ಅಮ್ಮನ ಭಾಷೆಯಲಿ
ನೂರಾಡಿದರೂ
ತರದು
ಹಿಗ್ಗು

ಆಂಗ್ಲ ಭಾಷೆಯಲಿ
ಒಂದಾಡಿದರೂ
ಹೊಂದುವೆ
ಇನ್ನಿಲ್ಲದ
ಹಿಗ್ಗು

ಇಲ್ಲವೇ ?
ಸತ್ತು, ಸಾಯಿಸುವ
ಈ ಮೂಢ ರೋಗಕ್ಕೆ
ಮದ್ದು
*****