ಹಂಸಗಳ ಹಿಂಡು
ಶರತ್ಕಾಲದ ಚೆಲುವ ಹೊದ್ದು ನಿಂತಿವೆ ಮರ ಕಾಡುದಾರಿಗಳೆಲ್ಲ ಒಣಗಿವೆ; ಕಾರ್‍ತಿಕದ ಸಂಜೆಬೆಳಕಲ್ಲಿ ಮಿಂಚುವ ನೀರು ಶಾಂತ ಆಗಸವನ್ನು ಪ್ರತಿಫಲಿಸಿದೆ; ಬಂಡಗಳ ನಡುವೆ ಮಡುನಿಂತ ನೀರಿನ ಮೇಲೆ ಐವತ್ತೊಂಬತ್ತು […]
ಶರತ್ಕಾಲದ ಚೆಲುವ ಹೊದ್ದು ನಿಂತಿವೆ ಮರ ಕಾಡುದಾರಿಗಳೆಲ್ಲ ಒಣಗಿವೆ; ಕಾರ್‍ತಿಕದ ಸಂಜೆಬೆಳಕಲ್ಲಿ ಮಿಂಚುವ ನೀರು ಶಾಂತ ಆಗಸವನ್ನು ಪ್ರತಿಫಲಿಸಿದೆ; ಬಂಡಗಳ ನಡುವೆ ಮಡುನಿಂತ ನೀರಿನ ಮೇಲೆ ಐವತ್ತೊಂಬತ್ತು […]
ನನ್ನ ಹಾಡಿಗದೊಂದು ನಿಲುವಂಗಿ ಹೊಲಿದೆ ಹಳೆಪುರಾಣವ ಬಳಸಿ ಬುಡದಿಂದ ತುದಿಗೆ, ಹೊಲಿದೆ ಬಣ್ಣದ ಜರಿಕಸೂತಿ ಹೆಣಿಗೆ. ಯಾರೋ ಪೆದ್ದರು ನಿಲುವಂಗಿ ಕದ್ದರು, ತಮ್ಮದೇ ಎನ್ನುವಂತೆ ಅದ ತೊಟ್ಟು […]
ಹಿಂದೊಮ್ಮೆ ಅವಳ ಮುಖ ನೋಡಲೆಂದೇ ಜನ ನೆರೆಯುತ್ತಿದ್ದರು ಭಾರಿ ಗುಂಪಿನಲ್ಲಿ, ಮಂಜಾಗುತ್ತಿದ್ದುವು ಮುದುಕರೆಲ್ಲರ ದೃಷ್ಟಿ ಅವಳನ್ನಟ್ಟಿ; ಜಿಪ್ಸಿಗಳ ಬೀಡಿನಲ್ಲಿ ಕಟ್ಟಕಡೆ ಸಭಿಕ ಸ್ತುತಿಸುವಂತೆ ಪತನಗೊಂಡ ವೈಭವವನ್ನ ಬರೆಯುವುದಿದೊಂದೆ […]
ಈಗ ಹೊರಬಂತೆಲ್ಲ ಸತ್ಯ, ಎಲ್ಲ ತಾಳಿಕೊ, ಸೋಲನ್ನೊಪ್ಪಿಕೊ; ಯಾರೇನೆ ಆಡಲಿ ಅಪಥ್ಯ ಭಂಡನುಡಿಗಳ ಕೊಂಚ ಸಹಿಸಿಕೊ ಸುಳ್ಳನೆಂಬುದು ಸಿದ್ಧವಾದರೂ, ತನ್ನೊಳಗೆ ಅಥವ ನೆರೆಹೊರೆಗೆ ನಾಚದಂಥವರ ಜೊತೆ ಸ್ಪರ್‍ಧೆ […]
ಯಾಕೆ ದೂಷಿಸಬೇಕು ನಾನು ಅವಳನ್ನು ನನ್ನ ಬಾಳನ್ನು ವ್ಯಥೆಯಿಂದ ತುಂಬಿದಳೆಂದು? ಅರಿಯದವರಿಗೆ ಬೋಧಿಸಿದಳೆಂದು ಇತ್ತೀಚೆ ಸಲ್ಲದ ಅತ್ಯುಗ್ರ ಮಾರ್‍ಗಗಳನ್ನು, ಇಲ್ಲವೇ ಹಿರಿಜೀವಗಳಿಗೆ ಕಿರುದಾರಿ ಒಡ್ಡಿದಳೆಂದು? ಕಾಮನೆಗೆ ತಕ್ಕಂಥ […]
ನನ್ನ ಹರೆಯದ ಆ ದಿನಗಳಲ್ಲಿ ಅವಳತ್ತ ಗಂಡೊಂದು ಸುಳಿದರೆ, ಪ್ರೀತಿಸುತ್ತಿದ್ದಾನೆ ಅನ್ನಿಸಿ ಭಯ ದ್ವೇಷ ಉಕ್ಕಿ ತಲ್ಲಣಿಸುತ್ತಿದ್ದೆ. ನೋಡಿಯೂ ಅವಳತ್ತ ತಿರುಗದೆ ದಾಟಿ ಹೋದರೆ ಅವನು ‘ಅಯ್ಯೋ […]
ಪ್ರೀತಿಸುತ್ತಿರಬೇಡ ಬಹುಕಾಲ, ಚಿನ್ನ! ಪ್ರೀತಿಸಿದ್ದವ ಹಾಗೆ ನಾನು, ಹೊರಗಾಗುವಂತೆ ಫ್ಯಾಷನ್ನಿಂದ ಹಳೆಹಾಡು ಮರೆಯಾಗಿಯೇ ಹೋದೆ ನಾನು. ನಮ್ಮ ಯೌವನದ ಅಷ್ಟೆಲ್ಲ ವರ್ಷಗಳುದ್ದ ತಿಳಿಯಲಾಗಲೇ ಇಲ್ಲ ನಮಗೆ ಯಾವುದವಳ […]
ಬೇಸಿಗೆ ಕೊನೆಯ ಒಂದು ಸಂಜೆ ಹೊತ್ತು : ನಿನ್ನಾಪ್ತ ಗೆಳತಿ, ಆ ಚೆಲುವೆ ಕೋಮಲೆ, ನಾನು ನೀನು ಕೂತು ಮಾತಾಡಿದೆವು ಕವಿತೆಯನ್ನು ಕುರಿತು ನಾನೆಂದೆ : “ಕವಿತ […]
ಎಂದೂ ಒಪ್ಪಿಸಬೇಡ ಯಾವ ಹೆಣ್ಣಿಗೂ ನಿನ್ನ ಹೃದಯ ಪೂರಾ. ಖತವೆನಿಸಿತೊ ಪ್ರೀತಿ, ಭಾವೋದ್ರಿಕ್ತ ಹೆಣ್ಣುಗಳು ಚಿಂತಿಸುವ ಅಗತ್ಯವನ್ನೆ ಎಳ್ಳಷ್ಟೂ ಕಾಣರು, ಒಂದೊಂದು ಮುತ್ತಿಗೂ ಪ್ರೇಮ ಮಂಕಾಗುತ್ತ ತೀರಿಕೊಳ್ಳುವುದೆಂದು […]
ಬೆಳ್ಳಿ ಬಂಗಾರ ಕಿರಣಗಳಲ್ಲಿ ಹೆಣೆದ ಸ್ವರ್‍ಗದ ಕಸೂತಿವಸ್ತ್ರ ನನ್ನಲ್ಲಿದ್ದಿದ್ದರೆ, ನಡುಹಗಲು ಕಾರಿರುಳು ಸಂಜೆ ಬೆಳಕುಗಳ ಬಿಳಿ ನೀಲಿ ಮಬ್ಬು ಪತ್ತಲಗಳಿದ್ದಿದ್ದರೆ, ಹಾಸಿಬಿಡುತ್ತಿದ್ದೆ ನಿನ್ನಡಿಗೆ ಅವನ್ನೆಲ್ಲ; ನಾ ಬಡವ, […]