ಒಬ್ಬ ತನ್ನ ಹೆಂಡತಿಗೆ ಕೇಳಿದ, “ಥಪ್ಪಡ್ (ಹೊಡೆತ)ಕ್ಕೂ ಪಾಪಡ್(ಹಪ್ಪಳ) ಗೂ ಏನು ವ್ಯತ್ಯಾಸ?”
ಹೆಂಡ್ತಿ: “ನೀವು ಎರಡನ್ನೂ ನನ್ನ ಕೈಯಿಂದ ತಿಂದುನೋಡಿ. ನಂತರ ನೀವೆ ಹೇಳುತ್ತೀರಿ.” ಎಂದಳು.
***

Latest posts by ಪಟ್ಟಾಭಿ ಎ ಕೆ (see all)