Matte Haditu Kogile

ಆಲದ ಮರ

‘ಮಾರುತಿ ಪುರ’ ಎನ್ನುವುದು ಮಲೆನಾಡಿನ ಒಂದು ಚಿಕ್ಕ ಹಳ್ಳಿ. ಯಾವುದೇ ಆಧುನಿಕ ಸೌಲಭ್ಯಗಳು ಇಲ್ಲದ ಅಭಿವೃದ್ದಿಯ ಮುಖವನ್ನೇ ನೋಡದ ಹತ್ತಾರು ಮನೆಗಳ ಕಾನನದ ಮದ್ಯದ ಊರು ಮಾರುತಿಪುರ. […]