ನಗೆ ಹನಿ ನಗೆ ಡಂಗುರ – ೪೯ ಪಟ್ಟಾಭಿ ಎ ಕೆJanuary 24, 2013May 27, 2015 ರೈಲಿನಲ್ಲಿ ವಯಸ್ಕರ ಪಕ್ಕದಲ್ಲಿ ಆತ ಬಂದು ಕುಳಿತ. ಆತನನ್ನು ಗಮನಿಸಿದ ವಯಸ್ಕನಿಗೆ ಆತ ಒಂಟಿ ಚಪ್ಪಲಿ ಧರಿಸಿದ್ದಾನೆಂದು ತಿಳಿಯಿತು. "ಇದೇನು ಒಂಟಿ ಚಪ್ಪಲಿ; ಇನ್ನೊಂದು ಕಾಲಿನದು"? ಆತ: "ಇಲ್ಲ ಸಿಕ್ಕಿದ್ದೇ ಒಂಟಿ ಚಪ್ಪಲಿ!" *** Read More