ಗಾಂಧಿ ವೇಷ

ರಾಷ್ಟ್ರೀಯ ಹಬ್ಬ ಬಂದಿತೆಂದರೆ ಗಾಂಧಿ ವೇಷವ ತೊಡಿಸುವರು ಬೋಳಿಸುವರು ನಮ್ಮ ತಲೆಯ ಬಿಗಿವರು ಸೊಂಟಕೆ ಪಂಚೆಯನು ಚಾಳೀಸೊಂದನು ತೊಡಿಸುವರು ಕೈಯಲಿ ಕೋಲನು ಹಿಡಿಸುವರು ಮೌನದಿ ಒಂದೆಡೆ ನಿಲಿಸುವರು ಗಾಂಧಿ ಆದರ್ಶಕೆ ನೀರು ಬಿಡುವರು *****

ಪಕ್ಷಿಸಂದೇಶ

ಸೂರ್ಯ ಬರುವುದ ಕಂಡು ಚಿಂತೆಯ ತೊರೆದು ಪಕ್ಷಿಗಣಂಗಳು ಮರದ ಕೊಂಬೆಯ ಮೇಲೆ ಬರುತಲಿ ಜಗವನೆಬ್ಬಿಸ ಬಯಸುತ ಮಲಗಿ ನಿದ್ರಿಪ ಜನರ ಕಿವಿಯಲಿ ಮಧುರಗಾನವ ಹಾಡುತ ಸವಿಯ ದನಿಯಿಂದುಲಿದು ತೊಟ್ಟಿಲ ಮಗುವ ಕಿಲಿಪಿಲಿ ನಗಿಸುತ. ಒಂದು...

ಪಾಪಿಗಳ ಲೋಕದಲಿ

ಜಾಹಿರಾತು ಕೊಡುತ್ತಾಳೆ ಅವಳು ಇಪ್ಪತ್ತೆರಡು ವರ್ಷದ ಕನ್ಯೆ ಶ್ರೀಮಂತ ಅಮೇರಿಕಾದ ಮಗಳು. “ನನ್ನ ಹೆಸರು ಬ್ರುನೆಟ್ ನನಗೀಗ ಇಪ್ಪತ್ತೆರಡು ವಯಸ್ಸು ಅಮೇರಿಕಾದ ಮಗಳು ನಾನು ನನ್ನ ಕನ್ಯತ್ವ ಪರಿಶುದ್ಧ ಅದಕ್ಕಿದೆ ವೈದ್ಯರ ಪ್ರಮಾಣಪತ್ರ ಯಾರಾದರೂ...

ಎಷ್ಟು ಯತ್ನಿಸಿದರು

ಎಷ್ಟು ಯತ್ನಿಸಿದರು ಏನು ಮಾಡಿದರು ಮನುಷ್ಯ ಮೂಲದಲ್ಲಿ ದಿಗಂಬರ ಬೆಳಕಿಗೆ ಬಂದರು ಕತ್ತಲಲುಳಿದರು ಅವ ಅಂತ್ಯದಲ್ಲಿ ದಿಗಂಬರ ಮೂಲದಲ್ಲು ದಿಗಂಬರ ಅಂತ್ಯದಲ್ಲು ದಿಗಂಬರ ಮಧ್ಯದಲ್ಲಂತು ಯಾವತ್ತು ದಿಗಂಬರ ಮುಚ್ಚಿದರು ದಿಗಂಬರ ಬಿಚ್ಚಿದರು ದಿಗಂಬರ ಮುಚ್ಚಿದರೆ...
ನಮ್ಮ ದೇಹದ ಬಗೆಗೆ ಒಂದಿಷ್ಟು ಮಾಹಿತಿ ಸಂಶೋಧನೆಗಳು

ನಮ್ಮ ದೇಹದ ಬಗೆಗೆ ಒಂದಿಷ್ಟು ಮಾಹಿತಿ ಸಂಶೋಧನೆಗಳು

ಮಾನವ ಜನ್ಮ ದೊಡ್ಡದು ತಿಳಿಯಿರೋ ಹುಚ್ಚಪ್ಪಗಳಿರಾ, ಎಂದು ದಾಸರು ಹೇಳಿದರು. ಈ ದೊಡ್ಡ ಜನ್ಮದಲ್ಲಿ ಹುಟ್ಟಿದ ಮಾನವ ಶರೀರದ ಶೋಧವು ಕೂಡ ಅಷ್ಟು ದೊಡ್ಡದು ಮತ್ತು ಕೌತುಕ ಮಯವಾದದ್ದು ಇದನ್ನು ಶೋಧಿಸಿದ ವಿಜ್ಞಾನಿಗಳು ದೇಹದೊಳಗಿನ...

ಅರಿಷಿಣ ಹಚ್ಚೂ ಹಾಡು – ೧

ದೇವ ದೇವರೆಣ್ಣಿ ಯಾವ ದೇವರೆಣ್ಣಿ| ಮನಿಯ ದೇವಽರ ಮೊದಲೆಣ್ಣಿ| ಹರಹರ ನಮ ಸಿವಗ ನೆಯ್ಯೆಣೆ ||೧|| ಬಾಲಽಗೆಣ್ಣಿ ಹಚ್ಚೊಟಿಗೆ ಬಾಗಿಲಿಗೆ ಬಿಸಿಲ್ಬಂದ| ನಾಲ್ವತ್ತ್ವಾಟಽದ ಎಲಿ ಬಂದ| ಹರಹರ.... ||೨|| ಕಂದಽಗೆಣ್ಣಿ ಹೆಚ್ಚೊಟಿಗೆ ಅಂಗಳಕ ಬಿಸಿಲ್ಬಂದ|...

ಮರಳಿ ಬಾರೆ ಪ್ರಕೃತಿ ಮಾತೆ

ಮರಳಿ ಬಾರೆ ಪ್ರಕೃತಿ ಮಾತೆ ಮರಳಿ ತೋರೆ ನಿನ್ನನು ನಾವು ಸಿಡಿದು ಹೋಗುವ ಮುನ್ನ ಪಾರು ಮಾಡೆ ನಮ್ಮನು ಹಕ್ಕಿ ಹಾಡು ಕೇಳಬೇಕಿದೆ ಅದಕೆ ಕಿವಿಗಳು ಕಾದಿವೆ ಗುಬ್ಬಿ ಗೂಡು ಕಟ್ಟಬೇಕಿದೆ ಅದಕೆ ಹೃದಯ...

ನಾವು ಮೋಹಿಸುತ್ತೇವೆ

ನಾವು ಮೋಹಿಸುತ್ತೇವೆ, ಏಕೆಂದರೆ ನಮಗೆ ಮೋಹಿಸುವುದೇ ಒಂದು ತೆವಲು ಬದುಕ ಮೋಹಿಸುತ್ತೇವೆ ಬದುಕಲು ಮೋಹಿಸುತ್ತೇವೆ, ಮೋಹದಿಂದಲೇ ಉಸಿರು ಅದರಿಂದಲೇ ಬಸಿರು ಅದಿಲ್ಲದ ನೆಲಕ್ಕಿಲ್ಲವೇ ಇಲ್ಲ ಹಸಿರು ಬರೆಯುವುದನ್ನು ಮೋಹಿಸದೇ ಹಡೆಯುವುದು ಹೇಗೆ? ಅಕ್ಷರ ಮೂಡುವುದು...
ಭದ್ರಶೆಟ್ಟಿಯ ಬದುಕು

ಭದ್ರಶೆಟ್ಟಿಯ ಬದುಕು

ಭದ್ರಶೆಟ್ಟಿ ನಾಲ್ಕಾರು ಜನ ಅಣ್ಣತಮ್ಮಂದಿರೊಡಗೂಡಿ, ಸಂತೆ ಸಾರಿಗೆ ವ್ಯಾಪಾರ ಮಾಡಿ ಹೇಗೆ ಹೇಗೋ ದುಡ್ಡು ದುಡಿಯುತ್ತಿದ್ದ. ಘಟ್ಟದ ಕೆಳಗೆ ಹೋಗಿ, ಹೊನ್ನಾವರ-ಕುಮ್ಮಟ ಇಲ್ಲೆಲ್ಲ ಸಾರಿಗೆ ಮಾಡಿಯೂ ಜೀವನ ಸಾಗಿಸಿದ್ದ. ಬಯಲುಸೀಮೆಗೂ, ಭತ್ತ, ಅಕ್ಕಿ ವ್ಯಾಪಾರಕ್ಕಾಗಿ...