ಹನಿಗವನ ಸವೆಕಲು ನಾಣ್ಯ ನಂನಾಗ್ರಾಜ್September 9, 2023April 26, 2023 ಎಷ್ಟು ತಡೆ ಹಿಡಿದರೂ ಮತ್ತೆ ಮತ್ತೆ ಮರುಕಳಿಸುತ್ತವೆ ಕಹಿ ನೆನಪುಗಳು ಸವೆಕಲು ನಾಣ್ಯದ ಹಾಗೆ! ***** Read More
ಹನಿಗವನ ದುಃಖ ನಂನಾಗ್ರಾಜ್August 12, 2023April 26, 2023 ಈವತ್ತು ನಮ್ಮನೆಯಲ್ಲಿ ಅನ್ನ ಸಾರು ಓ, ಹಾಗೆಂದರೆ ಅನ್ನ, Sorrow? ***** Read More
ಹನಿಗವನ ಪವರ್ಸ್ ನಂನಾಗ್ರಾಜ್July 29, 2023April 26, 2023 ದೊರಕುವುದು ನಮ್ಮನೆಯಲ್ಲಿ ನನಗೂ ಆಗಾಗ `Sweeping Powers' ಕಸಗುಡಿಸಬೇಕಾದಾಗ! ***** Read More
ಹನಿಗವನ ಸರಳ ಜೀವಿ ನಂನಾಗ್ರಾಜ್July 15, 2023April 26, 2023 ಈಗ ಅವರದು ಸರಳ ಜೀವನ. ದುರ್ಮಾರ್ಗದಲಿ ನಡೆದು ಕಂಬಿ ಎಣಿಸುತ್ತಿದ್ದಾರೆ ***** Read More
ಹನಿಗವನ ಬೇರೆಯೇ ಕಾರಣ ನಂನಾಗ್ರಾಜ್July 1, 2023April 26, 2023 ಹಿಡಿದು ಬಿಟ್ಟಿದ್ದರು ಹಾಸಿಗೆ ಮಗ ಹಾಗೂ ಸೊಸೆ. ಅಯ್ಯೋ ಪಾಪ ಏನ್ಬಂತೂ ಅದೇನೋ ಮಧುಚಂದ್ರ ಅಂತೆ! ***** Read More
ಹನಿಗವನ ಇಂದಿನ ಸ್ಪೆಷಲ್ ನಂನಾಗ್ರಾಜ್June 17, 2023April 26, 2023 ಇಂದು ಮಾಡಿದ್ದ ಅನ್ನ ನೀರು ನೀರಾಗಿ ಆಗಿತ್ತು Cried Rice. ***** Read More
ಹನಿಗವನ ಪೋಸ್ಟ್ ಗ್ರ್ಯಾಡುಯೇಶನ್ ನಂನಾಗ್ರಾಜ್June 3, 2023April 26, 2023 ಶಿಕ್ಷಣ ಮುಗಿದು ಮದುವೆಯಾಗಿ ಶುರುವಾಗಿವೆ She ಕ್ಷಣಗಳು ***** Read More
ಹನಿಗವನ Bride Burning ನಂನಾಗ್ರಾಜ್May 22, 2023August 24, 2023 ಅಗ್ನಿ ಸಾಕ್ಷಿಯಾಗಿ ಮದುವೆಯಾದವರನ್ನು ಸಾಕ್ಷಿಗೇ ಸಮರ್ಪಿಸುವುದು! ***** Read More
ಹನಿಗವನ ಕಾಲಕ್ಕೆ ತಕ್ಕ ಹಾಗೆ ನಂನಾಗ್ರಾಜ್May 20, 2023April 26, 2023 ಚಿಕ್ಕಂದಿನಲ್ಲಿ ಅವನು ಲವಲವಿಕೆ. ಈಗ ಯೌವನದಲ್ಲಿ Love Love ಕೆ! ***** Read More