ಭೂಮಿಯು ಬಾನನು
ಮುಟ್ಟಲು ಎದ್ದರೆ
ಚುಕ್ಕೆಯನೆಲ್ಲಾ ಹೆಕ್ಕುವೆನು
ಬಾನವೂ ಭೂಮಿಗೆ
ಹರಿದೇ ಬಿದ್ದರೆ
ಚಂದ್ರನ ಮೋರೆಯ ಕುಕ್ಕುವೆನು!
*****

ಕನ್ನಡ ನಲ್ಬರಹ ತಾಣ
ಭೂಮಿಯು ಬಾನನು
ಮುಟ್ಟಲು ಎದ್ದರೆ
ಚುಕ್ಕೆಯನೆಲ್ಲಾ ಹೆಕ್ಕುವೆನು
ಬಾನವೂ ಭೂಮಿಗೆ
ಹರಿದೇ ಬಿದ್ದರೆ
ಚಂದ್ರನ ಮೋರೆಯ ಕುಕ್ಕುವೆನು!
*****