕನಸು, ಹಕ್ಕಿ? ಕಣ್ಣಂಚಿನಲ್ಲಿ ಉಯ್ಯಾಲೆಯಾಡುತ್ತಿದ್ದ...

ಕೊಮಾಸಾಮಿ ಕಾಮ್ ಕ ಚೋರು ಖಾನೆ ಮೆ ಜೋರು

ಗೋಡ್ರು ಏನೇ ಲಾಗ ಹೊಡದ್ರು ಕೊಮಾ‍ಸಾಮಿ ತಪ್ಪುಗಳು ಡೇ ಬೈ ಡೇ ಹೆಚ್ತಾ ಅವೆ. ಸುಳ್ಳುಗಳ ಸರದಾರನೆಂದೇ ಖ್ಯಾತನಾದ ಏಕೈಕ ಸಿ‌ಎಂ ಈತ. ಕಾಮ್ ಕ ಚೋರು ಖಾನೆ ಮೆ ಜೋರು ಅನ್ನಂಗಾಗೇತೆ. ಬಳ್ಳಾರಿ...

ಇಲ್ಲ

ಅಂಗಿಯೊಳ ಅಂಗಿಯಲ್ಲಡಗಿರುವ ಇವನು ಒಂದೊಂದೇ ಪದರ ಕಳಚಿ ತನ್ನ ಬೆಳ್ಳುಳ್ಳಿ ಮುಖವನ್ನು ತೋರಿಸಲಿಲ್ಲ ಅಥವಾ ಬಿಚ್ಚೀ ಬಿಚ್ಚೀ ಉಳ್ಳಾಗಡ್ಡೆಯಂತೆ ಬಟ್ಟ ಬಯಲಾಗಲಿಲ್ಲ ಬರೀ ಕಲ್ಲು ಕೆಸರುಗಳೇ ತುಂಬಿದ ಸರೋವರದ ತಳದಲ್ಲಿ ರತ್ನ ಮುತ್ತುಗಳು ಹೊಳೆಯಲೆ...
ಅರಳದ ಮಲ್ಲಿಗೆ

ಅರಳದ ಮಲ್ಲಿಗೆ

[caption id="attachment_6777" align="alignleft" width="300"] ಚಿತ್ರ: ಲೂಯ್ಡ್‌ಮಿಲ ಕೊಟ್[/caption] "ಏಳು ಪುಟ್ಟ, ಏಳಮ್ಮ  ಆಗ್ಲೆ ಎಂಟು ಗಂಟೆ. ಸ್ಕೂಲಿಗೆ ಹೋಗಲ್ವಾ ಚಿನ್ನ" ಎನ್ನುತ್ತ ರೇಣುಕ ಮಗಳನ್ನು ನಿದ್ರೆಯಿಂದ ಎಚ್ಚರಿಸಲು ಸಾಹಸ ಪಡುತ್ತಿದ್ದಳು. ಇದು ಪ್ರತಿನಿತ್ಯದ...