ಒಬ್ಬನೆಂದರೊಬ್ಬನೇ ಒಬ್ಬನೊಳಗೆ ಇಬ್ಬನೇ ಇಬ್ಬನೇ ಮೂವನೇ ಒಬ್ಬನೊಳಗೆ ಎಷ್ಟನೇ ಒಂದು ಒಡಲ ನೋಡಿ ನಾವು ಒಬ್ಬನೆನುವೆವು ಒಂದು ಒಡಲಿಗೊಬ್ಬನೇ ಎಂದುಕೊಳುವೆವು ಒಬ್ಬನಲ್ಲ ಇಬ್ಬನಲ್ಲ ಒಳಗಿರುವವನಿಗೆ ಲೆಕ್ಕವಿಲ್ಲ ಬಂದು ಹೋಗಿ ಮಾಡುತಾರೆ ಒಕ್ಕಲಿಗರೆ ಎಲ್ಲರೂ ಒಬ್ಬನೆಂದು...
ಫ್ರಿಜ್‌ಗಳಲ್ಲಿ ಪ್ರಿಯಾನ್, ಅನಿಲವು ಬಳಕೆಯಾಗುತ್ತದೆ. ಈ ಅನಿಲವೂ ಸಹ ಪರಿಸರದ ಮೇಲೆ ದುಷ್ಟರಿಣಾಮವನ್ನು ಬೀರುತ್ತದೆ. ಭೂ ಮಂಡಲವನ್ನು ಸುತ್ತುವರೆದಿದ್ದು ಭೂಮಿಯ ಸಕಲಜೀವಿಗಳನ್ನೂ ಸೂರ್‍ಯನ ಅಪಾಯಕಾರಿ ಅಲ್ಟ್ರಾ ವಾಯೊಲೆಟ್ ಕಿರಣಗಳಿಂದ ರಕ್ಷಿಸುವ ಓಝೋನ್ ವಲಯವಮ್ನ ಪ್ರಿಯಾನ್...
ಕನ್ನಡಕೆ ಕೈಯೆತ್ತಿ ಓ ನನ್ನ ಬಂಧುಗಳೆ ಇಲ್ಲವಾದರೆ ತೊಲಗಿ ಈ ನೆಲದ ‘ಭಾರ’ಗಳೆ ಉಂಡ ಅನ್ನದ ಋಣವ ತೀರಿಸದೆ ಏಕಿಂತು ಮುಳ್ಳಾಗಿ ನಿಲ್ಲುವಿರಿ ತಾಯ್ ನಡೆವ ಹಾದಿಗೆ? ಕನ್ನಡದ ಈ ನಾಡು ಸಿಂಗರದ ಬೀಡು...
ರಮೇಶ ಮಧ್ಯ ವಯಸ್ಕರನಾಗಿದ್ದರೂ ಸುಂದರವಾಗಿದ್ದ. ತಾನೇ ನೋಡಿ ಮೆಚ್ಚಿ ಸುಮತಿಯನ್ನು ಮದುವೆಯಾಗಿದ್ದ. ಆತನು ಹೆಂಡತಿಯನ್ನು ಬಹಳ ಪ್ರೀತಿಸುತ್ತಿದ್ದ. ತಿಂಗಳುಗಳು ಉರುಳಿದಂತೆ ರಮೇಶನ ಮುಖ ಬಿದಗೆಯ ಚಂದ್ರನಂತೆ ಕಳೆಗುಂದುತ್ತಾ ಬಂದಿತು. ಮುಖದಲ್ಲಿ ನಗುವಿರಲಿಲ್ಲ. ಸದಾ ಯೋಚನೆಯಲ್ಲಿ...
ನಿನ್ನ ದೃಢವಚನವನ್ನು ನೀನು ಪಾಲಿಸಲಿಲ್ಲ, ಹಾಗೆಂದೆ ಆಪ್ತರಾಗಿದ್ದಾರೆ ಇತರರು ನನಗೆ; ಆದರೂ ಮೃತ್ಯು ಕಣ್ಣೆದುರು ನಿಂತಾಗ, ನಿದ್ದೆಯ ಎತ್ತರಗಳನ್ನು ತೆವಳುತ್ತ ಹತ್ತಿರುವಾಗ, ಅಥವ ಮದ್ಯವ ಹೀರಿ ಉದ್ದೀಪ್ತನಾದಾಗ ಹಠಾತ್ತನೆದುರಾಗುವುದು ನಿನ್ನ ಮುಖ ನನಗೆ *****...