ತಾಳಿದವಳು
ಬಾಳಿಯಾಳು
ತಾಳಿ ಇದ್ದವಳು
ಗಂಡು ಗೂಳಿಯ
ಅಡಗಿಸಿಯಾಳು

*****