ವಿಷಯ ಸುಖ ಅಸಡ್ಡೆ

ಬಿಟ್ಟರೂ ಬಿಡದೀ ಕಾಮ ಭೂತ ಜೀವನ ಮಾಡಿದೆ ನರಕ ಸಂಭೂತ ಕಾಡುತ್ತಿದೆ ಮಾಯೆ, ಹೆಣ್ಣು ಹೊನ್ನು ಎಲ್ಲಿದೆಯೊ ಶಿವನ ಶಾಂತಿ ಜೊನ್ನ ಪ್ರತಿಜ್ಞೆ ಮಾಡುತ್ತಿರುವೆ ನಿತ್ಯ ನಾನು ಇಹ ಸುಖಗಳೆಲ್ಲವೂ ತ್ಯಜಿಸಬೇಕೆಂದು ಮತ್ತೊಂದುಗಳಿಗೆ ನನ್ನ...

ಮನ್ನಿಸುವ ದೇವ

ಲಕ್ಷ ಜನುಮಗಳ ಗಳದಾಟಿ ಬಂದೇವು ಈ ಮನುಜ ಶರೀರ ನಾವು ಪಡೆದೇವು ಈಗಲೂ ಪೂರ್‍ವ ಜನ್ಮಗಳ ಅಭ್ಯಾಸವೆ ನಿದ್ರೆ ಆಹಾರ ಮೈಥುನದ ದುರಭ್ಯಾಸವೆ! ಕ್ಷಣ ಸುಖದ ಲಾಲಸೆ ನಿನಗೇಕೆ ಬಂತು ನೀನು ಸಾಕ್ಷಾತ ಪರಮಾತ್ಮನ...

ಜೀವ ಶಿವ

ಜೀವನವೆಂಬುದು ಒಂದು ಆಶಾಗೋಪುರ ನಿತ್ಯ ಒಡ್ಡುವುದು ಕನ್ಸುಗಳ ಮಹಾಪುರ ಆಸೆಗಳಿಗೆ ಪೂರೈಸುತ್ತ ನಡೆದರಾಯ್ತು ನಿನ್ನ ದಾರಿ ತಪ್ಪಿರುವುದು ನಿಜವಾಯ್ತು ನಿನಗರಿವಿಲ್ಲದೆ ನಡೆದಿದೆ ಇಂದ್ರಿಯ ಕುತಂತ್ರ ನಿನ್ನನ್ನು ಮಾಡಲಿವೆ ನಿತ್ಯ ಪಾರತಂತ್ರ ಆತ್ಮದ ಭಾವದಲ್ಲಿ ನೀನು...

ಸನ್ನಡತೆಯಲ್ಲಿ ದೇವನಿಹನು

ಗುರಿ ಸಾಧನೆಯತ್ತ ಹೆಜ್ಜೆಹಾಕು ಹಿಡಿದ ಪಥ ನ್ಯಾಯವಾಗಿದ್ದರೆ ಸಾಕು ಮೇಲ್ಮಟ್ಟದ ವಿಚಾರದಿ ನಿನ್ನ ಓಲೈಸುವುದು ಸಾರ್ಥಕ ಬಾಳು ನಿನಗೆ ತಂದು ಕೊಡುವುದು ತುಸು ಅರಿತು ನೀನು ಧನ್ಯನೆನ್ನಬೇಡ ಭಕ್ತಿವಂತ ನೀನ ಅಹಂಕಾರಬೇಡ ಪವಾಡ, ಚಮತ್ಕಾರಗಳ...

ದೇಹ ಆತ್ಮಗಳ ಗೂಢತೆ

ಆಸೆಗಳಿಗೆ ದಾಸನಾಗದಿರು ಮನುಜ ಕಷ್ಟಗಳಿಗೆ ನಿತ್ಯವೂ ಕೈಚಾಚು ನರದೇಹವು ನಿನ್ನದು ಶಾಶ್ವತವಲ್ಲವು ಮೋಹ ಸಂದೇಹಗಳ ಮರೆಮಾಚು ಆತ್ಮವು ದೇಹದ ಆಲಯದಲ್ಲಿದ್ದರೂ ದೇಹದಾಚೆಗೂ ಅದು ಪಸರಿಸಿದೆ ಕಾಲಕ್ಕೆ ತಕ್ಕಂತೆ ದೇಹ ಬದಲಿಸಿದರೂ ಆತ್ಮ ಕಾಲಾತೀತವಾಗಿ ಬೆಳಗಿದೆ...

ಜಗನ್ಮಾತೆಯಲಿ ಬೇಡಿಕೆ

ನಾ ಎತ್ತೆತ್ತ ನೋಡಲಿ ನೀ ಜಗನ್ಮಾತೆ ನಿನ್ನ ಮಾಯೆಯೆ ಈ ಜಗತ ವ್ಯಾಪಿಸಿದೆ ನಿನ್ನ ಮರೆತು ನಿನ್ನ ಮಾಯೆಯಲ್ಲಿ ನಾ ಮುಳಗಿ ಮತ್ತೆ ಮಾಯೆಯೇ ಮೋಹಿಸಿದೆ ಜನನ ಮರಣಗಳ ಸುತ್ತುವರಿಯುತ್ತ ಕಷ್ಟ ಸುಖಗಳಿಗೆಲ್ಲ ಕೈ...

ಪರಮಾತ್ಮನ ತೀರ

ಕ್ಷಣ ಕ್ಷಣಕ್ಕೂ ನಿ ಬದಲಾಗದಿರು ನಿನ್ನ ಅಂತರ ಭಾವ ಅರಿತುಕೊಳ್ಳು ಕಷ್ಟ ಸುಖಗಳಿಗೆ ಹತಾಷೆ ನಾಗದಿರು ಮುಕ್ಕಣ ಭಾವಗಳ ಬೆಳೆಸಿಕೊಳ್ಳು ಮೌನವಾಗಲು ನೀ ಕಲಿಯಬೇಕು ನಿಂದೆಗಳ ಮಾಡದೆ ಬಿಡಬೇಕು ಸಕಲ ಜೀವಗಳಲ್ಲೂ ಸಮಾನತೆಬೇಕು ಸಾಕ್ಷಿಯಾಗಿ...

ಮುಂದೆ ಸಾಗು

ಪ್ರಪಂಚವೆಲ್ಲ ಒಂದು ಕನ್ಸು ಪರಮಾತ್ಮ ಸೃಷ್ಟಿಸಿದ ಮಾಯೆ ಜೇಡರ ತಂತುವಿನಂತೆ ಇದರ ರೂಪ ಇದನ್ನು ಆಡಿಸುವಾತ ಮಾತ್ರ ಪರೋಕ್ಷ ನಿಯಮ ಚೌಕಟ್ಟುಗಳೇಕೆ ನಿನಗೆ ನಾಳೆಯ ಚಿಂತೆಗಳೇಕೆ ನಿನಗೆ ಸೃಷ್ಟಿಕರ್ತ ಇದೆಲ್ಲ ಸೃಷ್ಟಿಸಿದಾತ ಅವನಿಗೆ ಶರಣಾದರಾಯ್ತು...

ಮುಕ್ತಿಧಾಮ

ಕಾಂಚನ ಕಾಮ ಲೋಭಗಳಲ್ಲಿ ಇನ್ನೆಷ್ಟು ದಿನವು ನಿನ್ನಾಟ ಕ್ಷಣ ಹೊತ್ತಿನ ಈ ಪ್ರಪಂಚದಲ್ಲಿದ್ದು ಶಾಶ್ವತ ಕನಸುಗಳ ಹುಡುಕಾಟ ಕನಸುಗಳು ಬರೀ ಕನ್ಸುಗಳು ಮಾತ್ರ ಅವುಗಳಿಗೆಲ್ಲಿಯದು ಆಕಾರ ಆ ಕನ್ಸು ಆಗಿವೆ ನಿನ್ನ ಚಲನೆ ಸೂತ್ರ...

ಒಂದು ಎಚ್ಚರಿಕೆ

ಬಹೀರಮುಖ ಜಗತ್ತನ್ನು ಮರೆ ಅಂತರ ಮುಖನಾಗಿ ನೀನು ಚಲಿಸು ಹೊರಗಿನ ಸೌಂದರ್‍ಯ ಕ್ಷಣಿಕ ಒಳಗಿನ ಸ್ವರೂಪವೆ ಧನ್ಯ ಮನಸ್ಸನ್ನು ಬಗ್ಗಿಸಿ ಹಿಡಿಯಬೇಕು ಹೆಜ್ಜೆ ಹೆಜ್ಜೆ ಅದಕ್ಕೆ ತಿದ್ದಬೇಕು ಅದು ಇಚ್ಛಿಸಿದಂತೆ ನಿ ಬಯಸದಿರು ನಿನ್ನ...