ಮರಳಿ ಬಾರೆ ಪ್ರಕೃತಿ ಮಾತೆ

ಮರಳಿ ಬಾರೆ ಪ್ರಕೃತಿ ಮಾತೆ ಮರಳಿ ತೋರೆ ನಿನ್ನನು ನಾವು ಸಿಡಿದು ಹೋಗುವ ಮುನ್ನ ಪಾರು ಮಾಡೆ ನಮ್ಮನು ಹಕ್ಕಿ ಹಾಡು ಕೇಳಬೇಕಿದೆ ಅದಕೆ ಕಿವಿಗಳು ಕಾದಿವೆ ಗುಬ್ಬಿ ಗೂಡು ಕಟ್ಟಬೇಕಿದೆ ಅದಕೆ ಹೃದಯ...

ನಾವು ಮೋಹಿಸುತ್ತೇವೆ

ನಾವು ಮೋಹಿಸುತ್ತೇವೆ, ಏಕೆಂದರೆ ನಮಗೆ ಮೋಹಿಸುವುದೇ ಒಂದು ತೆವಲು ಬದುಕ ಮೋಹಿಸುತ್ತೇವೆ ಬದುಕಲು ಮೋಹಿಸುತ್ತೇವೆ, ಮೋಹದಿಂದಲೇ ಉಸಿರು ಅದರಿಂದಲೇ ಬಸಿರು ಅದಿಲ್ಲದ ನೆಲಕ್ಕಿಲ್ಲವೇ ಇಲ್ಲ ಹಸಿರು ಬರೆಯುವುದನ್ನು ಮೋಹಿಸದೇ ಹಡೆಯುವುದು ಹೇಗೆ? ಅಕ್ಷರ ಮೂಡುವುದು...
ಭದ್ರಶೆಟ್ಟಿಯ ಬದುಕು

ಭದ್ರಶೆಟ್ಟಿಯ ಬದುಕು

ಭದ್ರಶೆಟ್ಟಿ ನಾಲ್ಕಾರು ಜನ ಅಣ್ಣತಮ್ಮಂದಿರೊಡಗೂಡಿ, ಸಂತೆ ಸಾರಿಗೆ ವ್ಯಾಪಾರ ಮಾಡಿ ಹೇಗೆ ಹೇಗೋ ದುಡ್ಡು ದುಡಿಯುತ್ತಿದ್ದ. ಘಟ್ಟದ ಕೆಳಗೆ ಹೋಗಿ, ಹೊನ್ನಾವರ-ಕುಮ್ಮಟ ಇಲ್ಲೆಲ್ಲ ಸಾರಿಗೆ ಮಾಡಿಯೂ ಜೀವನ ಸಾಗಿಸಿದ್ದ. ಬಯಲುಸೀಮೆಗೂ, ಭತ್ತ, ಅಕ್ಕಿ ವ್ಯಾಪಾರಕ್ಕಾಗಿ...

ಅಧಿಕಾರ

ಈ ನೆಲದ ಗಾಳಿ ನೀರು ಬೆಳಕು ತೊಗೋಳ್ಳಾಕ ನಮಗ ಹಕ್ಕೈತಿ ಹರಿತ ಮಾತುಗಳೆಂಬಲಗಿನ್ಯಾಗ ಹೃದಯವನ್ಯಾಕ ತಿವಿತೀರಿ ನಾವೇನಾದ್ರು ಅಂದ್ರ ತಡ್ಕೊಳ್ಳಕಾಗದೆ ಕಾಲಾಗ ಹೊಸಕಿ ನಮ್ಮ ಸೊಲ್ಲ ಇಲ್ದಾಂಗ ಮಾಡ್ತಿರಿ ಇದರಾಗ ಸ್ವರ್‍ಗ ಕಾಣ್ತೀರಿ ತನ್ನ...