ಕೊನೆಯ ಅಂಕ

ಕೊನೆಯ ಅಂಕ

ರಿಹರ್ಸಲ್ಸ್ ಮುಗಿಸಿ ಮನೆ ಮುಟ್ಟುವಾಗ ರಾತ್ರಿಯ ಹನ್ನೊಂದು ಗಂಟೆಯಾಗಿತ್ತು. ನಾಟಕದ ಕೊನೆಯ ದೃಶ್ಯವನ್ನು ಇಂದು ಹತ್ತು ಸಲ ಮಾಡಿದರೂ ಪ್ರತಿಫಲ ಸಿಗಲಿಲ್ಲವೆಂಬ ಚಿಂತೆ ಮನಸ್ಸನ್ನು ಕಾಡುತ್ತಿದ್ದರೆ ಹತ್ತು ಗಂಟೆ ರಾತ್ರಿಯ ರೈಲು ಪ್ರಯಾಣ ದೇಹವನ್ನು...

ಬಾಗು

ಬಾಗಿದೆ ಕೊಳದೊಳಗೆ- ಕಮಲಗಳು ಚಂದ್ರ, ನಕ್ಷತ್ರ ಗಣಗಳು ತುತ್ತ ತುದಿಯೇರಿ ಬೆಟ್ಟ ಬಾಗಿದೆ- ಮನೆಗಳು, ಮರಗಳು ಮಕ್ಕಳ ಆಟಿಕೆಯ ಹಾಗೆ ಅಪರೂಪದ ಕಲಾವಿದ ಬಿಡಿಸಿದ ಚಿತ್ರದ ಹಾಗೆ ಹೆಮ್ಮರಗಳಡಿ ಬಾಗಿದೆ ಪ್ರೇಮ ಪುಷ್ಪಗಳು ಪಕ್ವವಾದ...
ಭ್ರಮಣ – ೨

ಭ್ರಮಣ – ೨

ಗೃಹಸಚಿವ ದಯಾನಂದರಿಗೆ ಕ್ರಾಂತಿಕಾರಿಯರು ಒಂದು ತಲೆನೋವಾಗಿ ಬಿಟ್ಟಿದ್ದರು. ಮುಖ್ಯಮಂತ್ರಿಯವರು ಬಹುದಿನದಿಂದ ತಮ್ಮ ರಾಜ್ಯವನ್ನು ಇಡೀ ದೇಶದಲ್ಲೇ ಒಂದು ಮಾದರಿ ರಾಜ್ಯವಾಗಿ ರೂಪಿಸಲು ಬಹು ಪ್ರಾಮಾಣಿಕತೆಯಿಂದ ದುಡಿಯುತ್ತಿದ್ದರು. ಕ್ರಾಂತಿಕಾರಿಯರು ಆಗಾಗ ಅಲ್ಲಲ್ಲಿ ಸ್ಫೋಟಿಸುತ್ತಿದ್ದ ಬಾಂಬುಗಳು, ರಾಜಕಾರಣಿಯರ,...
ಆನುದೇವಾ ಹೊರಗಣವನು : ನನ್ನ ವರದಿ

ಆನುದೇವಾ ಹೊರಗಣವನು : ನನ್ನ ವರದಿ

(ಡಾ. ಬಂಜಗೆರೆ ಜಯಪ್ರಕಾಶ್ ಅವರ ‘ಆನುದೇವಾ ಹೊರಗಣವನು’ ಕೃತಿಗೆ ಸಂಬಂಧಿಸಿದ ‘ಸತ್ಯ ಶೋಧನಾ ಸಮಿತಿ’ಯ ಸದಸ್ಯನಾಗಿ ನೀಡಿದ ಅಭಿಪ್ರಾಯ - ವರದಿ.) ಡಾ. ಬಂಜಗೆರೆ ಜಯಪ್ರಕಾಶ್ ಅವರ ‘ಆನುದೇವಾ ಹೊರಗಣವನು’ ಎಂಬ ಕೃತಿಯನ್ನು ಮುಟ್ಟುಗೋಲು...

ಕನ್ನಡವೆ ಆತ್ಮ

ಕನ್ನಡವೆ ಆತ್ಮ ಕರ್ನಾಟಕ ದೇಹ ಬಿದ್ದರೆ ಚೂರಿ ದೇಹಕ್ಕೆ ಆತ್ಮಕೆ ಯಾವುದು ಗೇಹ? ನೀ ಹೇಳಬೇಕು ಕನ್ನಡಿಗ ದಿಟ್ಟಿಸಿ ನೋಡುತ ಈ ಜಗ || ಪ್ರತಿ ಕನ್ನಡಿಗರ ಮನೆ ಮೇಲೆ ಹಾರಿದೆ ಕನ್ನಡ ಬಾವುಟವು...

ಪ್ರೀತಿ

ಬಾನು ಚುಕ್ಕಿಗಣ್ಣಿಂದ ಭೂಮಿಗೆ ಕಣ್ಣು ಹೊಡೆಯುತ್ತದೆ, ಮುಗಿಲ ಮಿದುಗೈಯಿಂದ ಗಿರಿಮೊಲೆ ಸವರುತ್ತದೆ, ಹಸಿರ ಪತ್ತಲ ನೇಯ್ದು ಮಳೆಸೂಜಿಯಿಂದ ನಲ್ಲೆಗೆ ಪ್ರೀತಿಯ ವಸ್ತ್ರ ಮೆಲ್ಲಗೆ ಹೊಚ್ಚುತ್ತದೆ. ಕೆರಳಿತೊ ಕೋಪ್, ಕೆಟ್ಟ ಬಿಸಿಲಾಗಿ ಉರಿದು ಅರಳಿತೊ ಪ್ರೀತಿ...
cheap jordans|wholesale air max|wholesale jordans|wholesale jewelry|wholesale jerseys