ಉತ್ತರಣ – ೧೧

ಉತ್ತರಣ – ೧೧

ಅಚಲ ಕೆಲಸಕ್ಕೆ ಸೇರಿದ ಈ ಎಲ್ಲಾ ಗಲಾಟೆಗಳ ನಡುವೆಯೇ ಅಚಲ ವಾಯುದಳಕ್ಕೆ ಸೇರಿದ್ದು. ಅವನು ತರಬೇತಿಗಾಗಿ ಡುಂಡಿಗಲ್‌ಗೆ ಹೊರಟು ನಿಂತಾಗ ಯಾರೂ ಪ್ರತಿ ಭಟಿಸಲಿಲ್ಲ. ಸುಶೀಲಮ್ಮ ಬಾಯಿ ಬಿಡದಿದ್ದರೂ ಮೌನವಾಗಿ ರೋಧಿಸಿದ್ದರು. ತರಬೇತಿ ಮುಗಿಯಲು...
ಉತ್ತರಣ – ೧೦

ಉತ್ತರಣ – ೧೦

ಕಂದ ತಂದ ಆನಂದ-ಜಾಡಿಸಿ ಒದ್ದ ಹಿರಿಮಗ ಇದಾದ ಮೂರನೇ ದಿನ ಅನುರಾಧಳಿಗೆ ನೋವು ಕಾಣಿಸಿಕೊಳ್ಳುತ್ತದೆ. ಆಗ ಎಲ್ಲರೂ ಬೇರೆ ಯೋಚನೆಗಳನ್ನು ಬಿಟ್ಟು ಭೂಮಿಗೆ ಇಳಿಯಲಿರುವ ಕಂದನ ನಿರೀಕ್ಷೆಗೊಳಗಾಗುತ್ತಾರೆ. ಅಚಲನನ್ನು ಎಲ್ಲರೂ ಮರೆಯುತ್ತಾರೆ. ಮುದ್ದಾದ ಗಂಡುಮಗು...
ಉತ್ತರಣ – ೯

ಉತ್ತರಣ – ೯

ಬಿಚ್ಚಿಕೊಂಡ ಹಳೆಯ ನೆನಪುಗಳು ಅನುರಾಧ ಮದುವೆಯಾಗಿ ಹೋಗುವ ಮೊದಲು ಈ ಮನೆಯ ವಾತಾವರಣವೇ ಬೇರೆಯಿತ್ತು. ನಗು, ಗಲಾಟೆಗಳಿಗೆಂದೂ ಬರವಿರಲಿಲ್ಲ. ಮೌನಿಯೆಂದರೆ ಆನಂದನೊಬ್ಬನೇ. ಅನುರಾಧಳ ಮುಖದಲ್ಲಿ ನಗು ಮಾಸಿದ್ದೆಂಬುದೇ ಇರಲಿಲ್ಲ. ಅವರಿವರು ಮನೆಗೆ ಬಂದು ಹೋಗುವುದೂ...
ಉತ್ತರಣ – ೮

ಉತ್ತರಣ – ೮

ಆತಂಕ ತಂದ ಅಚಲನ ನಿರ್ಧಾರ ಅಚಲ ಸಂಪಾದಿಸಲು ತಯಾರಾಗಿ ನಿಂತ ಹುಡುಗನೆನ್ನುವ ದೃಷ್ಟಿಯಿಂದ ಅವನನ್ನು ಅವಳು ನೋಡಿರಲೇ ಇಲ್ಲ. ಅವಳ ಮನದಾಳದಲ್ಲಿ ಚಿಕ್ಕ ಅಚಲನೇ ಓಡಿಯಾಡುತ್ತಿದ್ದ. ಕಳೆದ ಮೂರು ವರುಷದಲ್ಲೂ ಅವಳ ಕಣ್ಣ ಮುಂದೆ...
ಉತ್ತರಣ – ೭

ಉತ್ತರಣ – ೭

ತಿಳಿಯಾದ ವಾತಾವರಣ ಈ ಎಲ್ಲಾ ತಲೆ ಬಿಸಿಗಳ ಮಧ್ಯೆ ಅನುರಾಧ ಬಂದಿಳಿದಾಗ ಮನೆಯಲ್ಲಿ ಎಲ್ಲಾ ನೋವು ಮರೆಯಾಗಿ ಹರ್ಷದ ಹೊನಲೇ ಹರಿಯುತ್ತದೆ. ಎಲ್ಲರಲ್ಲೂ ಉತ್ಸಾಹ ತುಂಬಿಕೊಳ್ಳುತ್ತದೆ. ಸುಶೀಲಮ್ಮ ಕಳೆದು ಹೋದ ಯೌವನ ತುಂಬಿಕೊಳ್ಳುತ್ತಾರೆ. ರಾಮಕೃಷ್ಣಯ್ಯನವರ...
ಉತ್ತರಣ – ೬

ಉತ್ತರಣ – ೬

ದೂರವಾದ ಮಗ ಮಗ ಗುಲ್ಬರ್ಗಕ್ಕೆ ಹೋದ ಮೇಲೆ ಕಳುಹಿಸುತ್ತಿದ್ದುದು ಬರೇ ಐನೂರು ರೂಪಾಯಿ. ರಾಮಕೃಷ್ಣಯ್ಯನವರ ಪಿಂಚಿನಿ ಮತ್ತು ಇದರೊಳಗೆ ಎಷ್ಟು ಎಳೆದಾಡಿದರೂ ಸಂಸಾರ ತೂಗಿಸಲೇ ಸಾಧ್ಯವಾಗ್ತಿರಲಿಲ್ಲ ಸುಶೀಲಮ್ಮನಿಗೆ. ಹೀಗೆ ಹಲವಾರು ತಿಂಗಳು ರಾಮಕೃಷ್ಣಯ್ಯನವರ ಸಂಸಾರ...
ಉತ್ತರಣ – ೫

ಉತ್ತರಣ – ೫

ಅಸೂಯೆಯ ಬಿರುಗಾಳಿ ಆನಂದನಿಗೆ ತಂದೆಯ ಈ ರೀತಿಯ ನಡೆವಳಿಕೆಯಿಂದಲೇ ವಿಪರೀತ ಸಿಟ್ಟು ಬರುತ್ತಿದ್ದುದು. ಮನೆಯ ಹಿರಿಯ ಮಗ ತಾನಾದರೂ ಅನುರಾಧಳ ಮಾತಿಗಿದ್ದ ಮಾನ್ಯತೆ ತನ್ನ ಮಾತಿಗಿದೆಯೇ ಎಂದು ಅವನು ಹಲವಾರು ಬಾರಿ ತೂಗಿ ನೋಡುವುದಿತ್ತು....
ಉತ್ತರಣ – ೪

ಉತ್ತರಣ – ೪

ಬೀಸಿಬಂದ ತಂಗಾಳಿ ಅನುರಾಧ, ಶಂಕರ ಬಂದಿಳಿದಾಗ ಸುಶೀಲಮ್ಮನ ಮನಸ್ಸಿಗೆ ಕವಿದ ಮೋಡ ಕರಗಿ ಹಿತವೆನಿಸುತ್ತದೆ. ಮಗಳನ್ನು ನೋಡಿದಾಗ ರಾಮಕೃಷ್ಣಯ್ಯನವರೂ ಮಾತು ಬಾರದೆ ಮೂಕರಾಗುತ್ತಾರೆ. ಪ್ರೀತಿಯ ಮಗಳು ಒಂದು ತಿಂಗಳ ನಂತರ ಮುಂದೆ ಬಂದು ನಿಂತಾಗ...
ಉತ್ತರಣ – ೩

ಉತ್ತರಣ – ೩

ಬದಲಾದ ವಾತಾವರಣ ಮದುವೆಯ ನಂತರ ಮನೆಯ ತಿಳಿಯಾದ ವಾತಾವರಣದಲ್ಲಿ ಒಂದು ರೀತಿಯ ಬಿಗಿತ ಕಂಡುಬರುತ್ತಿತ್ತು. ಎಲ್ಲರ ಮೌನದ ಮಧ್ಯೆ ತಮಾಷೆ ಬೆರೆಸುತ್ತಾ ಸುತ್ತುತ್ತಿದ್ದವನು ಅಚಲ ಮಾತ್ರ. ತಾಯಿಯ ಮಾನಸಿಕ ಆಂದೋಲನವನ್ನು ಅರಿಯುವ ವಯಸ್ಸು ಅವನದಲ್ಲ....
ಉತ್ತರಣ – ೨

ಉತ್ತರಣ – ೨

ಭುಗಿಲೆದ್ದ ಬೆಂಕಿ ಗಂಡನ ನಿವೃತ್ತಿ ಜೀವನವನ್ನು ಸಂತಸದಿಂದಲೇ ಸ್ವಾಗತಿಸಿದ್ದ ಸುಶೀಲಮ್ಮನಿಗೆ ನಡೆದ ಘಟನೆಯಿಂದಾಗಿ ತಮ್ಮ ಮುಂದಿರುವ ಇನ್ನೂ ಕೆಲವು ಜವಾಬ್ದಾರಿಗಳನ್ನು ಎಣಿಸಿ ಭಯಗೊಳ್ಳುವಂತಾಯಿತು. ಮೂರು ಮಕ್ಕಳ ವಿದ್ಯಾಭ್ಯಾಸ ಸಂಪೂರ್‍ಣ ಮಾಡಬೇಕು. ಹುಡುಗಿಯರ ಮದುವೆಯಾಗಬೇಕು! ಪೂರ್ಣಿಮಾ...
cheap jordans|wholesale air max|wholesale jordans|wholesale jewelry|wholesale jerseys