ಜೀವನದುದ್ದ
ಲಂಗೋಟಿ ಕಟ್ಟು
ಫೀಸ್ ಕಟ್ಟು
ಪರೀಕ್ಷೆ ಕಟ್ಟು
ಕಡತ ಕಟ್ಟು
ತೆರಿಗೆ ಕಟ್ಟು
ತಾಳಿ ಕಟ್ಟು
ಮನೆ ಕಟ್ಟು
ತೊಟ್ಟಿಲು ಕಟ್ಟು
ಸಾಲ ಕಟ್ಟು
ಗಂಟು ಮೂಟೆ ಕಟ್ಟು!
*****
ಜೀವನದುದ್ದ
ಲಂಗೋಟಿ ಕಟ್ಟು
ಫೀಸ್ ಕಟ್ಟು
ಪರೀಕ್ಷೆ ಕಟ್ಟು
ಕಡತ ಕಟ್ಟು
ತೆರಿಗೆ ಕಟ್ಟು
ತಾಳಿ ಕಟ್ಟು
ಮನೆ ಕಟ್ಟು
ತೊಟ್ಟಿಲು ಕಟ್ಟು
ಸಾಲ ಕಟ್ಟು
ಗಂಟು ಮೂಟೆ ಕಟ್ಟು!
*****