ನಗೆ ಡಂಗುರ – ೭೫

ಈತ: ಸ್ನೇಹಿತನ ಕೂಡ ಮಾತನಾಡುತ್ತಾ, ಇನ್ನೊಂದು ವಿಚಾರ: "ನಾನು ಈ ದಿನ ನನ್ನ ಲವರ್‌ಗೆ ನನ್ನ ಪ್ರೇಮಪತ್ರವನ್ನು ಬರೆದು ನೇರವಾಗಿ ಅವರ ಮನೆಗೆ ಹೋಗಿ ಗೇಟ್ ಬಳಿ ನಿಂತಿದ್ದ ಅವಳ ತಂದೆಯ ಕೈಗೇ ಕೊಟ್ಟೆ....

ಯಾವ ಗಳಿಗೆಯಲ್ಲಿ ಒಳಗೆ ಹೇಗೆ ಬಂದೆ?

ಯಾವ ಗಳಿಗೆಯಲ್ಲಿ ಒಳಗೆ ಹೇಗೆ ಬಂದೆ ಚೆಲುವೆ ಯಾವ ಮಾಯೆ ನುಡಿಸಿ ತೆಗೆದೆ ಎದೆಬಾಗಿಲ ಒಲವೆ? ತಂಗಳಾದ ಬಾಳಿನಲ್ಲಿ ತಿಂಗಳೊಂದು ಮೂಡಿತು ಹಂಗಿನಲ್ಲಿ ನಮೆದ ಜೀವಕೊಂದು ಬೆಳಕ ಹಾಡಿತು ದಿನದ ದುಃಖ ದುಡಿತ ಇದ್ದಂತೇ...

ಪರ್ವಕಾಲ

ಸೂರ್ಯ ನಸುಕಿನ ನಿನ್ನ ಹೂನಗೆ ಮುದ್ದಿಸಿಕೊಳ್ಳಲು ನಿನಗಿಂತ ಮೊದಲೇ ಎದ್ದು ಕಿಟಕಿಯಲಿ ನಿನಗಾಗಿ ಕಾಯುತ್ತೇನೆ ಬೆಳಗಿನ ಕಾಫಿಗಿಂತಲೂ ಚೇತೋಹಾರಿ ನಿನ್ನದೊಂದು ಸ್ಪರ್ಷ ಮಲ್ಲಿಗೆಯ ಘಮಲು ಆಹಾ! ನೆಲತುಂಬ ಸುರಿದ ಪಾರಿಜಾತ ಕಿಡಕಿಯಾಚೆ ಎದುರಿಗೆ ಬಂದೇಬಿಟ್ಟೆ...

ಕೂರೆಗೆ ಹೆದರಿ ಕಂಬಳಿ ಬಿಸಾಕ್ತಾರೇನ್ರಿ

ದಲಿತರು ಶೂದ್ರರು ಮೆರಿಟ್ ವಿದ್ಯಾರ್ಥಿಗಳಿಗೆ ಎಂದಿಗೂ ಸಮವಲ್ಲ ಬಿಡ್ರಿ. ಮೀಸಲಾತಿ ಬೆಂಬಲದಿಂದ ಸೀಟು ಗಿಟ್ಟಿಸಿ, ನೌಕರಿ ಗಿಟ್ಟಿಸಿದ ಪ್ರಾರಬ್ದ ಮುಂಡೇವು ಯಾವತ್ತಿಗೂ ಎಫೀಶಿಯಂಟ್ಸ್ ಅಲ್ಲ. ಎಂಜಿನೀರ್ ಗಳಾದರೆ ಧಡಾರಂತ ಸೇತುವೆಗಳು ಉರುಳಿಬಿದ್ದೇ ಹೋಕ್ತವೆ. ಡಾಕಟ್ಟುಗಳಾದ್ರಂತೂ...

ಬಗೆ ಬಗೆ

ಮೆದುಭೂಮಿ ಹದ ಗಾಳಿ ಬೇಕಷ್ಟು ಬೆಳಕು ಸಾಕಷ್ಟು ನೀರು ಎಲ್ಲಾ ಇದ್ದೂ ಮೊಳಕೆಯೊಡೆಯಲೋ ಬೇಡವೋ? ಈಗಲೋ ಆಗಲೋ ಅನುಮಾನದಲ್ಲೇ ಸ್ತಬ್ದಗೊಂಡ ನುಗ್ಗೆಬೀಜ. ಯಾವ ಪರುಷಸ್ಪರ್ಶವೋ ಆಳಕ್ಕೆ ಬೇರನಿಳಿಸಿ ನೆಲ‌ಒಡಲು ಸೀಳಿ ಮೊಳಕೆಯೊಡೆಸಿ ಬುರಬುರನೆ ಎತ್ತರಕ್ಕೇರಿ...

ಪ್ರಕೃತಿ-ವಿಕೃತಿ

ಬಾಲ್ಯದ ಬರಿಮೈ ತಿರುಗಾಟ ಬೆಳೆದಂತೆಲ್ಲಾ ನಾಚಿಕೆ ಇಷ್ಟಿಷ್ಟೆ ಮೈಮುಚ್ಚಿತು ಮೀಸಲ ಸೊಬಗು ನೋಡಿದವರು ಹಾಡಿದರು ಆಗ ಹರಿದದ್ದೆಲ್ಲಾ ಸಿದ್ಧ ರಸ-ತರುವೆಲ್ಲ ಕಲ್ಪತರು ದನವೆಲ್ಲಾ ಕಾಮಧೇನು ಇತ್ಯಾದಿ ಇತ್ಯಾದಿ ಮೈತುಂಬ ಮರ್ಯಾದೆಯುಟ್ಟು ಪ್ರಸನ್ನತೆ ಮುಡಿದು ಸೊಬಗ...

ರಾತ್ರಿರಾಜ

ಭೂಲೋಕದಿಂದ ತನ್ನ ಕಡೆಗೆ ಬಂದ ವಿಪುಲ ಅರ್ಜಿಗಳ ಒಟ್ಟಣೆಯನ್ನು ನೋಡಿ, ಅವುಗಳಿಗೆಲ್ಲ ಉತ್ತರ ಬರೆಯಿಸುತ್ತ ಕುಳಿತುಕೊಳ್ಳುವುದಕ್ಕಿಂತ ಸ್ವತಃ ಭೂಲೋಕಕ್ಕೆ ಹೋಗಿ, ಅಲ್ಲಿಯವರಿಗೆ ಬೇಕಾದ ಪರಿಹಾರವನ್ನು ಒದಗಿಸಿ ಬರುವುದು ಲೇಸೆಂದು ಬಗೆದು ಬ್ರಹ್ಮದೇವನು ತನ್ನ ಸಿಬ್ಬಂದಿಯೊಡನೆ...

ಕೆಂಪು ತಾವರೆಯ ಮಾದಕ ಕಂಪಿಗೆ

ಕೆಂಪು ತಾವರೆಯ ಮಾದಕ ಕಂಪಿಗೆ ಕಂಪಿಸಿದೆ ಈ ಮನ ಹೂವಿನ ಮಾಯೆಗೆ ಹೋಳಾಗಿದ ಎದೆ ಕನಸಿಗೆ ಕರೆದಿದೆ ದಿನಾ! ಗಾಳಿಗೆ ತಲೆದೂಗಾಡುವ ಹೂವಿಗೆ ತಾರೆಗು ಇಲ್ಲದ ಮೆರಗು ಅರಬಿರಿದಾ ಆ ಕೆಂಪು ದಳಗಳಿಗೆ ಅಪ್ಸರೆ...

ನಗೆ ಡಂಗುರ – ೭೪

ಶ್ಯಾಮ: "ಅಲ್ಲಯ್ಯಾ, ನಿನಗೆ ನಾಯಿಕಚ್ಚಿತಂತೆ; ಹೌದಾ?" ಶೀನು: "ಹೌದು ಬೊಗಳುವ ನಾಯಿ ಕಚ್ಚೋಲ್ಲ ಎಂಬ ಗಾದೆ ಇದೆಯಲ್ಲಾ ಹಾಗಾಗಿ ನಾನು ಬೊಗಳುತ್ತಿದ್ದ ನಾಯಿ ಹತ್ತಿರ ಬಂದು ಅದರ ಬಾಯೊಳಗೆ ಹಲ್ಲು ಎಷ್ಟಿದೆ ನೋಡೋಣ ಆಂತ...

ಐವರೊಳಗಿನ ನಾವು

ಐವರು ಯಾವ ಕಂಪನಿಯ ಮೇಕಪ್‌ಗಳಿರಬೇಕಿವು! ಇಪ್ಪತ್ನಾಲ್ಕೂ ತಾಸು ಆಕಾಶ ಏನೆಲ್ಲ ಬಣ್ಣ ಹಚ್ಚಿಕೊಳ್ಳುತ್ತದಲ್ಲ, ಕಾಲೇಜಿಗೊ, ಕ್ಲಬ್ಬಿಗೊ ಮದುವೆಗೊ ಮಸಣಕೊ ಹೋಗುವಂತೆ ಅದೆಷ್ಟು ಬಣ್ಣಗಳದಕೆ ಅರೆರೆ! ಇದಾವ ಸರಕಾರಿ ಪೋಸ್ಟ್‌ಮ್ಯಾನ್ ಹೊಳೆಹಳ್ಳ ಕೆರೆಬೆಟ್ಟ ಗುಡ್ಡ ಸಮುದ್ರಗಳ...