Day: July 22, 2013

ಪರ್ವಕಾಲ

ಸೂರ್ಯ ನಸುಕಿನ ನಿನ್ನ ಹೂನಗೆ ಮುದ್ದಿಸಿಕೊಳ್ಳಲು ನಿನಗಿಂತ ಮೊದಲೇ ಎದ್ದು ಕಿಟಕಿಯಲಿ ನಿನಗಾಗಿ ಕಾಯುತ್ತೇನೆ ಬೆಳಗಿನ ಕಾಫಿಗಿಂತಲೂ ಚೇತೋಹಾರಿ ನಿನ್ನದೊಂದು ಸ್ಪರ್ಷ ಮಲ್ಲಿಗೆಯ ಘಮಲು ಆಹಾ! ನೆಲತುಂಬ […]