ದಣಿದ ಜೀವಕೆ ಮತ್ತೆ ಕನಸುನುಣಿಸಿ

ದಣಿದ ಜೀವಕೆ ಮತ್ತೆ ಕನಸನುಣಿಸಿ ಕುಣಿಸಿರುವ ನೀರೆ ನೀನು ಯಾರೆ? ಯಾರೆ ಚದುರೆ, ನೀನು ಯಾರೆ ಚದುರೆ? ಬಗೆಗಣ್ಣ ತೆರೆಸಿದ ಭಾವಮದಿರೆ ಉರಿವ ಬಿಸಿಲಿಗೆ ತಂಪು ಗಾಳಿ ಸುಳಿಸಿ ಮಣ್ಣಿನಲಿ ಮಳೆಬಿಲ್ಲ ಬಣ್ಣ ಕಲೆಸಿ,...

ಬೇರುಗಳು

ಈಗಷ್ಟೆ ಪತ್ರ ಬಂತು ಮಿ. ಪ್ಯಾಟ್ರಿಕ್‌ನ ಬರವಣಿಗೆ ಕತ್ತೆ ಕಾಲು ನಾಯಿಕಾಲು ಆನೆಕಾಲು ಎಲ್ಲಿಂದ ಓದುವುದು ಎಲ್ಲಿ ನಿಲ್ಲಿಸುವುದು - ಛೇ- ಅರ್ಥವಾಗುವುದೇ ಇಲ್ಲ ಬೇಗ ಅಮೆರಿಕದವ ಮಾತುಗಳು ಸ್ಪಷ್ಟ ಸಾಕಷ್ಟು ಮಾತನಾಡಬಹುದು ಜೋಕ್ಸು...

ಬಳ್ಳಾರಿ ರೆಡ್ಡಿ ಹೊಡೆತ ಕೋಲ್ಟು ಉಗಿತ ಕೆರಳಿದ ಗೋಡ್ರ ಕುಣಿತ

ಬಳ್ಳಾರಿ ರೆಡ್ಡಿ ಒದೆತ ತಾಳಲಾತದೆ ಮಿಕ್ಸ್ಚರ್ ಸರ್ಕಾರ ಅದರಿ ಅಲ್ಲಾಡ್ತಾ ಇರೋವಾಗ್ಲೆ ಸೂಪ್ರೀಂ ಕೋಲ್ಟು ಬ್ಯಾರೆ ಸರ್ಕಾರದ ಮಕ್ಕೆ ಕ್ಯಾಕರ್ಸಿ ಉಗಿದೈತೆ. ಕಾಂಗ್ರೆಸ್ ಸರ್ಕಾರ ಇದ್ದಾಗ್ಲೂ ಇದೇ ಗತಿ ಜೆಡಿ‌ಎಸ್ ನೋದೂ ಇದೇ ಸ್ಥಿತಿ....

ಸೂರ್ಯನೂ ಮಾಗಬಹುದಲ್ಲಾ?

ಬೇರಿಳಿಸಲು ಕುಡಿಯೊಡೆಯಲು ಹೂ ಅರಳಿಸಲು ಸೂರ್ಯನೇನು ಒಂದು ಕಾಳೇ? ಜೀವ ತುಂಬಲು ಚೈತನ್ಯ ನೀಡಲು ಬಿಡದಂತೆ ಹಿಡಿದಿಡಲು ಆಗಸವೇನು ಮಣ್ಣೇ ? ಅನಾದಿಯಿಂದ ಆಗಸಕ್ಕೆ ಅದೇ ದೂರು ಸೂರ್ಯನ ಆತ್ಮಸಾಂಗತ್ಯವಿಲ್ಲದ ಬೇಜಾರು ಸೂರ್ಯನಿಗೋ ಅವನದೇ...

ಕಲ್ಲು ಮಣ್ಣು

ಯಾವುದಕ್ಕೂ ಬಗ್ಗದ ಕುಗ್ಗದ ಕಲ್ಲಾದರೆ ನೀನು ಮಳೆಗೆ ಬಳಿದು ಹೋಗುವ ಬಿಸಿಲಿಗೆ ಬೂದಿಯಾಗುವ ಮಣ್ಣು ನಾನು ನೀನು ನಿರ್ವಿಕಾರ ಅಚಲ ನಾನು ನೀರಿನೊಡನೆ ವಿಕಾರವಾಗುವ ಕೆಸರು ಹುಡಿಯಾಗಿ ಗಾಳಿಯಲ್ಲಿ ಸಂಚಲ ನೀನು ನೆನೆದುಕೊಂಡು ಗಟ್ಟಿಯಾದೆ...

ತಂದೆ ಮಗ

ಸನಗಿನ ವ್ಯಾಪಾರಮಾಡುವುದರಲ್ಲಿಯೇ ಮುದುಕನಾದ ಶಿವಲಿಂಗಪ್ಪನು, ಕೈಗೆ ಬಂದ ಮಗನಿಗೆ ತನ್ನ ವ್ಯಾಪಾರದ ಹಾಗು ತನ್ನ ಗಿರಾಕಿಗಳ ಪರಿಚಯ ಮಾಡಿಸಿಕೊಟ್ಟರೆ ತಾನು ಕೆಲಸದಿಂದ ನಿವೃತ್ತನಾಗುವುದಕ್ಕೆ ನಿಶ್ಚಿಂತವಾಗುವುದೆಂದು ಆಲೋಚಿಸಿ, ಮಗನನ್ನು ಕರೆದು ತನ್ನ ವಿಚಾರವನ್ನು ಆತನ ಮುಂದೆ...

ನಗೆ ಡಂಗುರ – ೮೩

ಒಬ್ಬ ತನ್ನ ಹೆಂಡತಿಗೆ ಕೇಳಿದ, "ಥಪ್ಪಡ್ (ಹೊಡೆತ)ಕ್ಕೂ ಪಾಪಡ್(ಹಪ್ಪಳ) ಗೂ ಏನು ವ್ಯತ್ಯಾಸ?" ಹೆಂಡ್ತಿ: "ನೀವು ಎರಡನ್ನೂ ನನ್ನ ಕೈಯಿಂದ ತಿಂದುನೋಡಿ. ನಂತರ ನೀವೆ ಹೇಳುತ್ತೀರಿ." ಎಂದಳು. ***

ನಿನಗಾಗೇ ಈ ಹಾಡುಗಳು

ನಿನಗಾಗೇ ಈ ಹಾಡುಗಳು ನೀ ಕಟ್ಟಿಸಿದ ನಾಡುಗಳು; ನೀನೇ ಇದರ ಮೂಲ ಚೂಲ ಒಳಗಿವೆ ನನ್ನ ಪಾಡುಗಳು. ಯಾಕೆ ಕಂಡೆನೋ ನಾ ನಿನ್ನ ತುಂಬಿ ಹರಿಯುವ ಹೊಳೆಯನ್ನ? ಯಾಕೆ ಹೊಕ್ಕಿತೋ ಹಿಡಿವಾಸೆ ಹೊಳೆಯುವ ಕಾಮನ...

ಶಾಂತಿಗಾಗಿ ಹಂಬಲ

ಬಾಂಬು ಭಯೋತ್ಪಾದನೆಯ ಸದ್ದುಗಳು ಇಲ್ಲಿ ಕೇಳಿಸದೇ ಕಾಣಿಸದೇ ಹೋದರೂ ಮನೆಗೆ ಬಂದು ಬೀಳುತ್ತವೆ ಪತ್ರಿಕಾ ಸುದ್ದಿಗಳು, ಟಿ.ವಿ. ಚಿತ್ರಗಳು ಮುಗಿಲುದ್ದ ಬಾಂಬುಗಳ ಹೊಗೆ ನೆಲತುಂಬ ಸಾವು ನೋವುಗಳ ಆಕ್ರಂದನ ಅಮಾಯಕರ ಗೋಳಾಟ ತುಂಡು ತುಂಡಾದವರ...

ಕೃತಕ ವನ

ಕೈಯಾರೆ ಬೆಳೆಸಿಕೊಂಡು ತಿದ್ದಿತೀಡಿ ಗಳಿಸಿಕೊಂಡ ಈ ತೋಟದಲ್ಲಿ ಸಹಜ ಸಮೃದ್ಧಿ ಇಲ್ಲ, ನೈಜ ಸಂಸಿದ್ಧಿ ಇಲ್ಲ, ಬೇರಿಳಿಸಿಕೊಂಡ ಪುಣ್ಯವಿಲ್ಲ, ಪವಿತ್ರವಾದ ಪಾಪವಿಲ್ಲ ಗಾಳಿಗೊಡ್ಡಿ ಬಾಹುಗಳು ಬಯಲ ತಬ್ಬಿ ಸುಖಿಸಲಿಲ್ಲ ಎಲರಿನಲ್ಲೆಲೆಗಳು ಎಲ್ಲೆ ಮೀರಿದ ಮಾತನುಲಿಯಲಿಲ್ಲ...