ಬೆಳಗು

ಮಂಗಳಕರ ದಿನದಾಗಮನದ ಘೋಷಣೆಯಾಗಿ ಕತ್ತಲೆ ಚಾಪೆಯ ಸುತ್ತುತಿದೆ ಬಾನಿನ ಕಣ್ಣುಗಳು ಮಂಕಾಗುತಿವೆ ಭೂಮಿಯ ಕಣ್ಣುಗಳು ತೆರೆಯುತಿವೆ ಹಕ್ಕಿಗಳು ಕಲರವ ಎಬ್ಬಿಸಿವೆ ಪ್ರಕೃತಿ ಮಾತೆಯ ನಿತ್ಯದ ಸೂಚನೆಯಾಗಿ. ನಂಬಿಕೆ, ಶ್ರದ್ಧಾ ಮನೆ ಮಂದಿರಗಳಲಿ ಮೊಳಗುತಿವೆ ಶುಭ...

ಶ್ರೇಷ್ಠ ಕನಿಷ್ಠ ಪ್ರಶ್ನೆಯೇ… ಅಸಂಗತ

ಕ್ಯಾತೆ ತೆಗೆದಿತ್ತು ಜೀವನ ಸಾವ ಜೊತೆಗೆ ಶ್ರೇಷ್ಠರಾರು ? ಪ್ರಶ್ನೆಯೆತ್ತಿಕೊಂಡು ತುಸು ಗಂಭೀರವಾಗಿಯೇ ! ಜೀವನ, ನಾನು ಮೊದಲು ! ಜೀವ-ಜೀವಕ್ಕೆ, ಜಡ-ಜಡಕ್ಕೆ, ಕಾಲ-ಕಾಲಕ್ಕೆ ಭಿನ್ನ! ಭಿನ್ನ! ರಂಗು! ರಂಗು! ಬೆಳಕು; ಸಂತಸ. ಕರುಣಿಸುವೆನು...

ಭಾವ ಶುದ್ಧಿ ಸಾಧಿಸಿ

ಸಿಟ್ಟು ಮಾಡಿ ಸುಟ್ಟು ಬಿಡಿ ಕೆಟ್ಟ ಗುಣಗಳನ್ನ. ಸಂಸ್ಕರಿಸಿ ಕಾಮವೆಂಬ ಕೆಟ್ಟ ದಟ್ಟ ಹೊಗೆಯ ನಡುವೆ ವಿಹರಿಸಿ ಸತ್ತು ಹೋದ ಜನುಮವನ್ನ. ಬಗೆ, ಬಗೆ ಬಟ್ಟೆ ಬರೆ ಮರೆಯಲಿ ತುಂಬು ಜತನದಿಂದ ಅಡಗಿಸಿಟ್ಟಿರುವ ಕಾಳ...

ಪಾತ್ರ

ಹರಿಯಲಿ ಮುಂದೆ ಹರಿಯಲಿ ಮಾನವ ಪ್ರೇಮದ ಮನಸುಗಳು ಒಂದಾಗಿ... ಒಂದೆಡೆಗೆ... ಒಂದು ಪಾತ್ರದಲಿ ಹಳ್ಳ ತೊರೆಗಳಂತೆ. ಹುಟ್ಟಿ ನಾಯಿ ಕೊಡೆಗಳಂತೆ ಒಂದಕ್ಕೊಂದು ಸೇರದೆ ಬಿಡಿ, ಬಿಡಿಯಾಗಿ ತುಸು ಅಲ್ಲಿ ಇಲ್ಲಿ ಸಾಗಿ ಸ್ವಾರ್ಥ, ಪ್ರತಿಷ್ಠೆ,...
cheap jordans|wholesale air max|wholesale jordans|wholesale jewelry|wholesale jerseys