
‘ಮೇಲೆ ಇದೀಯಲ್ಲಾ ಇಗ್ನಾಸಿಯೋ, ಏನಾದರೂ ಕೇಳಿಸುತ್ತಾ ಎಲ್ಲಾದರೂ ಬೆಳಕು ಕಾಣುತ್ತಾ?’ ‘ಏನೂ ಕಾಣಿಸತಾ ಇಲ್ಲ.’ ‘ಇಷ್ಟು ಹೊತ್ತಿಗೆ ನಾವು ಅಲ್ಲಿರಬೇಕಾಗಿತ್ತು.’ ‘ಸರೀ, ನನಗೇನೂ ಕೇಳತಾ ಇಲ್ಲ.’ ‘ಗಮನ ಇಟ್ಟು ನೋಡು, ಇಗ್ನಾಸಿಯೋ.’ ಉದ್ದನೆಯ ಕಪ್ಪು ನ...
‘ಅಪ್ಪಾ, ನಾನು ಹೋಗತಾ ಇದೇನೆ. ಹೇಳಿ ಹೋಗೋಣ ಅಂತ ಬಂದೆ.’ ‘ಎಲ್ಲಿಗೆ ಹೋಗತಾ ಇದೀಯ?’ ‘ಉತ್ತರ ದೇಶಕ್ಕೆ.’ ‘ಅಲ್ಲಿಗೆ ಯಾಕೆ? ಇಲ್ಲಿ ನಿನಗೆ ಬದುಕಿಲ್ಲವಾ? ಹಂದಿ ಮಾರಾಟ ಮಾಡತಾ ಇದೀಯಲ್ತಾ.’ ‘ಮಾಡತಾ ಇದ್ದೆ, ಈಗಿಲ್ಲ. ಏನೂ ಗಿಟ್ಟಿಲ್ಲ. ಹೋದವಾರ ಮನ...
‘ಯಾಕೆ ಇಷ್ಟು ನಿಧಾನವಾಗಿ ಹೋಗುತಿದ್ದೀರಿ? ಹೀಗೆ ಹೋದರೆ ನಿದ್ದೆ ಮಾಡಿಬಿಡತೇವೆ ಅಷ್ಟೆ. ಯಾಕೆ ಬೇಗ ಬೇಗ ಹೆಜ್ಜೆ ಹಾಕಬಾರದು?’ ಫೆಲಿಸಿಯಾನೂ ರುಯೆಲಾಸ್ ಮುಂದೆ ಇದ್ದವರನ್ನು ಕೇಳಿದ. ‘ನಾಳೆ ಬೆಳಿಗ್ಗೆ ಹೊತ್ತಿಗೆ ಅಲ್ಲಿರತೇವೆ,’ ಅವರು ಅಂದರು. ಅದೇ...
ನನ್ನ ಕೊಲ್ಲಬೇಡ ಅಂತ ಹೇಳು. ಜಸ್ಟಿನೋ! ಹೋಗಿ ಹೇಳು ಅವರಿಗೆ, ದಮ್ಮಯ್ಯ! ಹೇಳು ಅವರಿಗೆ. ಪ್ಲೀಸ್, ಹೇಳು.” ‘ನನ್ನ ಕೈಯಲ್ಲಿ ಆಗಲ್ಲ. ಅಲ್ಲಿರುವ ಸಾರ್ಜೆಂಟ್ ನಿನ್ನ ವಿಚಾರ ಏನೂ ಕೇಳಳಲ್ಲ.’ ‘ಕೇಳುವ ಹಾಗೆ ಮಾಡು. ಬುದ್ಧಿ ಉಪಯೋಗಿಸು. ನನ್ನ ...
ಹೆಣ್ಣು ನಾಯಿ ಆಗಲೇ ಕೊಂದರು ಮರಿಗಳಿನ್ನೂ ಉಳಿದಿವೆ – ಜನಪ್ರಿಯ ಗೀತೆ ‘ವಿವಾ ಪೆಟ್ರೋನಿಲೋ ಫ್ಲೋರೆಸ್! ಪೆಟ್ರೋನಿಲೋ ಘ್ಲೋರೆಸ್‍ಗೆ ಜಯವಾಗಲಿ’ ಕೂಗಿನ ದನಿ ಆಳ ಕಮರಿಯ ಗೋಡೆಗಳಿಗೆ ಬಡಿದು ಪ್ರತಿದನಿಸುತ್ತಾ ನಾವಿದ್ದ ಮೇಲಿನ ತುದಿ ತಲುಪಿತು....
ಸಾನ್ ಗಾಬ್ರಿಯಲ್ ಊರು ಥಂಡಿ ಕಾವಳದಿಂದ ಇಷ್ಟಿಷ್ಟೆ ಹೊರತೋರುತ್ತಿದೆ. ಜನಗಳ ಮೈ ಬಿಸಿ ತಾಕಲೆಂದು ರಾತ್ರಿಯಲ್ಲಿ ಮೋಡಗಳು ಊರಿನ ಮೇಲೆ ಕವುಚಿಕೊಂಡು ನಿದ್ದೆ ಹೋಗಿವೆ. ಸೂರ್ಯ ಇನ್ನೇನು ಕಾಣಬೇಕು ಅನ್ನುವಾಗ ಕಾವಳದ ತೆರೆಯ ಹಚ್ಚಡ ಸುರುಳಿಸುತ್ತಿಕೊಳ್...
























