ತಿಳಿದಿರಲಿಲ್ಲ
ವಧುವಿನ ಹೆಸರಿನ ಹಿಂದಿದ್ದ S.o.w. ಪದದ ವಿಸ್ತಾರ Source of worry ಎಂದು ನನಗೆ ತಿಳಿದಿರಲಿಲ್ಲ! *****
ವಧುವಿನ ಹೆಸರಿನ ಹಿಂದಿದ್ದ S.o.w. ಪದದ ವಿಸ್ತಾರ Source of worry ಎಂದು ನನಗೆ ತಿಳಿದಿರಲಿಲ್ಲ! *****
ಅಮ್ಮನ ತೊಡೆಯ ಮೇಲೆ ಕುಳಿತು ಮಗ್ಗಿ ಹೇಳುತ್ತಿದ್ದ ಹುಡುಗನನ್ನು ನೋಡಿ ಕಾನ್ವೆಂಟಿನ ಕಿರಣ್ ಕೂಗಿದ್ದ ಮಮ್ಮಿ ನೋಡು ಬಾ Lap Top! *****
ಜೀವನದುದ್ದ ಲಂಗೋಟಿ ಕಟ್ಟು ಫೀಸ್ ಕಟ್ಟು ಪರೀಕ್ಷೆ ಕಟ್ಟು ಕಡತ ಕಟ್ಟು ತೆರಿಗೆ ಕಟ್ಟು ತಾಳಿ ಕಟ್ಟು ಮನೆ ಕಟ್ಟು ತೊಟ್ಟಿಲು ಕಟ್ಟು ಸಾಲ ಕಟ್ಟು ಗಂಟು […]
ಪ್ರಾರಂಭದಲ್ಲಿ ಆನಂದಿಸಿದ್ದೆ ನೆರೆಹೊರೆಯ ಸಂಗವನು ಸಾಲ, ಎರವಲುಗಳ ಬೇಡಿಕೆ ಹೆಚ್ಚಿ ನೆರೆ ಹೊರೆಯಾಗಿತ್ತು. *****
ನಿಗದಿತ ಅವಧಿ ಎರಡೂವರೆ ಗಂಟೆ ಬಳಸಿದ ವೇಳೆ ಮೂರೂವರೆ ಗಂಟೆ ಮೈಸೂರು ಮಲ್ಲಿಗೆಯೋ ಮೈಸೂರು ಮೆಲ್ಲಗೆಯೋ? *****