ನಗೆ ಡಂಗುರ – ೫೦

ಅಜ್ಜಿ: "ಬ್ಯಾಂಕಿನಿಂದ ಬರುವಾಗ ಆಂಜನೇಯನಿಗೆ `ನಾಮಿನೇಷನ್' ಮಾಡಿಸಿಕೊಂಡು ಬಾ ಅಂದಿದ್ದೆ ಮಾಡಿಸಿದಯಾ?" ಮೊಮ್ಮಗ: "ಅಜ್ಜೀ, ಆಂಜನೇಯಾ ಚಿರಂಜೀವಿ, ಎಲ್ಲಾ ಬಿಟ್ಟು ಅವನಿಗೇಕೆ `ನಾಮಿನೇಷನ್'? ನಾನು ನಿನ್ನೆ ನಿನಗೆ ಹೇಳಿದ್ದು ಆಂಜನೇಯನ ಪೊಟೋನ `ಲ್ಯಾಮಿನೇಷನ್' ಮಾಡಿಸಬೇಕು...

ಭವಿಷ್ಯದ ಬಾಳು

ತಳುಕು-ಬಳುಕುಗಳ ಜಂಜಾಟದ ಬಾಳಲಿ... ಬೆಲೆರಹಿತ ಬದುಕಾಗಿ ಎಲ್ಲೆಡೆ ಕೀಳಾಗುತ ಬೀದಿಯ ಬದಿಯಲಿ ಬಿದ್ದಿರುವದು ಬಂಧು - ಬಾಂಧವ್ಯ ಬಾಡುತ ಸ್ನೇಹ - ಸೌಹಾರ್ದತೆ ಸೊರಗುತ ರಂಗು - ಚಂಗಿನ ಗುಂಗಿನಲಿ ಗಂಧಹೀನ ಕೊರಡಾಗುತ ಬಳಲಿಕೆಯಲಿ...

ನಗೆ ಡಂಗುರ – ೪೯

ರೈಲಿನಲ್ಲಿ ವಯಸ್ಕರ ಪಕ್ಕದಲ್ಲಿ ಆತ ಬಂದು ಕುಳಿತ.  ಆತನನ್ನು ಗಮನಿಸಿದ ವಯಸ್ಕನಿಗೆ ಆತ ಒಂಟಿ ಚಪ್ಪಲಿ ಧರಿಸಿದ್ದಾನೆಂದು ತಿಳಿಯಿತು. "ಇದೇನು ಒಂಟಿ ಚಪ್ಪಲಿ; ಇನ್ನೊಂದು ಕಾಲಿನದು"? ಆತ: "ಇಲ್ಲ ಸಿಕ್ಕಿದ್ದೇ ಒಂಟಿ ಚಪ್ಪಲಿ!" ***

ಕೋನ್ ಬನಾಯೆ ಚೆ ಅಲಾವಾ

ಕೋನ್ ಬನಾಯೆ ಚೆ ಅಲಾವಾ ಕೋನ್ ಬನಾಯೆ               ||ಪ|| ಹಸನೈನ ಶಹಾದತ್ತ ದೀನಕಾ ಜಂಗ ಹೋ ಕರ್ಬಲಮೆ  ||೧|| ಐಸುರ ಮೋರುಮ ದೋನೋ ಅಗ್ನಿ ಪರದೇಶ ದೇಶಪರದೇಶ ಅಲಾವಾ  ||೨|| ಆಯೆ ಜಾಲಿಮ ಚಾಯೆ...

ದೊಂಬರ ಹುಡುಗಿ

  ಹತೋಟಿ ತಪ್ಪದಿರಲು ಉದ್ದನೆಯ ಬೊಂಬು ಹಿಡಿದು ಹಗ್ಗದ ಮೇಲೆ ನಡೆಯುತ್ತಾಳೆ. ಅವಳಿನ್ನೂ ವಯಸ್ಸಿಗೆ ಬಂದಿಲ್ಲ, ಅದಕ್ಕೆ ಇಷ್ಟು ತ್ವರಿತಗತಿಯಲ್ಲಿ ಬೆಳೆಯುತ್ತಿದ್ದಾಳೇನೊ? ನಾನು ಸೈಬರ್ ಕೆಫೆ ತಿರುವಿಗೆ ಬೀಳುತ್ತಿದ್ದಂತೆ- ಆ ಹದ್ದಿನ ಕಣ್ಣುಗಳ ನನ್ನ...

ನಗೆ ಡಂಗುರ – ೪೮

ಮದುವೆಗಾಗಿ ಸಂದರ್ಶನ ನಡೆಯುತ್ತಿತ್ತು. ಕಾಶಿಯನ್ನು ಹುಡುಗನ ತಂದೆ ಪ್ರಶ್ನಿಸಿದರು: ವಿದ್ಯಾಭ್ಯಾಸ? `ಬಿ.ಎ.' ಎಂದ ವರ. ಇದನ್ನು ಕೇಳಿಸಿಕೊಂಡ ವಧು ಗುಡುಗಿದಳು. "ನಾನು ಒಪ್ಪುವುದಿಲ್ಲ ಬರೀ `ಬಿ.ಎ.' ಅದೂ ತೆಳ್ಕ ಬಳ್ಕ, ಎರಡೇ ಅಕ್ಷರ!" ***

ಬದುಕು

ಜೀವನವೊಂದು... ಸ್ಮಶಾನಸಮಾನ ನಡೆಯುವ ಬಾಳು ಕೆಲಕ್ಷಣ ಚಿಂತನೆಯಲಿ ಚಿರಹೋರಾಟ ಚಿತೆಯಲಿ ಬಾಳಿನ ಪರ್ಯಟನ ಬಯಸುವದೆ ಒಂದು ನಡೆಯುವದೆ ಇನ್ನೊಂದು ಸಂಘರ್ಷಣೆಯಲಿ ಸಡಿಲಾಗುವ ಅನಿಶ್ಚಿತ ಬದುಕಿಗೆ ಚಿರ ಹೋರಾಟ ದ್ವೇಷ-ಅಸೂಯೆಗಳ ಅಬ್ಬರದಿ ಸ್ವಾರ್ಥತೆಯ ಪರಮಾವಧಿ ಮಸಕದಿ...