
ಡೌಲು ಡೌಲಿನ ಸೊಸೆಯನು ಅವಳ ಕಪ್ಪೂ ಬಸೆಯನು ಕಂಡು ಕಂಡು ಕೋಪಗೊಂಡು ಹರಿದ ಅಂಗಿಯ ಕಸೆಯನು! *****...
ಅವ್ವಗೆ ಬಂದರೆ ತುಸುವೇ ಸಿಟ್ಟು ಅಪ್ಪನು ಹೋಗುವ ಮನೆಯನು ಬಿಟ್ಟು ಅಪ್ಪಗೆ ಬಂದರೆ ಅದ್ಭುತ ಸಿಟ್ಕು ಅವ್ವ ಮಾಡುವಳು ಥಾಲೀಪಿಟ್ಟು! *****...
ಗುಡ್ಡದ ಬಯಲಲಿ ಹಾರುತಬಂದಿತು ದಾರಿಯು ತಪ್ಪಿದ ಮೋಟಾರು ನೋಡುತ ಗುರು ಗುರು ಹುಲಿ ದನ ಕರು ಮೊಲ ತಮ್ಮೊಳೆಗೇ ಯೋ- ಚಿಸಿದವು ಎಲ ಎಲ! ಬಾಲವೆ ಇಲ್ಲದ ಇದು ಯಾರು? *****...













